Wednesday, 8th May 2024

ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೋನ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ: ಕೆ.ಟಿ.ಶಾಂತಕುಮಾರ್

ತಿಪಟೂರು : ಸಾರ್ವಜನಿಕ ಆಸ್ಪತ್ರೆಗೆ ಹಳ್ಳಿಗಳಿಂದ ಬಂದು ಚಿಕಿತ್ಸೆಗೆ ದಾಖಲಾಗುವ ಕರೋನ ರೋಗಿಗಳಿಂದ ಬೆಡ್ ಒದಗಿಸಲು ಹಣ ಪಡೆಯುತ್ತಿರುವ ಬಗ್ಗೆ ಕೆಲವರಿಂದ ಮಾಹಿತಿ ಲಭ್ಯವಾಗಿದ್ದು ವೈಧ್ಯಾಧಿಕಾರಿಗಳು ಕೂಡಲೇ ಈ ನಿಟ್ಟಿನಲ್ಲಿ ಗಮನ ಹರಿಸಿ ಹೀಗಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆಗ್ರಹಿಸಿದರು. ನಗರದ ಸಾರ್ವಜನಿಕ ಆಸ್ಪತ್ರೆಗೆ ಆಂಬುಲೆನ್ಸ್ ಸೇವೆ ಸಮರ್ಪಿಸುತ್ತಿದ್ದ ಸಮಯದಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲ್ಲೂಕಿನ ಹಾಲ್ಕುರಿಕೆ ಗ್ರಾಮದ ೪೦ ವರ್ಷದ ಮಹಿಳೆಯೊಬ್ಬರು ಸಾವಿಗೀಡಾದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಮಹಿಳೆಯ […]

ಮುಂದೆ ಓದಿ

ಮೃತರಿಗೆ ಮುಕ್ತಿ ನೀಡಲು ಮೂವತ್ತು ಸಾವಿರ

ಮಾನವೀಯತೆ ಮಾರಾಟಕ್ಕಿಟ್ಟ ಕರೋನಾ ಶವದ ಹೆಸರಿನಲ್ಲಿಯೂ ಸುಲಿಗೆ ವಿಶೇಷ ವರದಿ: ರಂಗನಾಥ ಕೆ.ಮರಡಿ ತುಮಕೂರು: ಕರೋನಾ ಮಾರಿ ಮಾನವೀಯತೆನ್ನು ಮಾರಾಟಕ್ಕಿಟ್ಟಿದೆ. ಮನುಷ್ಯರು ಹಣಕ್ಕಾಗಿ ಹೃದಯವಂತಿಕೆಯನ್ನು ಮರೆಯುತ್ತಿರುವುದು ದುರಂತ. ಕೆಲವು...

ಮುಂದೆ ಓದಿ

ಇಂದು ಸಿಎಂ ಬಿಎಸ್’ವೈರಿಂದ ಗ್ರಾಪಂ ಅಧ್ಯಕ್ಷರು, ಪಿಡಿಒ ಜತೆ ಸಂವಾದ

ಬೆಂಗಳೂರು: ಕರೋನಾ ಹೆಚ್ಚಿರುವ ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ವಲಯ ಹೆಚ್ಚಿಸಲು ಒಲವು ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ರಾಜ್ಯದ ವಿವಿಧ ಭಾಗಗಳ ಆಯ್ದ ಗ್ರಾಮ...

ಮುಂದೆ ಓದಿ

ವಕೀಲರಿಗೆ ವಿಶೇಷ ಅನುದಾನ ನೀಡಲು ಸರ್ಕಾರಕ್ಕೆ ಮನವಿ : ಮಲ್ಲಿಕಾರ್ಜುನ ಪಾಟೀಲ

ಮಾನವಿ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಎರಡನೇ ಅಲೆಯು ಅಧಿಕವಾಗುತ್ತಿದ್ದು ವಕೀಲರ ಜೀವನ ಬಹಳ ಸಂಕಷ್ಟದಲ್ಲಿರುವುದನ್ನು ಪರಿಗಣಿಸಿ ರಾಜ್ಯ ವಕೀಲರ ಸಂಘಕ್ಕೆ 100 ಕೋಟಿ ವಿಶೇಷ...

