ಇಂದು ಭಾರತೀಯ ರಾಜಕಾರಣದಲ್ಲಿ ಹೆಚ್ಚು ‘ಹೀರೋ’ಗಳಿಲ್ಲ. ಕಷ್ಟಗಳ ಚಂಡಮಾರುತವನ್ನೇ ಎದುರಿಸಬೇಕಾಗಿ ಬಂದರೂ ಗಟ್ಟಿಯಾಗಿ ಎತ್ತರಕ್ಕೆೆ ನಿಂತವರು, ತಮ್ಮ ಆದರ್ಶಗಳನ್ನು, ತತ್ವಗಳನ್ನು, ನಂಬಿಕೆಗಳನ್ನು ಬೆಂಬತ್ತುವ ಒಂದು ಮಾರ್ಗವಾಗಿ ರಾಜಕೀಯವನ್ನು…
Read More »ಅಂಕಣಗಳು
ಒಂದೂರಿನಲ್ಲಿ ಗಂಡ ಹೆಂಡತಿ ಸುಖವಾಗಿ ಬಾಳುತ್ತಿದ್ದರು. ಹೆಂಡತಿ ಮನೆಯನ್ನು ನೋಡಿಕೊಂಡರೆ, ಗಂಡ ಹೊರಗೆ ಹೋಗಿ ದುಡಿಯುತ್ತಿದ್ದ. ಆ ಗಂಡ ಬಹಳ ಮಿತಭಾಷಿ, ಸಂಕೋಚ ಪ್ರವೃತ್ತಿಯವನು. ಹೆಂಡತಿಯೊಂದಿಗೆ ಮಾತ್ರ…
Read More »ನಾವು ಮಕ್ಕಳು ಇರುವಾಗಿನಿಂದ ಹಿಡಿದು ದೊಡ್ಡವರಾಗುವವರೆಗೆ ಕೆಮ್ಮು, ನೆಗಡಿ ಮುಂತಾದ ಕಸಾರಿಕೆಗಳಿಗೆ ಗೋಮೂತ್ರವನ್ನೇ ಔಷಧವಾಗಿ ಬಾಯಿಗೆ, ನೆತ್ತಿಗೆ ಹಾಕಿ ನಮ್ಮ ತಾಯಂದಿರು ಗುಣಪಡಿಸುತ್ತಿದ್ದರು. ತಿಗಣೆ, ಚಿಕ್ಕಾಡ ಕಡಿಯಬಾರದೆಂದು…
Read More »ತಿರುಕನ ಕನಸು ಮೊದಲ ಸಾಲುಗಳು ಮೇಲಿನ ಶೀರ್ಷಿಕೆ! ಇಲ್ಲಿರುವ ಕತೆ ತಿರುಕನದ್ದೇ ಆದರೂ, ಇದರಲ್ಲಿ ಆತನ ಕನಸಿನ ಕತೆ ಇಲ್ಲ! ಆತನ ಭಾಷೆಯಲ್ಲಿ ಬದಲಾವಣೆಯಾದರೆ, ಆತನ ಗಳಿಕೆಯಲ್ಲೋ,…
Read More »ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರದ ಕಡೆಯ ಬಜೆಟ್ ಫೆ.1ರಂದು ಮಂಡನೆಯಾಗಲಿದ್ದು, ದೇಶದ ಜನತೆ ಹಲವು ನಿರೀಕ್ಷೆಯಲ್ಲಿದ್ದಾರೆ. ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಎನ್ಡಿಎ ಸರಕಾರ…
Read More »ಮೀಸಲು ವಿಷಯವನ್ನುಚರ್ಚಿಸುವ ಮೊದಲು ಒಂದುಚಿಕ್ಕ ಐತಿಹಾಸಿಕ ಪೀಠಿಕೆ ಹಾಕಿಕೊಳ್ಳಬೇಕು. ದೇಶದಲ್ಲಿ ಮೀಸಲು ಸೌಲಭ್ಯಕ್ಕೆ ದೊಡ್ಡ ಇತಿಹಾಸವೇಇದೆ. ಮೀಸಲು ಪರಿಕಲ್ಪನೆಗೆ ಒಂದು ಸ್ಪಷ್ಟ ಸ್ವರೂಪ ಸ್ವಾತಂತ್ರ್ಯ ಪೂರ್ವದಲ್ಲಿ ನೀಡಿದ್ದು…
Read More »ಮದ್ಯಪಾನ ನಿಷೇಧಿಸಿ ಎಂದು ಒತ್ತಾಯ ಹೇರುವುದಕ್ಕೆ ಮುನ್ನ ಅದರಿಂದಾಗುವ ತೊಂದರೆಗಳ ಬಗ್ಗೆಯೂ ಸ್ವಲ್ಪ ಯೋಚಿಸುವುದು ಉತ್ತಮ. ಮದ್ಯಪಾನ ನಿಷೇಧಿಸಿ ಎಂದು ಗ್ರಾಮಿಣ ಮಹಿಳೆಯರು ಆಂದೋಲನ ನಡೆಸುತ್ತಿರುವುದನ್ನು ನೋಡಿದರೆ…
Read More »ಹಿಂದೊಮ್ಮೆ ಕುವೆಂಪು ವಿವಿ ಘಟಿಕೋತ್ಸವದಲ್ಲಿ ಅನಂತಮೂರ್ತಿ ಹೇಳಿದ ಮಾತಿದು: ವಿಶ್ವವಿದ್ಯಾಲಯದ ಘನತೆಯಿರುವುದು ದೊಡ್ಡ ಕಟ್ಟಡಗಳಲ್ಲಿ ಅಲ್ಲ, ಅಧ್ಯಾಪಕರಲ್ಲಿ ಎಂದು. ಈ ಮಾತು ಕೇವಲ ವಿವಿಗಳಿಗೆ ಮಾತ್ರ ಸಂಬಂಧಿಸಿದ…
Read More »ಮಹಾಭಾರತವೇ ಒಂದು ದೊಡ್ಡ ಕತೆ! ಅದರಲ್ಲಿ ಎಷ್ಟೋ ಘಟನೆಗಳು ಇನ್ನೂ ಕುತೂಹಲಕಾರಿ! ಅಂತಹದ್ದೊಂದು ಘಟನೆ ಇಲ್ಲಿದೆ. ವನವಾಸದಲ್ಲಿದ್ದಾಗ ಪಾಂಡವರು ಎದುರಿಸಿದ್ದುದು ಪಡಬಾರದ ಕಷ್ಟಗಳೊಂದಿಗೆ ಕಾದಾಟ. ಹೊಟ್ಟೆಪಾಡಿಗೂ ಪರದಾಟ.…
Read More »ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಎರಡನೇ ಬಜೆಟ್ ಫೆ.8ರಂದು ಮಂಡನೆಯಾಗಲಿದ್ದು, ಈಗಾಗಲೇ ಸಕಲ ಸಿದ್ಧತೆ ಪ್ರಾರಂಭವಾಗಿದೆ. ಮೈತ್ರಿ ಸರಕಾರದ ಎರಡೂ ಪಕ್ಷಗಳು ಚುನಾವಣೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಲು…
Read More »