About Us Advertise with us Be a Reporter E-Paper

ದೇಶ

ಗಾಂಧಿ 150ನೇ ವರ್ಷಾಚರಣೆ ಪ್ರಯುಕ್ತ ವಿಶೇಷ ಲೋಗೋ ಅನಾವರಣ

ದೆಹಲಿ: ಮೋಹನ್‌ದಾಸ್‌ ಕರಮಚಂದ ಗಾಂಧಿರ 150ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ಲೋಗೋವನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅನಾವರಣಗೊಳಿಸಿದ್ದಾರೆ. ಸ್ವತಂತ್ರಹೋರಾಟಗಾರರಲ್ಲಿ ಒಬ್ಬರಾದ ಗಾಂಧಿ ಜನ್ಮದಿನ ಒಂದೂವರೆ ಶತಮಾನದ ಸಂಭ್ರಮಾಚರಣೆ ನಿಮಿತ್ತ ದೇಶಾದ್ಯಂತ…

Read More »

ತೆಲಂಗಾಣ ಮರ್ಯಾದೆ ಹತ್ಯೆ ಪ್ರಕರಣ: ಕೊಲೆ ಮಾಡಲು ಒಂದು ಕೋಟಿ ಸುಪಾರಿ…!

ಹೈದರಾಬಾದ್​: ತೆಲಂಗಾಣದ ಲಗೊಂಡಾದಲ್ಲಿ ಅಂತರ್ಜಾತಿ ವಿವಾಹವಾದ ಕಾರಣ ಯುವಕನನ್ನು ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಹತ್ಯೆ ಮಾಡಲು ಒಂದು ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದ…

Read More »

ಸಿಧು ಪಾಕ್‌ ಪ್ರೀತಿಗೆ ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಆಕ್ರೋಶ

ಮಾಜಿ ಕ್ರಿಕೆಟಿಗ ಹಾಗು ಕಾಂಗ್ರೆಸ್‌ ನಾಯಕ ನವಜೋತ್ ಸಿಂಗ್‌ ಸಿಧು ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಇಮ್ರಾನ್‌ ಖಾನ್‌ ಪ್ರಮಾಣ ವಚನ ಸ್ವೀಕಾರದಲ್ಲಿ ಭಾಗವಹಿಸಿದ ವಿಚಾರವಾಗಿ ಕೇಂದ್ರ…

Read More »

ಇಂದ್ರಾಣಿ, ಪೀಟರ್‌‌ ಮುಖರ್ಜಿ ವಿಚ್ಛೇದನಕ್ಕೆ ಅರ್ಜಿಸಲ್ಲಿಕೆ

ಮುಂಬೈ: ಮಗಳು ಶೀನಾ ಬೋರೆ ಹತ್ಯೆ ಪ್ರಕರಣದ ಆರೋಪಿಗಳಾದ ಪೀಟರ್‌‌ ಮುಖರ್ಜಿ ಹಾಗೂ ಅವರ ಪತ್ನಿ ಇಂದ್ರಾಣಿ ಅವರು ವಿಚ್ಛೇದನಕ್ಕೆ ಮುಂಬೈ ಕೋರ್ಟ್‌‌ಗೆ ಮಂಗಳವಾರ ಅರ್ಜಿಸಲ್ಲಿಸಿದ್ದಾರೆ. ಮಾಧ್ಯಮಗಳ ಜತೆ…

Read More »

ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೋದಿ ಸರಕಾರದ ಜಿಎಸ್‌ಟಿ ಬ್ಯಾನ್‌

ಭೋಪಾಲ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಜಿಎಸ್‍ಟಿ ತೆಗೆದು ನೂತನ ಜಿಎಸ್‍ಟಿ ವ್ಯವಸ್ಥೆ ಜಾರಿ ಹಾಗೂ ರೈತರ ಸಂಪೂರ್ಣ ಕೃಷಿ ಸಾಲಮನ್ನಾ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ…

Read More »