ಮುಂದೆ ಓದಿ

ಹಿರಿಯ ಕ್ರೀಡಾಪಟು ಎಂ.ಡಿ.ಆಜಾಂ ಸಾಬ್ ವಿಧಿವಶ

ಪಾವಗಡ: ಪಟ್ಟಣದ ವಾಸಿ ಎಂ.ಡಿ.ಆಜಾಂ ಸಾಬ್ ಅಜಾತಶತ್ರು ಮಂಗಳವಾರ ವಿಧಿವಶರಾಗಿದ್ದು, ಕಳೆದ ಹಲವು ದಿನಗಳಿಂದ ಆರೋಗ್ಯ ಸರಿ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎಂ.ಆಜಾಂ ಸಾಬ್ ಹಿರಿಯ...

ಮುಂದೆ ಓದಿ

ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಕಾರ್ಯ ನಿರತ ಪತ್ರಕರ್ತರಿಕೆ ಸಹಾಯಹಸ್ತ

ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ ಸಹಕಾರ ಪಾವಗಡ:  ಪತ್ರಕರ್ತರ ಒಕ್ಕೂಟದ ಸದಸ್ಯರುಗಳಿಗೆ ದವಸ ಧಾನ್ಯ, ಅಡುಗೆ ಎಣ್ಣೆ ವಿತರಣೆ ಕೋವಿಡ್19 ಎರಡನೇ ಅಲೆ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು...

ಮುಂದೆ ಓದಿ

ಗೋಣಿಬೀಡು ಪಿಎಸ್ಐ ಅರ್ಜುನನ್ನು ಅಮಾನತಿಗೆ ಆಗ್ರಹಿಸಿ ಕ.ದ.ಸಂ.ಸಮತಿ ಮನವಿ

ಮಾನವಿ : ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕ ಕಿರುಗುಂದ ಗ್ರಾಮದ ದಲಿತ ಯುವಕ ಮುನೀತ್ ನಿಗೆ ಮೂತ್ರ ಕುಡಿಸಿದ ಗೋಣಿಬೀಡು ಪಿ.ಎಸ್.ಐ. ಅರ್ಜುನ್ ರನ್ನು ಈ ಕೂಡಲೇ...

ಮುಂದೆ ಓದಿ

ಸಾರ್ವಜನಿಕ ಸೇವೆಗೆ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಆಕ್ಸಿಜನ್ ವ್ಯವಸ್ಥೆಯುಳ್ಳ ಸುಸಜ್ಜಿತ ವಾಹನ

ತಿಪಟೂರು : ನಗರದ ಆಸ್ಪತ್ರೆಗಳಿಂದ ಕರೋನ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಮತ್ತು ಹಾಸನ ಜಿಲ್ಲೆಗೆ ಕರೆದೊಯ್ಯಲು ಅನುಕೂಲವಾಗಲು ತಿಪಟೂರು ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಆಕ್ಸಿಜನ್...

ಮುಂದೆ ಓದಿ

ಸೋಂಕು ಇಳಿಕೆ, ಸಾವು ಏರಿಕೆ

ಕಳೆದ ೧೦ ದಿನಗಳಲ್ಲಿ ರಾಜ್ಯದಲ್ಲಿ ೫,೦೦೦ಕ್ಕೂ ಹೆಚ್ಚು ಸಾವು ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಮನುಕುಲ ನಾಶಕ ಕರೋನಾ ಸೋಂಕು ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಏರುತ್ತಿರುವುದು...

ಮುಂದೆ ಓದಿ

Covid
ಕರೋನಾ ಬ್ರೇಕಿಂಗ್‌: ರಾಜ್ಯದಲ್ಲಿ 25311 ಹೊಸ ಕೇಸ್ ಪತ್ತೆ, 529 ಮಂದಿ ಸಾವು

ಬೆಂಗಳೂರು : ರಾಜ್ಯದಲ್ಲಿ ಕರೋನಾ 2ನೇ ಅಲೆ ಆರ್ಭಟ ಮುಂದುವರೆದಿದೆ. ಸೋಮವಾರ ರಾಜ್ಯದಾದ್ಯಂತ ಕಳೆದ 24 ಗಂಟೆಯಲ್ಲಿ 529 ಪ್ರಾಣ ಕಳೆದುಕೊಂಡಿದ್ದಾರೆ. 25311 ಹೊಸ ಕೇಸ್ ಪತ್ತೆಯಾಗಿವೆ. ಈ...

ಮುಂದೆ ಓದಿ

error: Content is protected !!