Wednesday, 24th April 2024

ಜಾಗೃತಿ ಮೂಡಿಸುವ ಸಂದೇಶ ರವಾನೆ:  ಸಿಟಿ ಪೊಲೀಸ್

  ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಸಿಲಿಕಾನ್ ಸಿಟಿ ಪೊಲೀಸರು ನಗರದಲ್ಲಿ ಮಹಾಮಾರಿ ಕರೋನಾ ಸೋಂಕು  ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗರು ಮುರ್ಖ ತಪ್ಪು ಮಾಡದಂತೆ ಸೂಚನೆ  ನೀಡಿದ್ದಾರೆ. ಜೀವನದಲ್ಲಿ  ಎದುರಾಗುವ ಅಪಾಯಗಳಿಗೆ ಸಿದ್ಧವಾಗಿ ನಿಲ್ಲಿ. ಆದರೆ, ಮೂರ್ಖ ತಪ್ಪುಗಳನ್ನು ಮಾಡಬೇಡಿ.  ಕರೋನಾ ಸೋಂಕನ್ನು ಬಂಧಿಸಿ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಹೆಲ್ಮೆೆಟ್  ಇಲ್ಲದೇ ವೇಗದ ಬೌಲರನ್ನು ನೀವು ಎದುರಿಸುತ್ತಿದ್ದೀರೆಂದು ಕಲ್ಪಿಸಿಕೊಳ್ಳಿ ಕೋವಿಡ್-19  ಸಮಯದಲ್ಲಿ ನೀವು ಮುಖಪರದೆ ಇಲ್ಲದೆ ಹೊರಗೆ ಹೋಗುವುದನ್ನು ಈ ಸನ್ನಿವೇಶಕ್ಕೆ  ಹೋಲಿಸಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ […]

ಮುಂದೆ ಓದಿ

ವಿದೇಶದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಕ್ವಾರಂಟೈನ್ ವಿನಾಯಿತಿ:

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ವಿದೇಶದಿಂದ ರಾಜ್ಯಕ್ಕೆೆ ಆಗಮಿಸುವವರಿಗೆ ರಾಜ್ಯ ಸರಕಾರ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ನಿಯಮದಿಂದ ವಿನಾಯಿತಿ ನೀಡಿದ್ದು, ಕರೋನಾ ಸೋಂಕಿನ ಲಕ್ಷಣ ಇಲ್ಲದವರು ಮನೆಯಲ್ಲಿಯೇ 14...

ಮುಂದೆ ಓದಿ

ಅಂಗನವಾಡಿ, ಆಶಾ ಸಂಘಗಳ ಜಂಟಿ ಸಮಿತಿ ಸದಸ್ಯರಿಂದ ಪ್ರತಿಭಟನೆ:

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಶಿಕ್ಷಣ ಸೇವೆಗಳ ಖಾಸಗೀಕರಣ ಪ್ರಸ್ತಾಪ ಹಿಂಪಡೆಯುವುದು, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಮಧ್ಯಾಹ್ನದೂಟ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡುವುದು ಸೇರಿದಂತೆ...

ಮುಂದೆ ಓದಿ

ಆ.10ರಂದು ಎಸ್.ಎಸ್.ಎಸ್.ಎಲ್.ಸಿ ಫಲಿತಾಂಶ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕರೋನಾ ಸೋಂಕಿನ ಭೀತಿ ನಡುವೆಯೂ  ನಡೆದಿದ್ದಂತಹ ರಾಜ್ಯದ ಎಸ್.ಎಸ್.ಎಸ್.ಎಲ್.ಸಿ  ಪರೀಕ್ಷೆಯ  ಫಲಿತಾಂಶ ಆ.10ರಂದು ರಾಜ್ಯದಲ್ಲಿ ಪ್ರಕಟಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ...

ಮುಂದೆ ಓದಿ

ಆ. 10 ರ ಭಾರತ ರಕ್ಷಿಸಿ ಆಂದೋಲನಕ್ಕೆ ಡಿ.ಕೆ. ಶಿವಕುಮಾರ್ ಬೆಂಬಲ

ಬೆಂಗಳೂರು, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು (JCTU) ಇದೇ ಆ. 10 ರಂದು ಹಮ್ಮಿಕೊಂಡಿರುವ...

ಮುಂದೆ ಓದಿ

ಸಾಲೂರು ಬೃಹನ್ಮಠಕ್ಕೆ ಉತ್ತರಾಧಿಕಾರಿ ಆಯ್ಕೆ

  ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠಕ್ಕೆ ಉತ್ತರಾಧಿಕಾರಿಯಾಗಿ ಶ್ರೀ ನಾಗೇಂದ್ರ ಎಂಬ ವಟು ಆಯ್ಕೆ ಮಾಡಲಾಗಿದೆ ಎಂದು ಮೈಸೂರಿನ ನೀಲಕಂಠೇಶ್ವರ ಮಠದ ಶ್ರೀ ಸಿದ್ದಮಲ್ಲಸ್ವಾಮಿಗಳು...

ಮುಂದೆ ಓದಿ

ತುಂಗಭದ್ರಗೆ ಹೆಚ್ಚಾದ ಒಳಹರಿವು

81 ಸಾವಿರ ಕ್ಯುಸೆಕ್ ನೀರು ಹರಿವು ಬಳ್ಳಾರಿ/ಕೊಪ್ಪಳ: ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗುರುವಾರ...

ಮುಂದೆ ಓದಿ

ಡೀಸೆಲ್ ದರ ಇಳಿಸದಿದ್ದರೆ ಉಗ್ರ ಹೊರಾಟ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ದೇಶದಲ್ಲಿ ದಿನೇ ದಿನ ಹೆಚ್ಚಳವಾಗುತ್ತಿರುವ ಡೀಸೆಲ್ ದರವನ್ನು ಇನ್ನೊೊಂದು ತಿಂಗಳಲ್ಲಿ ಇಳಿಕೆ ಮಾಡದಿದ್ದರೆ, ರಾಷ್ಟ್ರವ್ಯಾಪಿ ಉಗ್ರ ಹೋರಾಟ ಮಾಡುವುದಾಗಿ ಫೆಡರೇಷನ್ ಆಫ್ ಕರ್ನಾಟಕ...

ಮುಂದೆ ಓದಿ

ಲಾಭದ ಆಸೆ ಹುಟ್ಟಿಸಿ ಯುವಕನಿಗೆ 85 ಸಾವಿರ ರು. ವಂಚನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಬಿಟ್‌ಕಾಯಿನ್ ಅಥವಾ ಕ್ರಿಪೋ ಕರೆನ್ಸಿ ಹೆಸರಿನಲ್ಲಿ ಮುಗ್ಧ ಜನರನ್ನು ವಂಚಿಸುವ ಬೃಹತ್ ಜಾಲವೊಂದು ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದು,...

ಮುಂದೆ ಓದಿ

ಸರಕಾರಿ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ ಕೆಲಸ ನಿರ್ವಹಣೆ : ಸಿಎಂ

  ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಭಾನುವಾರ ಸಂಜೆ ಕೋವಿಡ್ ವರದಿ ಬಂದಿದ್ದು, ನನಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಕುರಿತು ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಎಲ್ಲಾ ರೀತಿಯ...

ಮುಂದೆ ಓದಿ

error: Content is protected !!