9100 ಕೋಟಿ ರು ಮೌಲ್ಯದ ಮೇಡ್‌ ಇನ್‌ ಇಂಡಿಯಾ ರಕ್ಷಣಾ ಸಾಮಗ್ರಿ ಖರೀದಿಗೆ ಅಸ್ತು

ದೆಹಲಿ: ರಕ್ಷಣಾ ಸಾಮಗ್ರಿಗಳ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಪಣ ತೊಟ್ಟಿರುವ ಕೇಂದ್ರ ಸರಕಾರ ಇದೀಗ ಮತ್ತೊಂದು ಹೆಜ್ಜೆ ಇಟ್ಟಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದ ರಕ್ಷಣಾ ಸ್ವಾಧೀನ…

Read More »

ಬಂಗಾಳೀ ಹಿಂದೂಗಳನ್ನು ಉಳಿಸಲು ಪೌರತ್ವ ನೋಂದಣಿಯೊಂದೇ ಮಾರ್ಗ: ಆರ್‌ಎಸ್‌ಎಸ್‌

ದೆಹಲಿ: ಬಂಗಾಳೀ ಹಿಂದೂಗಳನ್ನು ರಕ್ಷಿಸಬೇಕೆಂದರೆ ರಾಷ್ಟ್ರೀಯ ಪೌರತ್ವ ನೋಂದಣೆ ಹಾಗು ಪೌರತ್ವ ತಿದ್ದುಪಡಿ ಮಸೂದೆಗಳನ್ನು ತರುವುದೊಂದೇ ಮಾರ್ಗ ಎಂದು ಆರ್‌ಎಸ್‌ಎಸ್‌ನ ಬಂಗಾಳ ಕಾರ್ಯದರ್ಶಿ ಜಿಶ್ನು ಬಸು ತಿಳಿಸಿದ್ದಾರೆ. “ಪಶ್ಚಿಮ ಬಂಗಾಳದಲ್ಲಿ…

Read More »

ವಸತಿ ಶಾಲೆಯಲ್ಲೇ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ಡೆಹ್ರಾಡೂನ್: 16 ವರ್ಷದ ವಿದ್ಯಾರ್ಥಿನಿ ಮೇಲೆ ನಾಲ್ವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ವಸತಿ ಶಾಲೆಯೊಂದರಲ್ಲಿ ನಡೆದಿದೆ. ಅತ್ಯಾಚಾರ ಎಸಗಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.…

Read More »

ಬೀಗ ಮುದ್ರೆ ತೆರವು: ತಿವಾರಿ ವಿರುದ್ಧ ಎಫ್‌ಐಆರ್‌‌ ದಾಖಲು

ದೆಹಲಿ: ಗೋಕುಲ್‌ಪುರದಲ್ಲಿ ಬೀಗ ಮುದ್ರೆ ಹಾಕಿದ್ದ ಮನೆಯನ್ನು ಅನುಮತಿ ಇಲ್ಲದೇ ತೆರವುಗೊಳಿಸಿದ ಕಾರಣ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್‌‌ ತಿವಾರಿ ಅವರ ವಿರುದ್ದ ಎಫ್‌ಐಆರ್‌‌ ದಾಖಲಿಸಲಾಗಿದೆ. ತಿವಾರಿ ಅವರು…

Read More »

ಕೇಜ್ರಿವಾಲ್, ಸಿಸೋಡಿಯಾ ಸೇರಿ 11 ಮಂದಿ ಆಪ್ ಶಾಸಕರಿಗೆ ಕೋರ್ಟ್ ಸಮನ್ಸ್

ದೆಹಲಿ: ಸಿಎಂ ಅರವಿಂದ ಕೇಜ್ರಿವಾಲ್, ಡಿಸಿಎಂ ಮನೀಷ್ ಸಿಸೋಡಿಯಾ ಸೇರಿ ಆಪ್ ಪಕ್ಷದ 11 ಶಾಸಕರಿಗೆ ದೆಹಲಿ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಅಕ್ಟೋಬರ್ 25ಕ್ಕೆ ನ್ಯಾಯಾಲಯದ…

Read More »
Language
Close