Sri Ganesh Tel

ನ್ಯೂಸ್ ಚಾನೆಲ್‌ಗಳನ್ನು ಟೀಕಿಸುವ ಮುನ್ನ ತುಸು ಯೋಚಿಸಿ!

Thursday, 14.12.2017

ಟಿವಿ ನ್ಯೂಸ್ ಚಾನೆಲ್‌ಗಳು, ಪತ್ರಿಕೆಗಳು ಸುದ್ದಿ ಬಿತ್ತರಿಸುವ ಮೂಲಗಳಾದರೂ ಅವುಗಳೇ ಹೆಚ್ಚು ಸುದ್ದಿಯಾಗುತ್ತಿವೆ. ಪತ್ರಕರ್ತ ರೂ...

Read More

ಬೇರೆಯವರ ಡೈರಿ ಓದಬಾರದು, ಓದದೇ ಇರಲೂಬಾರದು

Thursday, 07.12.2017

ಬೇರೆಯವರ ಡೈರಿ ಹಾಗೂ ಪತ್ರವನ್ನು ಓದಲೇಬಾರದು. ಅದರಂಥ ಕೆಟ್ಟ ಹವ್ಯಾಸ ಮತ್ತೊಂದಿಲ್ಲ. ಯಾಕೆಂದರೆ ಅವೆರಡೂ ತೀರಾ...

Read More

ಸಂಬಂಧವಿರದಿದ್ದರೂ ಜತೆಗಿರುವವರ ಉಳಿಸಿಕೊಂಡಾಗಲೇ ಜೀವನ ಸಾರ್ಥಕ

Thursday, 30.11.2017

ಅವರು ಒಡಹುಟ್ಟಿದವರಲ್ಲ, ನೆರೆ-ಹೊರೆಯವರೂ ಅಲ್ಲ, ಪ್ರೇಮಿಗಳೂ ಅಲ್ಲ. ಬಾಯ್ ಫ್ರೆಂಡ್-ಗರ್ಲ್ ಫ್ರೆಂಡ್ ಸಹ ಅಲ್ಲ. ಗಂಡ-ಹೆಂಡತಿಯೂ...

Read More

ನಂದನ್ ದಾನ ಕೊಟ್ಟಿದ್ದು ಬರೀ ಹಣವಲ್ಲ, ಉದಾತ್ತ ಮೌಲ್ಯ ಹಾಗೂ ಉನ್ನತ ಆದರ್ಶವನ್ನು!

23.11.2017

Your greatness is not what you have. Its what you give. ನಂದನ್ ನಿಲೇಕಣಿ ಅವರ ಬಗ್ಗೆ ಅಪಾರ ಅಭಿಮಾನವೆನಿಸಿತು. ಒಂದು ಕ್ಷಣ ಮನಸ್ಸು ತುಂಬಿ ಬಂತು. ಅವರು ನಂದನ್ ಅಷ್ಟೇ...

Read More

ಕನ್ನಡ ಗೊತ್ತಿದ್ದೂ ಇಂಗ್ಲಿಷ್ ಮಾತಾಡುವ ‘ಯದುವೀರ’ ನಮಗೆ ಬೇಕಾಗಿಲ್ಲ.

16.11.2017

ಮೊನ್ನೆ ನವೆಂಬರ್ 11 ರಂದು ನಡೆದ ಒಂದು ಪ್ರಸಂಗವನ್ನು ನಿಮ್ಮ ಮುಂದಿಡಬೇಕೆಂದು ಅನಿಸುತ್ತದೆ. ಇದನ್ನು ಇಲ್ಲಿ ಪ್ರಸ್ತಾಪಿಸದೇ ಇದ್ದರೂ ನಡೆದುಹೋಗುತ್ತಿತ್ತೇನೋ ? ಆದರೆ ಈ ಪ್ರಪಂಚದಲ್ಲಿ ಕೆಲವು ಸೂಕ್ಷ್ಮ ತಲ್ಲಣ, ತವಕಗಳು ಇವೆಯೆಂದು ಅನಿಸಿದ್ದರಿಂದ...

Read More

ಜಗತ್ತಿನ ಯಾವುದೇ ಮೂಲೆಗೆ ಹೋಗಿ, ಒಳ್ಳೆಯ ಮನಸ್ಸುಗಳಿಗೆ, ಹೃದಯಗಳಿಗೆ ಬರವಿಲ್ಲ

09.11.2017

ಸಾಮಾಜಿಕ ಜಾಲ ತಾಣದಲ್ಲಿ ಪರಸ್ಪರ ಕಾಲೆಳೆಯುವುದು, ನಿಂದೆ, ದೂಷಣೆಗಳೇ. ಏಳೇಳು ಜನ್ಮದ ವೈರಿಗಳಂತೆ ಕಾದಾಡುತ್ತಾರೆ. ಟ್ವಿಟ್ಟರ್‌ನಲ್ಲಿ ಟ್ರೋಲ್ ಹಾವಳಿ. ಯಾರನ್ನಾದರೂ ಹಣಿಯಬೇಕೆಂದರೆ, ಹೀನಾಯವಾಗಿ ಬೈಯಬೇಕೆಂದರೆ ಈ ಟ್ರೋಲ್‌ನಲ್ಲಿ ಜಾಗ್ರತರಾಗಿಬಿಡುತ್ತಾರೆ. ಗುರುತು ಪರಿಚಯವಿಲ್ಲದವರು ಕಡು ವೈರಿಗಳಂತೆ...

