About Us Advertise with us Be a Reporter E-Paper

ಗುರು

ಅಧ್ಯಾತ್ಮಿಕ ಅಭ್ಯುದಯದ ಜೀವ ಸ್ವರ ವಿಜಯದಾಸರು

ಅಜ್ಞಾನ ತಿಮಿರಚ್ಛೇದಂ ಬುದ್ಧಿ ಸಂಪತ್ಪ್ರದಾಯಕಂ ವಿಜ್ಞಾನ ವಿಮಲಂ ಶಾಂತಂ ವಿಜಯಾರ್ಯ ಗುರುಂ ಭಜೇ॥ ವೇದೇತಿಹಾಸ ಪುರಾಣಗಳ ಮಥಿತಾರ್ಥವದ ಈಶ ದಾಸರ ಸ್ವರೂಪ ಹಾಗೂ ಅನುಬಂಧ, ಇಬ್ಬರನ್ನು ಜೋಡಿಸುವ…

Read More »

ಚಂಚಲ ಬುದ್ಧಿಯ ಹಸು

ಒಬ್ಬ ಮನುಷ್ಯ ಸಂತೆಯಲ್ಲಿ ಒಂದು ಹಸುವನ್ನು ಖರೀದಿಸಿದ. ಹಾಲನ್ನು ಕುಡಿದರೆ ಸಾತ್ವಿಕತೆ ಬೆಳೆಯುತ್ತದೆ ಎಂದು ಯಾರೋ ಹೇಳಿದ್ದರಿಂದಾಗಿ, ಹೊಸದಾದ ಒಂದು ಕೊಟ್ಟಿಗೆಯನ್ನು ಕಟ್ಟಿ, ಹಸುವನ್ನು ಸಾಕುವ ಉದ್ದೇಶ…

Read More »

ಶರೀರೈಕ್ಯ ಕ್ರಿಯೆ

ಪಂಚಮಹಾಭೂತಗಳಿಂದಾದ ಶರೀರವು ಹಂಚಿ ಹೋಗುವ ಸತ್ಯವು ಕಣ್ಣೆದುರಿನಲ್ಲಿಯೇ ಇದೆ. ಭೌತಿಕ ಶರೀರದಲ್ಲಿ ಸಮಾವೇಶಗೊಂಡ ಅಗೋಚರ ಶರೀರಗಳ ಕಲ್ಪನೆ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಮೂರು ಪದರುಗಳ ಶರೀರ ಅವಸ್ಥೆಯ…

Read More »

ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ

ನಗುವು ಸಹಜದ ಧರ್ಮ ; ನಗಿಸುವುದು ಪರಧರ್ಮ ನಗುವ ಕೇಳುತ ನಗುವುದತಿಶಯದ ॥ ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ-ಮಂಕುತಿಮ್ಮ ॥…

Read More »

ಪೂಜೆಯ ವೇಳೆ ದೇವರಿಗೆ ಗಂಧ ಹಚ್ಚಿ, ಹೂಗಳನ್ನು ಏರಿಸುವುದೇಕೆ?

ಭಾವನಾಲೋಕದ ನಿಯಂತ್ರಣವೆಲ್ಲ ಇರುವುದು ದೇವರ ಕೈಯಲ್ಲಿ. ಭಾವನೆಗಳನ್ನೆಲ್ಲ-ಒಳ್ಳೆಯದೇ ಇರಲಿ, ಕೆಟ್ಟದೇ ಇರಲಿ, ಕರುಣಿಸುವವನು ಅವನೇ. ಕೆಟ್ಟ ಭಾವನೆಗಳನ್ನು ಹಿಂಗಿಸಿಕೊಂಡು, ಒಳ್ಳೆಯ ಭಾವನೆಗಳನ್ನು ಬೆಳೆಸಿಕೊಳ್ಳುವುದರಿಂದಷ್ಟೇ ವ್ಯಕ್ತಿತ್ವ ವಿಕಸನ ಕೈಗೂಡೀತು.…

Read More »

