About Us Advertise with us Be a Reporter E-Paper

ಅಂಕಣಗಳು

ಚಿಂತಕರ’ ಬತ್ತಳಿಕೆಯಿಂದ ಬಂದ ‘ವೈದಿಕ ಬ್ರಾಹ್ಮಣರು ಹಾಗೂ ಲೌಕಿಕ ಬ್ರಾಹ್ಮಣರು’ ಎಂಬ ಹೊಸ ವಾದ!

ಸಂಸ್ಕೃತದಲ್ಲಿ ಕಾಕದಂತಪರೀಕ್ಷೆ ಎಂಬ ಹೆಸರಿನ ನ್ಯಾಯವೊಂದಿದೆ. ಕಾಗೆಗೆ ಹಲ್ಲುಗಳಿವೆಯೇ, ಇದ್ದರೆ ಎಷ್ಟಿವೆ ಎಂದು ಸುಮಾರು ಜನ ಪಂಡಿತರು ಒಮ್ಮೆ ಸಭೆ ಸೇರಿ ಚರ್ಚಿಸಿದರಂತೆ. ಆ ಚರ್ಚೆಗೆ ಕಾರಣ…

Read More »

ರಾಹುಲ್ ಮಾತಿನ ಉಪಟಳಕ್ಕೆ ಕೊನೆಯೇ ಇಲ್ಲ!

ಏಳು ದಶಕಗಳ ಇತಿಹಾಸವುಳ್ಳ ರಾಷ್ಟ್ರೀಯ ಕಾಂಗ್ರೆಸ್‌ನ ಮಾನ, ಮರ್ಯಾದೆಯನ್ನು ಅಪ್ರಬುದ್ಧ ಹೇಳಿಕೆ, ವರ್ತನೆಗಳಿಂದಲೇ  ಹರಾಜು ಹಾಕುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಽ, ಇತ್ತೀಚೆಗೆ ಮತ್ತೊಂದು ಅಪ್ರಬುದ್ಧ ಹೇಳಿಕೆ…

Read More »

ಮಾತಿನ ಮೇಲೆ ಎಚ್ಚರ ಇರಲಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಽ ಯೂರೋಪ್ ದೇಶಗಳ ಪ್ರವಾಸದಲ್ಲಿದ್ದಾರೆ. ಸಹಜವಾಗಿಯೇ ಹೋದಲೆಲ್ಲ ಅವರು ಸಭೆಗಳನ್ನು ನಡೆಸಿ ತಮ್ಮ ಚಿಂತನೆಗಳನ್ನು ಹರಿಯಬಿಡುತ್ತಿದ್ದಾರೆ. ರಾಜಕೀಯ ಪಕ್ಷದ ನಾಯಕನಾಗಿ ಪಕ್ಷದ ಚಿಂತನೆಗಳನ್ನು…

Read More »

ಜಾಗತೀಕರಣವನ್ನು ಬಿಟ್ಟು ರಾಷ್ಟ್ರೀಕರಣದ ಕಡೆಗೆ ಎದ್ದಿದೆ ಅಲೆ!

ಜಾಗತೀಕರಣ ಅಥವಾ ಗ್ಲೋಬಲೈಸೇಶನ್ ಎನ್ನುವ ಪದ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕೆಲವು ವರ್ಷಗಳ ಹಿಂದೆ ಎಲ್ಲರ ಬಾಯಲ್ಲಿ ಬರುತ್ತಿದ್ದ ವಿಷಯವಿದು. ಯಾರನ್ನು ಕೇಳಿದರೂ ನಾವು ಗ್ಲೋಬಲ್…

Read More »

ಸಂಪುಟ ವಿಸ್ತರಣೆ ನೆಪದಲ್ಲಿ ಜನರ ಮರೆಯದಿರಿ

ಹಲವಾರು ವಿಘ್ನಗಳನ್ನು ಎದುರಿಸಿದ್ದ ರಾಜ್ಯ ಸಮ್ಮಿಶ್ರ ಸರಕಾರದ ಸಂಪುಟ ವಿಸ್ತರಣೆಗೆ ಮತ್ತೆ ಚಾಲನೆ ಸಿಕ್ಕಿದೆ. ಈ ಹಿಂದೆ ಸಂಪುಟ ವಿಸ್ತರಣೆ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ರೀತಿಯಾದ…

Read More »

ಚೆನ್ನಾಗಿ ಮಾತನಾಡಿಸುವವರೆಲ್ಲಾ ಮಿತ್ರರು ಎಂದೇನಲ್ಲ!

ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು ಕಾಲಕ್ಕೆ, ಯಾರೂ ತನ್ನವರಲ್ಲ, ಯಾರೂ ತನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದೆನಿಸತೊಡಗುತ್ತದೆ. ಎಲ್ಲವೂ ತಪ್ಪಾಗಿ ನಡೆಯುತ್ತಿದೆ ಎಂಬ ಭಾವ ಕಾಡುತ್ತಿರುತ್ತದೆ. ತಾನು ತಪ್ಪು ಮಾಡದಿದ್ದರೂ ಯಾಕೆ…

Read More »

ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನು ವ್ಯಕ್ತಿಗತವಾಗಿಯೇ ಕಂಡುಕೊಳ್ಳಬೇಕು!

ನೀವು ನೋಡುತ್ತಿರುವ ಈ ಚಿತ್ರ ನಾನು ಭಾಗವಹಿಸಿದ ಯಾವುದೇ ಕಾರ್ಯಾಗಾರದ್ದಲ್ಲ; ನಾನೇ ಈ ಬಾಲಕಿಯರೊಡಗೂಡಿ ಕಟ್ಟಿ ಬೆಳೆಸಿದ ಸಂಸ್ಥೆಯದು. ಇಲ್ಲಿ ನಾನು ಅವರಿಗೆ ದೈನಂದಿನ ಬದುಕಿಗೆ ಅಗತ್ಯವಿರುವ…

Read More »

ಪ್ರಧಾನಿಯ ಪದವಿ ಪರಮಾತ್ಮನೇ ಕೊಟ್ಟದ್ದು!

ಮೇಲಿನ ಮಾತುಗಳು ಆಶ್ಚರ್ಯ ಹುಟ್ಟಿಸುತ್ತವಲ್ಲವೇ? ಹೌದು, ಈ ಮಾತುಗಳನ್ನು ಹೇಳಿದವರು ಪುರಾತನ ಜರ್ಮನಿ ದೇಶದಲ್ಲಿನ ಪ್ರಷ್ಯಾ ರಾಜ್ಯದ ಪ್ರಧಾನಿಯೇ ! ಬಹಳ ಹಿಂದೆ ಪ್ರಷ್ಯಾದ ರಾಜಧಾನಿಯಲ್ಲಿ ಬಹುತೇಕ…

Read More »

ರೇವಣ್ಣ ಕಿತಾಪತಿ; ಕುಮಾರಣ್ಣನಿಗೆ ಕಾದಿದೆ ಅಧೋಗತಿ?!

ಏಕೋ, ಏನೋ ಕುಮಾರಸ್ವಾಮಿಗೆ ವಿರೋಧ ಪಕ್ಷದ ತನ್ನ ಹಿರಿಯ ಸಹೋದರ ಎಚ್.ಡಿ.ರೇವಣ್ಣ ಆ್ಯಂಡ್ ಫ್ಯಾಮಿಲಿಯ ಕಿರಿಕಿರಿಯೇ ಹೆಚ್ಚಾಗಿ ಬಿಟ್ಟಿದೆ. ಹಾಸನ ಜಿಲ್ಲೆ ಹೊರತುಪಡಿಸಿ ರಾಜ್ಯದ ಬೇರೆ ಯಾವ…

Read More »

ನಾನು ಸದನದಲ್ಲಿ ಕೂತ ಅಪೂರ್ವ ಗಳಿಗೆ

ಪ್ರಖ್ಯಾತ ಪತ್ರಕರ್ತ, ಮಾನವ ಹಕ್ಕುಗಳ ಪ್ರತಿಪಾದಕ ಮತ್ತು ಲಂಡನ್‌ನಲ್ಲಿ ಭಾರತದ ಹೈಕಮಿಷನರ್ ಆಗಿದ್ದ ಕುಲದೀಪ್ ನಯ್ಯರ್ (1923-2018) ನಿನ್ನೆ ನಿಧನರಾದರು. ತೊಂಬತ್ತೈದು ವರ್ಷಗಳ ತುಂಬು ಜೀವನ ನಡೆಸಿದ…

Read More »
Language
Close