Read More

ಕನ್ನಡಿಗರಿಗೆ ಬೇಕು ತುಳುವರ ಉತ್ಕಟ ಭಾಷಾಪ್ರೇಮ

02.11.2017

ಕೆಲವು ವರ್ಷಗಳ ಹಿಂದೆ ಶ್ರವಣಬೆಳಗೊಳಕ್ಕೆ ಹೋದಾಗ ನಡೆದ ಪ್ರಸಂಗವಿದು. ನಾನು ದರ್ಬೆ ಎಂಬ ಸ್ನೇಹಿತರೊಂದಿಗೆ ಅಲ್ಲಿಗೆ ಹೋಗಿದ್ದೆ. ಅಲ್ಲಿ ಏಳೆಂಟು ಜನರನ್ನು ಭೇಟಿ ಮಾಡುವುದಿತ್ತು. ಅವರೆಲ್ಲರೂ ದಕ್ಷಿಣ ಕನ್ನಡದವರಾಗಿದ್ದರು. ಅವರ್ಯಾರಿಗೂ ದರ್ಬೆಯವರ ಪರಿಚಯವಿರಲಿಲ್ಲ. ನಾನು...

Read More

ನೆಹರು-ಗಾಂಧಿ ಮನೆತನವನ್ನು ಹೈರಾಣಾಗಿಸಿದ ಪತ್ರಿಕೆ!

26.10.2017

ಹಳೆಯ ಪತ್ರಿಕೆಗಳು ಹೊತ್ತು ತರುವಷ್ಟು ನೆನಪುಗಳನ್ನು ಮತ್ಯಾವವೂ ತರಲಿಕ್ಕಿಲ್ಲ. 25-30 ವರ್ಷಗಳಷ್ಟು ಹಿಂದಿನ ಪತ್ರಿಕೆಗಳನ್ನು ಹರವಿಕೊಂಡರೆ ಅವು ಸುಮ್ಮನೆ ಹೇಳುವ ಕತೆಗಳನ್ನು ಕೇಳಬೇಕು, ಅದ್ಭುತವಾಗಿರುತ್ತವೆ. ಆಗ ಸುದ್ದಿ, ಶೀರ್ಷಿಕೆ ಬರೆಯುತ್ತಿದ್ದ ರೀತಿ, ಪುಟವಿನ್ಯಾಸದ ಶೈಲಿ,...

Read More

ನಾನು ಆಶಾವಾದಿ, ಆದರೂ ಭಾರತ ಸ್ವಚ್ಛವಾಗುವುದಾ?

05.10.2017

ನನಗಿನ್ನೂ ಆ ದೃಶ್ಯ ಚೆನ್ನಾಗಿ ನೆನಪಿದೆ. ನಾನು ಫಿನ್‌ಲ್ಯಾಂಡ್‌ನ ರಾಜಧಾನಿ ಹೆಲಿಂಕ್ಸಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ಜೋರಾಗಿ ಮಳೆ ಸುರಿಯುತ್ತಿತ್ತು. ಸುಮಾರು 28-30 ವರ್ಷದ ಹೆಂಗಸೊಬ್ಬಳು ಆ ಮಳೆಯಲ್ಲಿ ಛತ್ರಿ ಹಿಡಿದು, ಸಿಗರೇಟು ಸೇದುತ್ತಾ, ಬಸ್ಸಿಗಾಗಿ...

Read More

ಕನ್ನಡ ದಿನಪತ್ರಿಕೆಗಳೆಲ್ಲ ನೀರಸವಂತೆ, ಹೌದಾ?

28.09.2017

ಇತ್ತೀಚೆಗೆ ಫೇಸ್‌ಬುಕ್ ಲೈವ್‌ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಮಾತಾಡುತ್ತಿದ್ದ. ತನ್ನ ಚರ್ಮ ಸುಕ್ಕುಗಟ್ಟುತ್ತಿರುವ ಬಗ್ಗೆ, ವಯಸ್ಸಾಗುತ್ತಿರುವ ಬಗ್ಗೆ, ಪ್ರಸ್ತಾಪಿಸಿದಾಗ ಸಹಜ ಕುತೂಹಲದಿಂದ ನೋಡಲಾರಂಭಿಸಿದೆ. ನಟ, ನಟಿಯರು ತಮ್ಮ ವಯಸ್ಸನ್ನು ಮರೆಮಾಚಲು ಇನ್ನಿಲ್ಲದ ಪ್ರಯತ್ನ...

Read More

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top