About Us Advertise with us Be a Reporter E-Paper

ಅಂಕಣಗಳು

ಪ್ರೇಮವಿವಾಹ ಪ್ರಾರಂಭಿಸಿರುವ ಸಾಮಾಜಿಕ ಕ್ರಾಂತಿ!

ಓಹ್! ಸ್ನೇಹಿತರೇ ಈ ಭಾಷಣ ರೆಕಾರ್ಡ್ ಆಗಲು ಇರುವ ವ್ಯವಸ್ಥೆ ನೋಡಿಯೇ ನನ್ನ ಹೃದಯಬಡಿತ ಸಶಬ್ದವಾಗಿ ಕೇಳುತ್ತಿದೆ ಎಂದು ನನಗೆ ಗೊತ್ತಾಗುತ್ತಿದೆ. ಆದರೆ ನಾನು ಇಂದು ನನ್ನ…

Read More »

ನಮ್ಮ ದೃಷ್ಟಿಯೇ ಸರಿಯಿಲ್ಲದೇ ಇರುವಾಗ ಇತರರನ್ನು ದೂಷಿಸುವುದೇಕೆ?

ಹೊಸತಾಗಿ ಮದುವೆಯಾದ ದಂಪತಿ ಮನೆ ಮಾಡಿದ್ದರು. ಮನೆ ಹೀಗಿರಬೇಕು, ಹಾಗಿರಬೇಕು ಎಂದು ಹೆಂಡತಿ ಮುಂಚೆಯೇ ಹೇಳಿದ್ದಳು. ಅವಳಿಗೆ ಇಷ್ಟವಾಗುವಂಥದ್ದೇ ಮನೆಯೊಂದನ್ನ ಗಂಡ ಹುಡುಕಿದ್ದ. ಒಮ್ಮೆ ಪಕ್ಕದ ಮನೆಯವರು…

Read More »

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು?

ಇದೆಂತಹ ಪ್ರಶ್ನೆ? ಈ ಪ್ರಶ್ನೆಗೆ ಯಾರು ಬೇಕಾದರೂ ಉತ್ತರಿಸುತ್ತಾರೆ! ಹಿರಿಯರೇ ಬಹುಶಃ ವಿಶ್ವದ ಬಹುತೇಕ ಎಲ್ಲಾ ಶಾಲಾ ಬಾಲಕರು ಉತ್ತರಿಸುತ್ತಾರೆ. ಏಕೆಂದರೆ ಹಲವಾರು ವರ್ಷಗಳಿಂದ ವಿಶ್ವದ ಅತ್ಯಂತ…

Read More »

ಬಹುಮತದ ಅವಶ್ಯಕತೆ, ಇನ್ನಾದರೂ ಜನತೆಗೆ ಅರ್ಥವಾಗುತ್ತದೆಯೆ?

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದು ಇನ್ನೇನು ಶತದಿನದ ಶತಕ ಬಾರಿಸಿ ಮುನ್ನಡೆಯುತ್ತಿದೆ, ಆದರೆ ಈ ಶತಕದಲ್ಲಿ ್ಛಟ್ಠ್ಟ ಆಗಲಿ ಜ್ಡಿ ಆಗಲಿ ಇಲ್ಲದೆ ಕೇವಲ ಡಿಜಿಛಿ,…

Read More »

ಕನಕಪುರದ ಹೆಬ್ಬಂಡೆ ವಿರುದ್ಧ ಷಡ್ಯಂತ್ರ-ವಿರೋಧ; ಪರಿಣಾಮ?

ಭಾರತದಂತಹ ಭಾರತದಲ್ಲಿ ಇವತ್ತಿನ ಮಟ್ಟಿಗೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಯಾವುದೋ ರಾಜಕಾರಣಿಗೋ, ಪಕ್ಷಕ್ಕೊ ಅಥವಾ ರಾಜ್ಯಕ್ಕೋ ಸೀಮಿತವಾಗಿಲ್ಲ. ಇಡೀ ವ್ಯವಸ್ಥೆಯೇ ಗಬ್ಬೆದ್ದು ಹೋಗಿದೆ. ಭ್ರಷ್ಟಾಚಾರಿ, ಲಂಚಕೋರ ಎಂಬ…

Read More »

ತೈಲಬೆಲೆ ಯುದ್ಧ ಗೆದ್ದರೆ ಮೊದಲ ಸುತ್ತಿನ ಸಮರ ಗೆದ್ದಂತೆ!