ಪ್ರಜ್ಞೆಯ ಒಳಹರಿವಿನಿಂದ ಸಂತೋಷ ಸಾಧ್ಯ

ಪ್ರತಿಯೊಬ್ಬ ಮನುಜನೊಳಗೂ ಆತ್ಮವೆನ್ನುವುದಿದೆ. ಆದರೆ ಆ ಆತ್ಮ ಯಾವಾಗ ಕಾರ್ಯರೂಪಗೊಳ್ಳುತ್ತದೆ ಎನ್ನುವುದು ಹಲವರ ಪ್ರಶ್ನೆ. ನಿಮ್ಮ ಪ್ರತಿಯೊಂದು ಪ್ರಶ್ನೆಗೂ ನಿಮ್ಮಲ್ಲಿಯೇ ಉತ್ತರವಿದೆ. ಅದು ನಿಮ್ಮ ಅರಿವಿಗೆ ಬರಲು…

Read More »

ವೈದಿಕ ಲೋಕದ ಬ್ರಹ್ಮಶ್ರಿ ಯಾಜ್ಞವಲ್ಕ್ಯ

ಲೌಕಿಕ-ಅಲೌಕಿಕ, ಪ್ರವೃತ್ತಿ-ನಿವೃತ್ತಿ, ಐಹಿಕ-ಪಾರಮಾರ್ಥಿಕ, ತ್ಯಾಗ-ಭೋಗಗಳ ಸಮನ್ವಯದೊಂದಿಗೆ ಅರ್ಥಪೂರ್ಣ ಬದುಕನ್ನು ಮಾಡಿದವರು ಋಷಿವರೇಣ್ಯರ ಸಾಲಿನಲ್ಲಿ ದೇದೀಪ್ಯಮಾನವಾಗಿ ಪ್ರಕಾಶಿಸುವ ಅದ್ವಿತೀಯ ತೇಜಸ್ವಿಗಳೇ ಶ್ರೀ ಯಾಜ್ಞವಲ್ಕ್ಯರು. ಕಠಿಣ ಸಾಧನೆಗೆ ಹೆಸರಾದ ಇವರು…

Read More »

ಅಲೋಚನೆ ಬದಲಾದಾಗ, ಜಗತ್ತೇ ಬದಲಾಗಬಲ್ಲದು..

ಜೀವನದ ಜಂಜಾಟದೊಳಗೆ ಸಿಲುಕಿ ತಲೆ ಚಿಟ್ ಹಿಡಿದು ಹೋಗಿದೆ. ಬದುಕಿನ ತಾಪತ್ರಯಗಳನ್ನು ಕಂಡು ಮನಸ್ಸು ರೋಸಿ ಹೋಗಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಅನ್ನೋದು ನಮ್ಮಲ್ಲಿ ಅನೇಕರ ಗೊಣಗಾಟ.…

Read More »

ಭೌತಿಕ ದೇಹ ಸತ್ತರೂ ‘ಚೈತನ್ಯ ದೇಹ’ ಸಾಯುವುದಿಲ್ಲ!

ಸಮಾಧಿ ಸ್ಥಿತಿಯನ್ನು ಸಾಧಿಸಿದ ಯೋಗಿಗಳು ಸತ್ತಾಗ ಅವರನ್ನು ಸುಡುವುದಿಲ್ಲ. ಮಣ್ಣು ಮಾಡಲಾಗುತ್ತದೆ. ಏಕೆಂದರೆ ದೇಹವನ್ನು ಸುಟ್ಟರೆ ಬಯೋಪ್ಲಾಸ್ಮಾ ಭೂಮಿಯಿಂದ ಆಕಾಶಕ್ಕೆ ತೇಲತೊಡಗುತ್ತದೆ. ಬಯೋಪ್ಲಾಸ್ಮಾವನ್ನು ಕೆಲ ದಿನಗಳವರೆಗೆ ಮಾತ್ರ…

Read More »

ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸು

ಮನುಷ್ಯನ ಜೀವನ ಹುಲ್ಲಿನ ಮೇಲಿನ ಇಬ್ಬನಿಯಂತೆ. ಆ ಇಬ್ಬನಿಯ ಮೇಲೆ ಸೂರ‌್ಯನ ಕಿರಣಗಳು ಬಿದ್ದಾಗ ನೋಡಲು ಸುಂದರ. ಆದರೆ ಗಾಳಿ ಬೀಸಿದಾಗ ಕೆಳಗೆ ಬಿದ್ದು ಮಾಯವಾಗುತ್ತದೆ. ಹಾಗೆಯೇ…

Read More »
Language
Close