About Us Advertise with us Be a Reporter E-Paper

ವಿ +

ತೀರದ ದಾಹ.. ಭಾವದ ಅಮಲು… ಸ್ಲೋ ಪಾಯಿಸನ್ ಥರ!

ದೊಡ್ಡವರಾದದ್ದಷ್ಟೇ ನಿಜ. ನೆನಪುಗಳು ಮಾಸಿಲ್ಲ, ಬೆಳದಿಂಗಳಂತಹ ಬಾಲ್ಯ ಇಂದಿಗೂ ಕಣ್ಮುಂದಿದೆ. ಆರರ ಪ್ರಾಯ ನಾನೆಂಬ ಪೋರನಿಗೆ. ಇನ್ನು ಹಾಲು ಹಲ್ಲು, ಮೊಣಕಾಲುಗಳ ಗಾಯ ಸುಖ ಕೊಡುತ್ತಿದ್ದವು, ಜಗತ್ತಿನ…

Read More »

ಭಗವಂತ ಕೊಟ್ಟ ಅಪರೂಪದ ವಜ್ರ.. ‘ಮಗಳು’

ಒಂದು ದಿನ ಮಗಳು ತಂದೆಯ ಹತ್ತಿರ ಹೀಗೆ ಕೇಳುತ್ತಾಳೆ, ‘ಅಪ್ಪ ಎಂದಾದರೂ ನಾನು ನಿಮಗೆ ಕಣ್ಣೀರು ಬರಿಸುವಂತೆ ಮಾಡಿದ್ದೆನಾ, ಏನು?’ ತಂದೆ ‘ಹೌದಮ್ಮ’ ಎಂದಾಗ, ಮಗಳು ಚಕಿತಳಾಗಿ…

Read More »

ಹಿರಿಯರ ಬಾಳಲಿ ಸಂತಸಭರಿತ ಜೀವನ ಶೈಲಿ

ಮನುಷ್ಯ ಜೀವನದಲ್ಲಿ ಬಾಲ್ಯ, ಕಿಶೋರ, ಯೌವನಾವಸ್ಥೆ ದಾಟಿ ಪ್ರೌಢಾವಸ್ಥೆ ದಾಟಿ ಗೃಹಸ್ಥಾಶ್ರಮವನ್ನೊಳಗೊಂಡ ಸಂಸಾರದ ಜಂಜಾಟದಲ್ಲಿ ನೋಡ ನೋಡುತ್ತಿದ್ದಂತೆ ಸಮಯ ಕಳೆದುಹೋಗಿರುತ್ತದೆ. ವಾನಪ್ರಸ್ಥಾಶ್ರಮವು ಕಣ್ಮುಂದೆ ನಿಂತಿರುತ್ತದೆ. ವಯಸ್ಸು ಹೆಚ್ಚಿದಂತೆ…

Read More »

ಎಲ್ಲೇ ಇರಿ.. ಹೇಗೇ ಇರಿ.. Cool ಆಗಿರಿ

‘ಮನವೆಂಬ ಮರ್ಕಟವ ಹಿಡಿದಿಡಲು ಸಾಧ್ಯವೇ’ ಎಂದು ಸಾಧಕರು ಸದಾ ಕೇಳುತ್ತಾರೆ. ಅಂದರೆ ಮನಸ್ಸು ಮಂಗನಂತೆ. ಒಂದೆಡೆ ನಿಲ್ಲುವುದಿಲ್ಲ. ಬದಲಾಗಿ ಇಲ್ಲಿಂದ ಎಲ್ಲೆಲ್ಲಿಗೋ ಬರುತ್ತದೆ. ದೈಹಿಕವಾಗಿ ನಾವಿಲ್ಲೇ ಇದ್ದರೂ…

Read More »

ಲೈಬ್ರರಿಯಲ್ಲಿ ಕೇಳಿಸಿದ ಅಪ್ಪನ ಧ್ವನಿ!

ಮನಸ್ಸೇಕೋ ಭಾರವಾಗಿತ್ತು. ಯಾರೊಟ್ಟಿಗೂ ಮಾತಾಡುವ ಮನಸ್ಸಿರಲಿಲ್ಲ, ಸುಮ್ನೆ ಏಕಾಂಗಿಯಾಗಿರಬೇಕು ಅಂತನಿಸುತ್ತಿತ್ತು. ಬಸ್ಟಾಪ್‌ನಲ್ಲಿ ಕುಂತವಳು ಏನನ್ನೋ ಯೋಚಿಸ್ತಾ ಲೈಬ್ರರಿಯತ್ತ ಹೆಜ್ಜೆ ಹಾಕಿದೆ. ಶಾಂತವಾಗಿರೋ ವಾತಾವರಣ, ಬೀಸುತ್ತಿರುವ ತಂಗಾಳಿ, ಹನಿಗೂಡುತ್ತಿರುವ…

