About Us Advertise with us Be a Reporter E-Paper

ದೇಶ

ನಮ್ಮ ಹೋರಾಟ ಭಯೋತ್ಪಾದಕರ ವಿರುದ್ಧ, ಕಾಶ್ಮೀರಿಗಳ ವಿರುದ್ಧ ಅಲ್ಲ: ಮೋದಿ

ದೆಹಲಿ: ನಮ್ಮ ಹೋರಾಟ ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧವೇ ಹೊರತು ಕಾಶ್ಮೀರ ಮತ್ತು ಕಾಶ್ಮೀರಿಗಳ ವಿರುದ್ಧ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಶನಿವಾರ ರಾಜಸ್ಥಾನದ ಟೊಂಕ್…

Read More »

ನನ್ನ ಸಾವಿಗೆ ಮಮತಾ ಬ್ಯಾನರ್ಜಿ ಅವರೇ ಕಾರಣ…!? : ನಿವೃತ್ತ ಐಪಿಎಸ್ ಅಧಿಕಾರಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದ್ವೇಷ ಸಾಧಿಸುವ ಮನೋಭಾವ ಹೊಂದಿದ್ದು, ನನ್ನ ಆತ್ಮಹತ್ಯೆಗೆ ಅವರೇ ಕಾರಣ ಎಂದು ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ಬರೆದಿರುವ ಆತ್ಮಹತ್ಯಾ…

Read More »

ಐಕ್ಯತಾ ಪ್ರತಿಮೆ ವೀಕ್ಷಣೆಗೆ ವಿಶೇಷ ರೈಲು ಸೇವೆ

ರಾಷ್ಟ್ರೀಯ ಐಕ್ಯತೆ ಸಾರುವ ಸರ್ದಾರ್‌ ಪಟೇಲರ ಐಕ್ಯತಾ ಪ್ರತಿಮೆ ಇರುವ ನರ್ಮದಾ ಅಣೆಕಟ್ಟೆಯ ಬಳಿಗೆ ವಿಶೇಷ ರೈಲಿನ ಸೇವೆಯನ್ನು ಮಾರ್ಚ್ 4ರಿಂದ ಆರಂಭಿಸಲಾಗುವುದು. ಇಲಾಖೆ ನಡೆಸುತ್ತಿರುವ ಭಾರತ…

Read More »

ಕಾಶ್ಮೀರಕ್ಕೆ ಕಾಲಿಡಲಿವೆ ಅರೆಸೇನಾ ಪಡೆಗಳ 100 ಹೆಚ್ಚುವರಿ ಕಂಪನಿಗಳು

ಪುಲ್ವಾಮಾ ದಾಳಿ ಬಳಿಕ ಕಣಿವೆಯಲ್ಲಿನ ಭಯೋತ್ಪಾದಕ ಚಟುವಟಿಕೆಗಳಿಗೆ ಅಂತ್ಯ ಹಾಡಲು ಸಮದಸನ್ನದ್ಧವಾಗಿರುವಂತೆ ಕಾಣುತ್ತಿರುವ ಕೇಂದ್ರ ಸರಕಾರ ಶೀಘ್ರವೇ ಕೇಂದ್ರ ಮೀಸಲು ಪೊಲೀಸ್‌ ಪಡೆಗಳ 100ಕ್ಕೂ ಹೆಚ್ಚು ಕಂಪನಿಗಳನ್ನು…

Read More »

ಜಮ್ಮು-ಕಾಶ್ಮೀರ: ಸೈನಿಕರ ಮೇಲೆ ಉದ್ರಿಕ್ತರಿಂದ ಕಲ್ಲುತೂರಾಟ

ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪ್ರತ್ಯೇಕತಾವಾದಿ ನಾಯಕರನ್ನು ವಶಕ್ಕೆ ಪಡೆದುಕೊಂಡ ಹಿನ್ನೆಲೆಯಲ್ಲಿ ಉದ್ರಿಕ್ತರು ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಸೈನಿಕರು ಹರಸಾಹಸ…

Read More »

ಮನಕಲಕುವಂತಿದೆ ಪುಲ್ವಾಮಾ ದಾಳಿಗೂ ಮುನ್ನ ಸಿಆರ್​ಪಿಎಫ್​​ ಯೋಧ ಮಾಡಿದ್ದ ವಿಡಿಯೊ

ದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಸಿಆರ್ ಪಿಎಫ್ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆದ ಕೆಲವೇ ನಿಮಿಷಗಳ ಮುಂಚೆ ಯೋಧರೊಬ್ಬರು ಮಾಡಿದ್ದ ವಿಡಿಯೊ ಇದೀಗ ಸಾಮಾಜಿಕ…

Read More »

ಜೈಶ್-ಇ-ಮೊಹಮ್ಮದ್ ಪ್ರಧಾನ ಕಚೇರಿ ವಶಪಡಿಸಿಕೊಂಡ ಪಾಕ್

ಲಾಹೋರ್: ಕೊನೆಗೂ ಪಾಕಿಸ್ತಾನ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕಾ ಸಂಘಟನೆಯ ಪ್ರಧಾನ ಕಚೇರಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಸೇರಿದಂತೆ ಜಾಗತಿಕವಾಗಿ ಪಾಕಿಸ್ತಾನದ ಮೇಲೆ ಸತತ…

Read More »

ಮೇಕೆದಾಟು ವಿಚಾರಣೆಯನ್ನು 3 ವಾರಗಳ ಕಾಲ ಮುಂದೂಡಿದ ಸುಪ್ರೀಂ

ದೆಹಲಿ:  ಕರ್ನಾಟಕದ ಮಹತ್ವದ ಕುಡಿಯುವ ನೀರು ಯೋಜನೆ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಕುರಿತು ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೂರು ವಾರಗಳ ಕಾಲ ಮುಂದೂಡಿದೆ. ಕರ್ನಾಟಕದ ಮಹತ್ವಾಕಾಂಕ್ಷಿ ಮೇಕೆದಾಟು…

Read More »

ಹುತಾತ್ಮ ಯೋಧರ ಹೆಸರು ಹಚ್ಚೆ ಹಾಕಿಸಿಕೊಂಡ ಯುವಕ

ಜೈಪುರ: ಇಲ್ಲಿನ ರಾಜಸ್ಥಾನದ ಬಿಕನೇರ್ ಭಗತ್‌ಸಿಂಗ್ ಯೂತ್ ಬ್ರಿಗೇಡ್ ಸದಸ್ಯ ಗೋಪಾಲ್ ಸಹರಣ್ ಎಂಬ ಯುವಕ ತನ್ನ ಬೆನ್ನ ಮೇಲೆ ಹುತಾತ್ಮ ಯೋಧರ ಹೆಸರು ಹಚ್ಚೆ ಹಾಕಿಸಿಕೊಂಡಿದ್ದಾರೆ.…

Read More »

ಮತ್ತಷ್ಟು ದಾಳಿ ನಡೆಸುವುದಾಗಿ: ಹಿಜ್ಜುಲ್‌‌‌‌ ಮುಜಾಹಿದೀನ್‌‌ ಎಚ್ಚರಿಕೆ

ದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಆತ್ಮಾಹುತಿ ನಡೆದ ಐದು ದಿನಗಳ ಅಂತರದಲ್ಲೇ ಕಣಿವೆ ರಾಜ್ಯದಲ್ಲಿ ಮತ್ತಷ್ಟು ಆತ್ಮಾಹುತಿ ದಾಳಿಗಳನ್ನು ನಡೆಸಲಾಗುವುದು ಎಂದು…

Read More »
Language
Close