About Us Advertise with us Be a Reporter E-Paper

ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ವಾದ್ರಾಗೆ ಮಧ್ಯಂತರ ಜಾಮೀನು ವಿಸ್ತರಣೆ

ದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಪ್ರಕರಣ ಸಂಬಂಧ ಉದ್ಯಮಿ ರಾಬರ್ಟ್ ವಾದ್ರಾ ಅವರ ಮಧ್ಯಂತರ ಜಾಮೀನನ್ನು ದೆಹಲಿ ಕೋರ್ಟ್ ಮಾರ್ಚ್ …

Read More »

ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಸ್ಟಾರ್ಟಿಂಗ್‌ ಟ್ರಬಲ್‌: ಉದ್ಘಾಟನೆಗೊಂಡ ಮರುದಿನವೇ ತಾಂತ್ರಿಕ ದೋಷ

ದೆಹಲಿ: ದೇಶದ ಪ್ರತಿಷ್ಠಿತ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್ ಪ್ರೆಸ್‍ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಉದ್ಘಾಟನೆ ಮಾಡಿದ್ದರು. ಉದ್ಘಾಟನೆಗೊಂಡ ಮರುದಿನವೇ ಈ ದೋಷ…

Read More »

ಸರ್ವಪಕ್ಷಗಳ ಸಭೆ: ಭಯೋತ್ಪಾದನೆ ದಮನಕ್ಕೆ ಸರಕಾರಕ್ಕೆ ಪೂರ್ಣ ಬೆಂಬಲ

ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆ ಸಂದರ್ಭ, ಭಯೋತ್ಫಾದನೆಯನ್ನು ಮಟ್ಟ ಹಾಕಲು ಸರಕಾರದೊಂದಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಭೆಯಲ್ಲಿ ಸೇರಿದ್ದ ಎಲ್ಲ ಪಕ್ಷಗಳ ನಾಯಕರೂ…

Read More »

ಮಸೂದ್‌ ಅಝರ್‌ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಅಮೆರಿಕ ಬೆಂಬಲ

ಭಾರತಕ್ಕೆ ದೊಡ್ಡ ಅಭಯವೊಂದರ ರೂಪದಲ್ಲಿ, ಪುಲ್ವಾಮಾ ಭಯೋತ್ಫಾದಕ ದಾಳಿಯ ಕಾರಣಕರ್ತ ಮೌಲಾನಾ ಮಸೂದ್‌ ಅಝರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಬಿಂಬಿಸುವ ಭಾರತದ ನಡೆಗೆ ಅಮೆರಿಕ ಬೆಂಬಲ ಸೂಚಿಸಿದೆ.…

Read More »

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಹುತಾತ್ಮ ಯೋಧರ ಸಂಖ್ಯೆ 49ಕ್ಕೆ ಏರಿಕೆ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಸಿಆರ್‌ಪಿಎಫ್‌ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗೆ ಜೈಷ್‌–ಎ–ಮೊಹಮ್ಮದ್‌ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿ ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ…

Read More »

ಪುಲ್ವಾಮಾ ಉಗ್ರರ ದಾಳಿ: ಕರಾಚಿ ಉತ್ಸವಕ್ಕೆ ಹೋಗಲ್ಲ ಎಂದ ನಟಿ ಶಬಾನಾ ಆಜ್ಮಿ, ಲೇಖಕ ಜಾವೇದ್ ಅಖ್ತರ್

ದೆಹಲಿ:  ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹಿರಿಯ ನಟಿ ಶಬಾನಾ ಆಜ್ಮಿ ಹಾಗೂ ಅವರ ಪತಿ ಕವಿ, ಲೇಖಕ ಜಾವೇದ್…

Read More »

ಇದು ಭಾರತದ ಮೇಲೆ ನಡೆದ ದಾಳಿ: ಎಲ್.ಕೆ.ಅಡ್ವಾಣಿ

ದೆಹಲಿ: ಜಮ್ಮು ಮತ್ತು ಪುಲ್ವಾಮಾದಲ್ಲಿ ನಡೆ ದಾಳಿ ಇಡೀ ಭಾರತದ ಮೇಲೆ ನಡೆದ ದಾಳಿಯಾಗಿದೆ. ಇಡೀ ದೇಶ ಒಟ್ಟಾಗಿ ಸರಕಾರದ ಬೆಂಬಲಕ್ಕೆ ನಿಲ್ಲಬೇಕು ಎಂದು ಹಿರಿಯ ಬಿಜೆಪಿ ಮುಖಂಡ…

Read More »

ಭಯೋತ್ಪಾದಕ ಶಕ್ತಿಗಳೊಂದಿಗೆ ಭಾರತ ರಾಜಿ ಮಾಡಿಕೊಳ್ಳಲ್ಲ: ಡಾ. ಮನ್‌ಮೋಹನ್ ಸಿಂಗ್

ದೆಹಲಿ: ಭಯೋತ್ಪಾದಕ ಶಕ್ತಿಗಳೊಂದಿಗೆ ಭಾರತ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಒಟ್ಟಾಗಿ ಈ ಆಪತ್ತನ್ನು ಎದುರಿಸಲು ಶಕ್ತವಾಗಿದೆ ಎಂದು ಮಾಜಿ ಪ್ರಧಾನಿ ಡಾ.ಮನ್‌ಮೋಹನ್ ಸಿಂಗ್ ಹೇಳಿದ್ದಾರೆ. ಉಗ್ರರ ಕೃತ್ಯವನ್ನು ಖಂಡಿಸುವ…

Read More »

ಮತ್ತೆ ಹಣಕಾಸು ಖಾತೆ ವಹಿಸಿಕೊಂಡ ಅರುಣ್ ಜೇಟ್ಲಿ; ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ ಭಾಗಿ

ದೆಹಲಿ: ವೈದ್ಯಕೀಯ ಚಿಕಿತ್ಸೆಗೆ ಬಳಿಕ ಕಳೆದ ವಾರವಷ್ಟೇ ಅಮೇರಿಕಾದಿಂದ ಮರಳಿರುವ ಸಚಿವ ಅರುಣ್ ಜೇಟ್ಲಿ ಶುಕ್ರವಾರ ಮತ್ತೆ ಹಣಕಾಸು ಖಾತೆಯ ಅಧಿಕಾರ ವಹಿಸಿಕೊಂಡರು. ಪುಲ್ವಾಮದ ಭಯೋತ್ಪಾದಕ ದಾಳಿ…

Read More »

ಪುಲ್ವಾಮದಲ್ಲಿ ದಾಳಿ ನಡೆಸಿದ ಉಗ್ರನೊಂದಿಗೆ ರಾಹುಲ್…!

ದೆಹಲಿ: ನಿನ್ನೆ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದು 40 ಸೈನಿಕರು ಹುತಾತ್ಮರಾಗಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿರುವ ನಡುವೆಯೇ ಕೆಲವು ಕಿಡಿಗೇಡಿಗಳು ಈ ಘಟನೆಯನ್ನು ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ. “ಪುಲ್ವಾಮಾ…

Read More »
Language
Close