About Us Advertise with us Be a Reporter E-Paper

ದೇಶ

ಮರಾಠ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಯುವಕ ಆತ್ಮಹತ್ಯೆ

ಔರಂಗಾಬಾದ್: ಮರಾಠ ಸಮುದಾಯಕ್ಕೆ ಮೀಸಲಾತಿಗಾಗಿ ಒತ್ತಾಯಿಸಿ 26 ವರ್ಷದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ನಡೆದಿದೆ. ಕಿಶೋರ್‌ ಶಿವಾಜಿ ಹಾರ್ಡೆ ಮೃತ ದುರ್ದೈವಿ. ಗಲ್ಲೇ ಬೋರಗಾಂವ್‌…

Read More »

ನಿಜಾಮ್ ಮ್ಯೂಸಿಯಂನಲ್ಲಿ ಕಳುವಾಗಿದ್ದ ಬೆಲೆಬಾಳುವ ವಸ್ತುಗಳು ಪೊಲೀಸರ ವಶಕ್ಕೆ

ಹೈದರಾಬಾದ್: ಇಲ್ಲಿನ ಪುರಾನಿ ಹವೇಲಿಯಲ್ಲಿರುವ ನಿಜಾಮ್ ಮ್ಯೂಸಿಯಂನಿಂದ ಕಳುವಾಗಿದ್ದ ಚಿನ್ನದ ಟಿಫನ್ ಬಾಕ್ಸ್, ತಟ್ಟೆ, ಲೋಟ, ಡೈಮಂಡ್ಸ್ ಗಳ ಸಹಿತ ಇಬ್ಬರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 3ರಂದು…

Read More »

ಬೆನ್ನನ್ನೇ ಮೆಟ್ಟಿಲಾಗಿಸಿ ಸಾಹಸ ಮೆರೆದಿದ್ದ ಯುವಕನಿಗೆ ಮಹೀಂದ್ರಾ ಗಿಫ್ಟ್..!

ತಿರುವನಂತಪುರ: ಕೇರಳದಲ್ಲಿ ಸಂಭವಿಸಿದ ಭಾರಿ ಪ್ರವಾಹದ ಸಂದರ್ಭದಲ್ಲಿ ಭಾರತೀಯ ಸೇನೆ, ಎನ್‍ಡಿಆರ್ ಎಫ್ ತಂಡ, ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದದ್ದು ನಿಮಗೆಲ್ಲಾ ತಿಳಿದೇ ಇದೆ. ಈ ವೇಳೆ…

Read More »

ನೀರವ್​ ಮೋದಿ ಸೋದರಿ ಪೂರ್ವಿ ಮೋದಿ ವಿರುದ್ಧ ರೆಡ್ ಕಾರ್ನರ್​ ನೋಟಿಸ್​!

ದೆಹಲಿ: ಪಂಜಾಬ್​ ನ್ಯಾಷನಲ್ ಬ್ಯಾಂಕ್‌‌‌ಗೆ ಸಾವಿರಾರು ಕೋಟಿ ರುಪಾಯಿ ವಂಚಿಸಿರುವ ವಜ್ರೋದ್ಯಮಿ ನೀರವ್​ ಮೋದಿ ಸೋದರಿ ಪೂರ್ವಿ ಮೋದಿಗೆ ರೆಡ್​ ಕಾರ್ನರ್​ ನೋಟಿಸ್​ ಜಾರಿ ಮಾಡಿದೆ. ಹಣ ವಂಚನೆ…

Read More »

ಹೈದರಾಬಾದ್ ಅವಳಿ ಸ್ಫೋಟ: ಇಬ್ಬರಿಗೆ ಗಲ್ಲು, ಒಬ್ಬನಿಗೆ ಜೀವಾವಧಿ ಶಿಕ್ಷೆ

ಹೈದರಾಬಾದ್: ಹೈದರಾಬಾದ್ ಅವಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿ ಇಬ್ಬರು ಉಗ್ರರಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ. ದಿಲ್ ಸುಖ್ ನಗರದ ಸ್ಫೋಟ ಪ್ರಕರಣದ ಅಪರಾಧಿಗಳಾದ…

Read More »

ಟಿವಿ ಕಾರ್ಯಕ್ರಮದಲ್ಲಿ ಮೃತಪಟ್ಟ ರೀತಾ ಜೆತಿಂದರ್‌‌

ಶ್ರೀನಗರ: ಜಮ್ಮು ಕಾಶ್ಮೀರದ ಹೆಸರಾಂತ ವಿದ್ವಾಂಸರಾದ ಹಾಗೂ ಸಾಮಾಜಿಕ ಕಾರ್ಯಕರ್ತೆಯಾದ ರೀತಾ ಜೆತಿಂದರ್‌‌ ಕನ್ನಡ ಟಿ.ವಿ. ಕಾರ್ಯಕ್ರಮದ  ಸಂದರ್ಶದ ವೇಳೆ ಕುಸುದು ಬಿದ್ದು ಮೃತಪಟ್ಟಿದ್ದಾರೆ. ರೀತಾ ಅವರ…

Read More »

ಆಂಧ್ರದಲ್ಲಿ ಇಂಧನ ಬೆಲೆ 2 ರು ಇಳಿಕೆ

ಮರಾವತಿ: ದೇಶದಾದ್ಯಂತ ಇಂಧನ ಬೆಲೆ ಏರಿಕೆ ಹಿನ್ನಲೆಯಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ ತೆರಿಗೆ ಕಡಿಮೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಪೆಟ್ರೋಲ್​…

Read More »

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನ್ಯಾಯಮೂರ್ತಿಗಳ ಬಳಿ ವರದಿ ಕೇಳಿದ ಸುಪ್ರೀಂ

ದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಆರ್.ಕೆ.ನಾರೀಮನ್ ಹಾಗೂ ಮಲ್ಹೋತ್ರಾ ಅವರ ಪೀಠದಿಂದ ಸುಪ್ರೀಂಕೋರ್ಟ್ ಸೋಮವಾರ ವರದಿಯನ್ನು ಕೇಳಿದೆ. ಬಿಜೆಪಿಯ ಹಿರಿಯ ಎಲ್.ಕೆ.ಅಡ್ವಾಣಿ, ಎಂಎಂ…

Read More »

ಪಿ.ಚಿದಂಬರಂ ಪುತ್ರನಿಗೆ ನೀಡಿರುವ ಮಂಧ್ಯಂತರ ಜಾಮೀನು ರದ್ದಿಗೆ ಇಡಿ ಮನವಿ

ದೆಹಲಿ: ಏರ್ಸೆಲ್-ಮ್ಯಾಕ್ಸಿಕ್ ಹಗರಣದಲ್ಲಿ ಜೈಲು ಸೇರಿದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ತನಿಖೆಗೆ ಸಹಕಾರ ತೋರುತ್ತಿದ್ದ ಕಾರಣ ಅವರಿಗೆ ನೀಡಿರುವ ಮಧ್ಯಂತರ…

Read More »

ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರ, ಆಧಿಕಾರಿಗಳು ನಿರಾಳ

ಮುಂಬೈ: ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿದ ಪೊಲೀಸ್ ಅಧಿಕಾರಿಗಳ ಹೆಸರನ್ನು ತೆಗೆದುಹಾಕಿದ್ದ ಅಧೀನ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ಗುಜರಾತ್ ಎಟಿಎಸ್‌ನ ಮಾಜಿ ಮುಖ್ಯಸ್ಥ ಡಿ.ಜಿ.ವಂಝಾರ…

Read More »
Language
Close