ನೇತಾಗಳು ಬಹಳಷ್ಟಿದ್ದರು, ನೇತಾಜಿ ಮಾತ್ರ ಅವರೊಬ್ಬರೇ ಆಗಿದ್ದರು!

Saturday, 20.01.2018

Give me Blood, I promise you Freedom! ನೀವು ನನಗೆ ರಕ್ತವನ್ನು ಕೊಡಿ, ನಾನು...

Read More

ಅವರು ರಾಷ್ಟ್ರಪಿತನಾದರೆ, ಇವರು ಗ್ರಾಂಡ್‌ಫಾದರ್ ಆಫ್ ದಿ ನೇಶನ್!

Saturday, 13.01.2018

ಅವರನ್ನು ನೆನಪಿಸಿಕೊಂಡರೆ ಸಾಕು ಮನಸು ಪುಳಕಿತಗೊಳ್ಳುತ್ತದೆ, ಅವರ ಮಾತುಗಳನ್ನು ಕೇಳಿದರೆ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾಗುತ್ತದೆ, ಬದುಕಿಗೆ...

Read More

ಕಾಂಗ್ರೆಸಿಗರು ಪ್ರತಿಭಟಿಸಬೇಕಾದ ಜಾಗ ಗೋವಾ ಕಾಂಗ್ರೆಸ್ ಅಧ್ಯಕ್ಷರ ಮನೆ ಅಂಗಳವೇ  ಹೊರತು ಜಗನ್ನಾಥ ಭವನವಲ್ಲ 

Sunday, 31.12.2017

ಇದೇನು ತುಂಬಾ ಜಟಿಲವಾದ ಸಮಸ್ಯೆಯೂ ಅಲ್ಲ, ಬಗೆಹರಿಸಲಾಗದಂಥ ವಿವಾದವೂ ಅಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಹುಡುಕಲು...

Read More

ನಿನ್ನೆ ಅವರ ಜನ್ಮದಿನವಿತ್ತು , ಹಾಗೇ ನೆನಪಿಸಿಕೊಳ್ಳಬೇಕೆನಿಸಿತು!

23.12.2017

He can be compared to a great mathema hcian like Srinivasa Ramanujan!’ ಹಾಗಂತ ಅಮೆರಿಕದ ಖ್ಯಾತ ಗಣಿತಶಾಸ್ತ್ರಜ್ಞ ಜಾನ್ ಫೋಬ್ಸರ್ ನ್ಯಾಶ್ ಅವರನ್ನು ಉಲ್ಲೇಖಿಸಿ Beautiful Mind’’ ಎಂಬ ಅವರ...

Read More

ಅಯ್ಯರ್ ಉಚ್ಛಾಟನೆ ಆಯ್ತು, ಹಾಗಾದರೆ ಗದ್ದಾರ್ ಎಂದವರು?

09.12.2017

ಅಂದು ಸಾವಿನ ವ್ಯಾಪಾರಿ ಅನ್ನುವಾಗ, ಬಂದು ಟೀ ಮಾರು ಎಂದು ಹೀಗಳೆಯುವಾಗ, ಹಿಂದೂ ವಾದಿ ಎಂದು ಫತ್ವಾಾ ಹೊರಡಿಸಿದಾಗ ಎಲ್ಲಿ ಸತ್ತು ಬಿದ್ದಿತ್ತು ಈ ಶಿಸ್ತು ಉಲ್ಲಂಘನೆ, ಪಕ್ಷದ ಘನತೆ, ಸಭ್ಯತೆಯ ಮಾತುಗಳು? ಮಣಿಶಂಕರ...

Read More

ಯುಪಿ ಸ್ಥಳೀಯ ಸಂಸ್ಥೆಯಲ್ಲಿ ಬಿದ್ದ ಮತಗಳಲ್ಲಿ ಭಕ್ತಿಯಿತ್ತು, ಪ್ರೀತಿಯಿತ್ತು, ಸಮರ್ಪಣೆಯೂ ಇತ್ತು. ಹಾಗಾಗಿ ಫಲಿತಾಂಶ ಹಾಗಿತ್ತು

02.12.2017

ದೇಶದಲ್ಲಿ ನರೇಂದ್ರ ಮೋದಿಯವರ ಹವಾ ಮುಗಿದಿದೆ. ಈಗೇನಿದ್ದರೂ ಕಾಂಗ್ರೆಸಿನದ್ದೇ ದಿನ ಎಂದು ಮೊನ್ನೆ ತಾನೇ ನಮ್ಮ ಮುಖ್ಯಮಂತ್ರಿಗಳು ಮಾತನ್ನಾಡಿದ್ದರು. ವಿಚಿತ್ರ ಎಂದರೆ ಕಾಂಗ್ರೆಸಿಗರು ಯಾವ ಸಮಯದಲ್ಲೂ ಮೋದಿ ಹವಾ ಇತ್ತು ಎಂದು ಒಪ್ಪಿಕೊಂಡಿರಲಿಲ್ಲ. ಆದರೆ...

