About Us Advertise with us Be a Reporter E-Paper

ದೇಶ

ತೆಲಂಗಾಣ ಕಾಂಗ್ರೆಸ್‌‌ ಮುಖಂಡರ ನಿವಾಸದ ಮೇಲೆ ಐಟಿ ದಾಳಿ

ಹೈದರಾಬಾದ್: ತೆಲಂಗಾಣ ಕಾಂಗ್ರೆಸ್ ರೇವಂತ್ ರೆಡ್ಡಿ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಗುರುವಾರ ಮುಂಜಾನೆ ಜ್ಯೂಬಿಲಿ ಹಿಲ್ಸನಲ್ಲಿರುವ ರೇವಂತ್ ರೆಡ್ಡಿ ಅವರ ನಿವಾಸ…

Read More »

ಬಿಜೆಪಿ ಶಾಸಕರ ನಿವಾಸದ ಮೇಲೆ ಗ್ರೆನೇಡ್ ದಾಳಿ

ಮೀರತ್: ನಗರದ ಹಿಂದು-ಮುಸ್ಲಿಂ ಗಲಭೆಯ ಪ್ರಮುಖ ಆರೋಪಿಯಾಗಿರುವ ಮೀರತ್ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿದೆ. ಗ್ರೆನೇಡ್ ಕೂಡ ಎಸೆಯಲಾಗಿದೆ.…

Read More »

ವಿಧಾನಸಭೆ ವಿಸರ್ಜನೆ: ತಕ್ಷಣ ನೀತಿ ಸಂಹಿತೆ ಜಾರಿ

ದೆಹಲಿ: ಇನ್ನು ಮುಂದೆ ಯಾವುದೇ ರಾಜ್ಯ ವಿಧಾನಸಭೆ ಅವಧಿಗೂ ಮುನ್ನವೇ ವಿಸರ್ಜಿಸಿದರೆ ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಗುರುವಾರ ಮಹತ್ವದ…

Read More »

ಸ್ಟಾಲಿನ್‌ಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲಾ

ಚೆನ್ನೈ: ತಮಿಳುನಾಡಿನ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಟಾಲಿನ್ ಬುಧವಾರ ಮಧ್ಯರಾತ್ರಿ ಅನಾರೋಗ್ಯಕ್ಕೆ ಒಳಗಾಗಿದ್ದು…

Read More »

ತೊಡೆಗೆ ಗುಂಡು ಹಾರಿಸಿಕೊಂಡ ಐಎಎಫ್‌ ಅಧಿಕಾರಿ

ದೆಹಲಿ: ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಶಿರೀಶ್ ಬಾಬನ್ ದೇವ್ ಅವರು ತಮ್ಮ ತೊಡೆಗೆ ತಾವೇ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡಿದ್ದಾರೆ. ಗಾಯಗೊಂಡ ದೇವ್ ಅವರನ್ನು…

Read More »

ಪ್ರಧಾನಿ ಅವರ ಗುರಿ ಹಾಗೂ ಉದ್ದೇಶಗಳ ಬಗ್ಗೆ ಜನರಲ್ಲಿ ಯಾವುದೇ ಸಂಶಯಗಳಿಲ್ಲ: ಶರದ್ ಪವಾರ್

ಮುಂಬೈ: ರಫೇಲ್ ಒಪ್ಪಂದದ ಕುರಿತು ಪ್ರಧಾನಿ ಮೋದಿ ಬಗ್ಗೆ ಜನರಲ್ಲಿ ಯಾವುದೇ ಸಂಶಯಗಳಿಲ್ಲ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ವಿಭಿನ್ನ ಹೇಳಿಕೆ ನೀಡಿ ಎಲ್ಲರನ್ನು ಅಚ್ಚರಿ…

Read More »

ಆಧಾರ್‌ ಜೋಡಣೆ ಹಿಂಪಡೆಯಬಹುದು: ಸುಪ್ರೀಂ

ದೆಹಲಿ: ಖಾಸಗಿ ಸಂಸ್ಥೆಗಳಿಗೆ ಆಧಾರ್ ಜೋಡಣೆ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದ್ದು, ಈಗಾಗಲೇ ಖಾತೆಗಳೊಂದಿಗೆ ಆಧಾರ್ ಮಾಹಿತಿ ಜೋಡಣೆಯಾಗಿದ್ದು, ಅದನ್ನು ಹಿಂಪಡೆಯಬಹುದಾಗಿದೆ. ಬ್ಯಾಂಕ್‌ಗಳು,…

Read More »

ವಿಶ್ವಸಂಸ್ಥೆಯ ಪರಿಸರ ಪ್ರಶಸ್ತಿಗೆ ಮೋದಿ ಆಯ್ಕೆ

ದೆಹಲಿ: ಪರಿಸರ ಸಂರಕ್ಷಣೆಗಾಗಿ ವಿಶ್ವಸಂಸ್ಥೆ ನೀಡುವ ಅತ್ಯುನ್ನತ ಗೌರವ ಪ್ರಶಸ್ತಿ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್…

Read More »

ಅನೈತಿಕ ಸಂಬಂಧ: ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿತ

ಅಗರ್ತಲ: 40 ವರ್ಷದ ಮಹಿಳೆಯೊಬ್ಬಳು ನೆರೆಯ ಪುರುಷನೊಂದಿದೆ ಅನೈತಿಕ ಸಂಬಂಧ ಹೊಂದಿದ ಕಾರಣ ಮರಕ್ಕೆ ಕಟ್ಟಿ, ಚಪ್ಪಲಿ ಹಾರ ಹಾಕಿ ಥಳಿಸಿದ ಅಮಾನವೀಯ ಕೃತ್ಯ ತ್ರಿಪುರದಲ್ಲಿ ನಡೆದಿದೆ ಎಂದು…

Read More »

2030ರ ವೇಳೆಗೆ ಜಾಗತಿಕ ಆರ್ಥಿಕತೆಯಲ್ಲಿ ಭಾರತ ಮೂರನೇ ಸ್ಥಾನಕ್ಕೆ…!

ದೆಹಲಿ: ಜಾಗತಿಕ ಆರ್ಥಿಕತೆಯಲ್ಲಿ 2030ರ ವೇಳೆಗೆ ಭಾರತ ಜಪಾನ್ ಹಿಂದಿಕ್ಕಿ ಮೂರನೇ ಸ್ಥಾನವನ್ನು ಏರಲಿದೆ ಎಂದು ಅಮೆರಿಕಾದ ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆಯಾದ ಎಚ್‍ಎಸ್‍ಬಿಸಿ ವರದಿ ನೀಡಿದೆ. ಜಾಗತಿಕ ಆರ್ಥಿಕತೆಯ…

Read More »
Language
Close