ಕೆಲವರು ದೇಶದ ಅಭಿವೃದ್ಧಿ ದೇಶದ ಉದ್ಧಾರದ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಇನ್ನು ಕೆಲವರು ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವ ಪ್ರಯತ್ನದಲ್ಲಿರುವವರನ್ನು ಕಾಲೆಳೆಯುವ ಪ್ರಯತ್ನದಲ್ಲಿರುತ್ತಾರೆ. ಅಂತಹವರ ಸಾಲಿನಲ್ಲಿ ಈ…

Read More »

ಆರಿಲ್ಲವೆ ಬಂಡಾಯದ ಬೆಂಕಿ?

ರಾಜಕೀಯದಲ್ಲಿ ಎದ್ದಿರುವ ಅಸಮಾಧಾನವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಶಮನಗೊಳಿಸಿದರು ಎಂಬ ಸುದ್ದಿ ಹೊರ ಬಿದ್ದಾಗಲೇ ಬಹಳಷ್ಟು ಜನರಿಗೆ ಅನುಮಾನ ಬಂದಿತ್ತು. ಸಿದ್ದರಾಮಯ್ಯನವರ ಆಪ್ತರು ಎಂದೇ ಗುರುತಿಸಿಕೊಂಡಿದ್ದ ಜಾರಕಿಹೊಳಿ ಸೋದರರು…

Read More »

ಮಠ-ಮಾನ್ಯಗಳು ಶಿಕ್ಷಣದ ಹೆಸರಿನಲ್ಲಿ ವ್ಯವಹಾರ ನಡೆಸಬಾರದು, ಹಣ ಸಂಗ್ರಹ ನಿಷೇಧಿಸಲ್ಪಡಬೇಕು

ದೇವರು, ಧರ್ಮ, ಜಾತಿ, ಪಂಗಡಗಳ ಹೆಸರಿನಲ್ಲಿ ಒಡೆದು ಹೋದ ಸಮಾಜವನ್ನು, ಸಂಸ್ಕೃತಿಯನ್ನು ಒಗ್ಗೂಡಿಸುವ, ಒಂದಾಗಿ ಸುವ ಕೆಲಸಕ್ಕೆ ಮಠ, ಮಾನ್ಯಗಳು ಟೊಂಕ ಕಟ್ಟಬೇಕಾಗಿ ದ್ದವು. ಸಮಾಜವನ್ನ ಮಾನವೀಯ…

Read More »

‘ಬೇಕು’ ಎಂಬುದಕ್ಕೆ ‘ಸಾಕು’ ಇಲ್ಲದಿದ್ದರೆ ಬದುಕಿಗೆ ಅರ್ಥವೇ ಇಲ್ಲ!

ಮೊನ್ನೆ ಜಗತ್ತಿನ ಶ್ರೀಮಂತರಲ್ಲೊಬ್ಬ ಉದ್ಯಮಿ, ಅಲಿಬಾಬಾ ಆನ್‌ಲೈನ್ ಸಂಸ್ಥೆಯ ಸಂಸ್ಥಾಪಕ ಜಾಕ್ ಮಾ, ಹಠಾತ್ತನೆ ನಿವೃತ್ತಿ ಘೋಷಿಸಿದಾಗ, ಉದ್ಯಮ ಹೇಗೆ ಪ್ರತಿಕ್ರಿಯಿಸಬೇಕೆಂದೇ ಅರ್ಥವಾಗಲಿಲ್ಲ. ಜಾಕ್ ಮಾನಿಂದ ಯಾರೂ…

Read More »

ಕಿತ್ತಾಟಗಳಿಂದ ಅಭಿವೃದ್ಧಿಗೆ ತೀವ್ರ ಹಿನ್ನಡೆ

ಕರ್ನಾಟಕದಲ್ಲಿ ರಾಜಕೀಯ ಮೇಲಾಟಗಳು ನಡೆಯುತ್ತಿರುವ ಹೊತ್ತಿನಲ್ಲೇ ನೆರೆಯ ರಾಜ್ಯ ಗೋವಾದಲ್ಲೂ ರಾಜಕೀಯ ಅಸ್ಥಿರತೆ ಎದುರಾಗುವ ಸೂಚನೆಗಳು ಕಾಣುತ್ತಿವೆ. ಸಮ್ಮಿಶ್ರ ಸರಕಾರಗಳು ಯಾವುದೇ ರಾಜ್ಯಕ್ಕೂ ಸೂಕ್ತವಲ್ಲ ಎನ್ನುವುದು ಈಗಾಗಲೇ…

Read More »
Language
Close