Read More »

ಜಕ್ಕೂರು ಕೆರೆಗೆ ಮರುಕಳಿಸುತ್ತಿದೆ ಯೌವ್ವನ

ಬೆಂಗಳೂರಿನಲ್ಲಿರುವ ಅದೆಷ್ಟೋ ಕೆರೆಗಳು, ಪುರಾತನ ನಗರಿಯ ಪಳೆಯುಳಿಕೆಗಳಂತೆ ಬದಲಾಗಿವೆ. ಜನರ, ಪ್ರಾಣಿ ಪಕ್ಷಿ, ಮರಗಿಡಗಳ ದಾಹವನ್ನು ನೀಗಬೇಕಾದ ಕೆರೆಗಳನ್ನು ಬಹುಮಹಡಿ ಕಟ್ಟಡಗಳು, ರಸ್ತೆಗಳು ಆಕ್ರಮಿಸಿಕೊಂಡಿವೆ. ಉಳಿದ ಕೆಲವೊಂದು…

Read More »

ಕೂಡು ಕುಟುಂಬದಲ್ಲಿ ಬಾಳಿದರೆ ಸ್ವರ್ಗ ಸುಖ

ಮಾತುಗಳೇ ಮೌನವಾದ ಪ್ರಸ್ತುತ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಎಷ್ಟು ಜನರಿದ್ದೀರಾ? ಎಂದು ಪ್ರಶ್ನೆ ಹಾಕುವ ಮೊದಲೇ ನನ್ನ ಕಾಲುಗಳು ತುದಿಗಾಲಲ್ಲಿ ನಿಂತು ನನ್ನ ತುಟಿಗಳು ಉತ್ತರ ಹೇಳಲು…

Read More »

ಇರಲಿ ನಮ್ಮೊಳಗೊಂದು ಗಡಿಯಾರ

‘ಥತ್.. ಈ ಹಾಳು ಅಲಾರಂಗೆ ಏನಾಯ್ತೋ ಏನೋ? ಹೊಡ್ಕೊಳ್ಳೇ ಇಲ್ಲ. ಎಲ್ಲಾ ಕೆಲ್ಸ ಹಾಳು, ಎದ್ದಾಗಿನಿಂದ ಹಿಡಿದು ತಿಂಡಿ, ಅಡುಗೆ ರೆಡಿಯಾಗೋದು ಎಲ್ಲಾ ತಡ ಆಗೋಯ್ತು ಇನ್ನು…

Read More »

ಅಲೋಚನೆ ಮೇಲೂ ಕಂಟ್ರೋಲ್

ಪ್ರತಿ ಮನುಷ್ಯನ ಮನಸ್ಸಿನಲ್ಲಿ ದಿನನಿತ್ಯ 50,000ದಿಂದ 70,000ಸಾವಿರದಷ್ಟು ಯೋಚನೆಗಳು ಹುಟ್ಟುತ್ತವೆ. ಇದರಲ್ಲಿ ಸಕರಾತ್ಮಕ ಹಾಗೂ ನಕರಾತ್ಮಕ ಅಲೋಚನೆಗಳು ಸೇರಿವೆ. ಒಂದೆರಡು ಆಲೋಚನೆಗಳನ್ನು ನಿಯಂತ್ರಿಸಲು ಕಷ್ಟಪಡುವವರು ಇಷ್ಟೊಂದು ಯೋಚನೆಗಳನ್ನು…

Read More »

ಆ ಸುಂದರ ಕ್ಷಣಗಳು ಇಂದಿಗೆ ಬರಿಯ ನೆನಪು

ಅದು ಸಂಧ್ಯಾಕಾಲ, ಸೂರ್ಯ ಮುಳುಗಿ ನಿಧಾನವಾಗಿ ಚಂದ್ರ ಮೂಡುವ ಸಮಯ ಹಾಸ್ಟೇಲಿನ ಕಿಟಕಿಯ ಪಕ್ಕದಲ್ಲಿದ್ದ ಮಂಚದ ಮೇಲೆ ಕುಳಿತು ಕೈಯಲ್ಲಿನ ಲೋಟದಲ್ಲಿದ್ದ ಚಹಾ ಕುಡಿಯುತ್ತಾ, ಪಕ್ಕದಲ್ಲಿದ್ದ ಮೊಬೈಲ್…

Read More »
Language
Close