Read More

ಸುಬ್ರಮಣಿಯನ್ ಸ್ವಾಮಿ ಬರುತ್ತಿದ್ದಾರೆ ಎಂದರೆ ಏನೋ ಒಂಥರಾ ಉತ್ಸಾಹ!

25.11.2017

ಈ ಮನುಷ್ಯನನ್ನು ನೀವು ಇಷ್ಟಪಡದಿರಬಹುದು. ಆತನ ಮಾರ್ಗ ಇಷ್ಟವಾಗದಿರಬಹುದು, ಆತ ಬಳಸುವ ಪದಗಳು ಕ್ರೋಧಯುಕ್ತ ಅಥವಾ ಅಡೆತಡೆಯಿಲ್ಲದ ರಾಜಕೀಯ ವಾಗ್ಝರಿ ನಿಮಗೆ ಇರಸುಮುರಸನ್ನುಂಟು ಮಾಡಬಹುದು. ಆದರೆ ಸೋನಿಯಾ ಗಾಂಧಿ ಎಂಬಾಕೆ ಒಬ್ಬ ಪೇಪರ್ ಟೈಗರ್...

Read More

ಧೋನಿ ನಿವೃತ್ತಿ ಬಗ್ಗೆ ಮಾತಾಡುವವರು ಅವರ ಸಾಧನೆ ಮರೆತುಬಿಟ್ಟರೇ?

18.11.2017

2013ರಲ್ಲಿ ಭಾರತ, ಶ್ರೀಲಂಕಾ ಮತ್ತು ವೆಸ್ಟಿಂಡೀಸ್ ತ್ರಿಕೋನ ಸರಣಿ -ನಲ್ ಪಂದ್ಯ ನಡೆಯುತ್ತಿತ್ತು. ಬಾಲಿಂಗ್ ಪಿಚ್. ಚೆಂಡು ಎಂದಿಗಿಂತ ಹೆಚ್ಚು ಪುಟಿಯುತ್ತಿತ್ತು. ಕುಮಾರ ಸಂಗಕ್ಕರ ಅವರ 71 ರನ್‌ಗಳ ನೆರವಿನಿಂದ ಶ್ರೀಲಂಕಾ ಕೇವಲ ೨೦೧...

Read More

ಕನ್ನಡ ಬಾರದ ಪರಪುಟ್ಟನಿಗೆ ಕಾರ್ಯಪ್ಪ ಹೇಗೆ ತಾನೇ ಅರ್ಥವಾದಾರು?

11.11.2017

ಕಳೆದ ವಾರ ಪತ್ರಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ನೋಡಿದವರಿಗೆ ಗಾಬರಿಯಾಗುವ ಸಂಗತಿಯೊಂದು ಕಾದಿತ್ತು. ನಾಡು–ನುಡಿಗಳ ಸಾಧಕರ ಹೆಸರಿನ ಜತೆಗೆ ಕನ್ನಡದಲ್ಲದ, ಕನ್ನಡದ ಗಂಧ ಗಾಳಿಯೂ ಇಲ್ಲದ ರಾಮಚಂದ್ರ ಗುಹಾ ಎಂಬ ಹೆಸರು ಕರ್ನಾಟಕದ...

Read More

ಕೊಡಗಿಗೆ ಜನರಲ್‌ಗಳು ಬರುವುದೆಂದರೆ ಊರಿಗೇ ಹಬ್ಬ ಬಂದಂತೆ

04.11.2017

ಕೊಡಗಿನಲ್ಲಿ ನಾಟಿ ಕೆಲಸವಿರಲಿ, ಕಟಾವಿನ ಭರಾಟೆಯಿರಲಿ, ಕಾಫಿಯ ಸೀಸನ್ನೇ ಇರಲಿ ಬೆಳಗೆದ್ದು ಕ್ಷೌರ ಮುಗಿಸಿ ಟಾಕುಠೀಕಾಗಿ ತಯಾರಾಗಿ ಪೇಟೆಗೆ ಹೋಗುವ ಮಧ್ಯವಯಸ್ಕರನ್ನು ಕಂಡರೆ ನಿಸ್ಸಂಶಯವಾಗಿ ಅವರು ಮಾಜಿ ಯೋಧರೆಂದೇ ಅರ್ಥ! ಪುಟಿಯುವ ಚೆಂಡಿನಂಥಾ ಉತ್ಸಾಹ,...

Read More

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top