Tuesday, 23rd April 2024

ಪುರುಷೋತ್ತಮನಾದ ಜಿಮ್ ರವಿ

ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಎ.ವಿ.ರವಿ, ಜಿಮ್ ರವಿ ಎಂದೇ ಖ್ಯಾತಿ ಪಡೆದಿ ದ್ದಾರೆ. ರವಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಯ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮದೇ ಜಿಮ್ ಕೇಂದ್ರವನ್ನು ತೆರೆದು ಅಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಇದೆಲ್ಲಾ ಅನುಭವಗಳಿಂದ ಈಗ ‘ಪುರುಷೋತ್ತಮ’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ನಾಗಿ ಅಭಿನಯಿಸುತ್ತಿದ್ದಾರೆ. ಜತೆಗೆ ರವಿಸ್ ಜಿಮ್ ಪ್ರೊಡಕ್ಷ್ಸ್ ಮೂಲಕ ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. […]

ಮುಂದೆ ಓದಿ

ಹೊಸ ಟ್ರೆಂಡ್‌ ಸೃಷ್ಟಿಸಿದ ರಾಬರ್ಟ್‌

ಟ್ಲೆಂ‌ಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರ ಮಾರ್ಚ್ 11ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್, ಫಸ್ಟ್‌ ಲುಕ್, ಟ್ರೇಲರ್ ಚಿತ್ರದ ಕ್ರೇಜ್...

ಮುಂದೆ ಓದಿ

ಡಿಯರ್‌ ಕಣ್ಮಣಿಗೆ ಸುದೀಪ್‌ ಸಾಥ್‌

ವಿಸ್ಮಯ ಫಿಲ್ಮ್ ಬ್ಯಾನರ್‌ನಲ್ಲಿ ಸೆಟ್ಟೇರಿರುವ ‘ಡಿಯರ್ ಕಣ್ಮಣಿ’ಗೆ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಚಿತ್ರದ ಮಹೂರ್ತ ಸಮಾರಂಭಕ್ಕೆ ಆಗಮಿಸಿದ ಸುದೀಪ್, ಮೊದಲ...

ಮುಂದೆ ಓದಿ

ಕಾಶ್ಮೀರದ ಸಮಸ್ಯೆ ಬಿಂಬಿಸುವ ಆರ್ಟಿಕಲ್‌ 370

ಭಾರತದ ಭೂ ಶಿರ ಜಮ್ಮು ಕಾಶ್ಮೀರದಲ್ಲಿ ಸಮಸ್ಯೆೆ ಮುಗಿಯದಾಗಿತ್ತು. ಉಗ್ರರ ಉಪಟಳ ಮಿತಿಮೀರಿತ್ತು. ಹಾಗಾಗಿ ಕಾಶ್ಮೀರ ಸಮಸ್ಯೆಕಗ್ಗಂಟಾಗಿಯೇ ಉಳಿದಿತ್ತು. ಕಾಶ್ಮೀರ ನಮ್ಮ ದೇಶದ ವಿಭಾಜ್ಯ ಅಂಗವಾಗಿದ್ದರೂ, ‘ಆರ್ಟಿಕಲ್...

ಮುಂದೆ ಓದಿ

ಮೂರು ಮತ್ತೊಂದರಲ್ಲಿ ಮಮತಾ

ವಿಪ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೀಣಾ, ನಿರ್ಮಿಸುತ್ತಿರುವ ‘ಮೂರು ಮತ್ತೊಂದು’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದೆ. ಪ್ರಶಾಂತ್ ಅಂಕಪುರ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಲವ್, ಸಸ್ಪೆನ್ಸ್...

ಮುಂದೆ ಓದಿ

ಕಿಕ್ಕೇರಿಸಲಿದೆ ಟಕೀಲಾ

ಸಿದ್ಧಿನಾಯಕ ಫಿಲಂಸ್ ಬ್ಯಾನರ್‌ನಲ್ಲಿ ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ನಿರ್ಮಿಸು ತ್ತಿರುವ ’ಟಕೀಲಾ’ ಕಿಕ್ಕೋಕಿಕ್ಕು ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ನೆಲಮಂಗಲದ ಬಳಿ ಇರುವ ಖಾಸಗಿ ಬಂಗಲೆಯೊಂದರಲ್ಲಿ ೧೦...

ಮುಂದೆ ಓದಿ

ಪೊಗರು ಖುಶಿ ತಂದಿದೆ – ರಶ್ಮಿಕಾ ಮಂದಣ್ಣ

ಬಹು ದಿನಗಳಿಂದ ಕಾಯುತ್ತಿದ್ದ ‘ಪೊಗರು’ ಚಿತ್ರ ತೆರೆಗೆ ಬರುತ್ತಿದೆ. ಕೋವಿಡ್ ಬಳಿಕ ತೆರೆ ಕಾಣುತ್ತಿರುವ ಹೈಬಜೆಟ್ ಚಿತ್ರ  ಇದಾಗಿದ್ದು, ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವಾಗತಿಸುತ್ತಾರೆ ಎಂಬ ಕಾತರ...

ಮುಂದೆ ಓದಿ

ನೈಜ ಘಟನೆಯ ಡಿಸೆಂಬರ್‌ 24

ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಹೊಸ ಹೊಸ ಪ್ರಯತ್ನಗಳು ಮುಂದುವರಿಯುತ್ತಿವೆ. ನಟನೆಯಲ್ಲಿ ಆಸಕ್ತಿಯಿರುವ ಹೊಸಬರೇ ಸೇರಿ ನಿರ್ಮಿಸುತ್ತಿರುವ ‘ಡಿಸೆಂಬರ್ 24’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಬಹುತೇಕ ಶೂಟಿಂಗ್...

ಮುಂದೆ ಓದಿ

ದರ್ಶನ್ ಹುಟ್ಟುಹಬ್ಬಕ್ಕೆ ರಾಬರ್ಟ್ ಟೀಸರ್

ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಿಸಿರುವ ‘ರಾಬರ್ಟ್’ ಮಾರ್ಚ್ 11 ರಂದು ಅದ್ಧೂರಿ ಯಾಗಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಪೋಸ್ಟರ್, ಹಾಡುಗಳು ಅಭಿಮಾನಿಗಳ ಮನದಲ್ಲಿ...

ಮುಂದೆ ಓದಿ

ಲವ್ಲಿಯಾಗಿದೆ ಆಕ್ಷನ್‌ ಟೀಸರ್‌

ಹೊಸಬರೇ ಸೇರಿ ನಿರ್ಮಿಸಿರುವ ‘ಲವ್ಲಿ’ ಚಿತ್ರದ ಆ್ಯಕ್ಷನ್ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ‘ಇದೇ ಸೂಚನೆ’ ಅಂತ ಇಂಗ್ಲೀಷ್ ನಲ್ಲಿ ಅಡಿಬರಹವಿದೆ. ಸದ್ದಿಲ್ಲದೆ ಶೇಕಡ...

ಮುಂದೆ ಓದಿ

error: Content is protected !!