About Us Advertise with us Be a Reporter E-Paper

ಅಂಕಣಗಳು

ಸಾಲಮನ್ನಾಗೆ ಪೂರಕವಾಗುವ ಕೆಲಸಗಳೂ ಆಗಬೇಕು

ಕೃಷಿ ಒಂದು ಭರವಸೆಯ ವೃತ್ತಿ. ಇಂದು ನಾವು ಊಟ ಮಾಡುತ್ತಿದ್ದೇವೆಂದರೆ ಅದಕ್ಕೆ ಪ್ರತಿಯಾಗಿ ಅನ್ನದಾತನಿಗೆ ಧನ್ಯವಾದ ಹೇಳಲೇಬೇಕು. ಅನ್ನದಾತರು ಸ್ವಾವಲಂಬಿ ಗಳು, ಅವರ ಬದುಕು ಸ್ವಾಭಿಮಾನದ ಬದುಕು.…

Read More »

ಕಣ್ಗಾವಲು ಇರಲಿ

ಬಡವರು ಮತ್ತು  ಗಮನದಲ್ಲಿಟ್ಟುಕೊಂಡು ಸರಕಾರಗಳು ರೂಪಿಸುತ್ತಿರುವ ಯೋಜನೆಗಳು ಅಧಿಕಾರಶಾಹಿಯ ಭ್ರಷ್ಟಾಚಾರದ ಕಾಮಧೇನುವಾಗಿ ಪರಿವರ್ತನೆ ಆಗಿರುವುದನ್ನು ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಅನೇಕ ಪ್ರಕರಣಗಳು ಮತ್ತೆ ಮತ್ತೆ ಸಾರುತ್ತಿವೆ. ಹಿಂದಿನ…

Read More »

ವಿಶ್ವಾಸಾರ್ಹತೆ ಪ್ರಶ್ನಾರ್ಹ

ಚುನಾವಣೆ ಎಂಬ ಮಹಾ ಪ್ರಹಸನ ಕೊನೆಗೊಂಡು ಮಾಜಿ ಕ್ರಿಕೆಟ್ ಕಪ್ತಾನ ಇಮ್ರಾನ್ ಖಾನ್ ಪ್ರಧಾನಿ ಗದ್ದುಗೆ ಏರುವುದು ಖಚಿತವಾಗಿದೆ. ಇಡೀ ಚುನಾವಣೆಯ ಮೇಲೆ ವಿಶಾಸಾರ್ಹತೆಯ ಕೊರತೆಯ ಕರಿಛಾಯೆ…

Read More »

ಮುಖ್ಯಮಂತ್ರಿ ಪದದ ಗಾಂಭೀರ್ಯವೇ ಅರಿವಾಗಲಿಲ್ಲವೇ ಕುಮಾರಸ್ವಾಮಿಯವರೇ?

ಯಾಕೋ ನನಗೆ  ಅನ್ನಿಸುತ್ತಿದೆ, ನಮ್ಮ ಮುಖ್ಯಮಂತ್ರಿ ಆ ಸ್ಥಾನಕ್ಕೆ ತಕ್ಕಂತೆ ನಡೆದು ಕೊಳ್ಳುತ್ತಿಲ್ಲ. ಮುಖ್ಯಮಂತ್ರಿಯಾಗಿ ಹಿಂದಿನ ಆ 20 ತಿಂಗಳ ಘನತೆ, ಗಾಂಭೀರ್ಯ, ಶ್ರೇಯಸ್ಸು, ಜನಾಧರಣೆ ಎಲ್ಲವೂ…

Read More »

ಎಲ್ಲರೂ ಅವರದ್ದೇ ಆದ  ಈ ಭೂಮಿಗೆ ಬಂದಿರುತ್ತಾರೆ!

ಒಂದು ಸಾರಿ ಮೂವರು ಸಹೋದ್ಯೋಗಿಗಳು, ಸೇಲ್‌ಸ್ ರೆಪ್, ಕ್ಲರ್ಕ್ ಹಾಗೂ ಮ್ಯಾನೇಜರ್ ಮಧ್ಯಾಹ್ನದ ಊಟಕ್ಕಾಗಿ ಹೊರಗೆ ಹೊರಟಿದ್ದರು. ಅವರಿಗೆ ಒಂದು ಪುರಾತನ ದೀಪ ಸಿಕ್ಕಿತು. ಕೂಡಲೇ ಕೈಗೆ…

Read More »

ಹುಟ್ಟುಹಬ್ಬದ ಶುಭಾಶಯಗಳು ಮಗನೇ !

ಈ ಘಟನೆ  ನಡೆದದ್ದು. ಸುಮಾರು ಅರವತ್ತರ ವಯಸ್ಸಿನ ಅಜ್ಜಿಯೊಬ್ಬರು ವರ್ಷದ ಹಿಂದೆ ವೃದ್ಧಾಶ್ರಮಕ್ಕೆ ಸೇರಿಸಲ್ಪಟ್ಟಿದ್ದರು. ಅವರ ಮಗ-ಸೊಸೆ-ಮೊಮ್ಮಗ ಎರಡು ಕೋಣೆಯ ಫ್ಯ್ಲಾಟೊಂದರಲ್ಲಿ ವಾಸವಾಗಿದ್ದರು. ವೃದ್ಧೆಗೆ ಮೊಮ್ಮಗನನ್ನು ಕಂಡರೆ ಬಹಳ…

Read More »

ಹಲವು ರಂಗದ ಪ್ರತಿಭಾವಂತರೆಲ್ಲ ಸೇರಿ ಸಿನಿಮಾ ಮಾಡಬೇಕಿದೆ!

ಮಾತು ಆರಂಭಿಸುವುದಕ್ಕೆ ಮುನ್ನ ನನ್ನ ಕುರಿತು, ನಾನು ಹೇಗೆ ಬೆಳೆದೆ ಎಂಬುದರ ಬಗ್ಗೆ, ಸಿನಿಮಾ ನನ್ನ ಪಾಲಿಗೆ ಏನಾಗಿತ್ತು ಎಂಬುದನ್ನು ಹೇಳುವ ಕಿಂಚಿತ್ ವಿವರಣೆ ನೀಡಬಯಸುತ್ತೇನೆ. ಬಾಲ್ಯದ…

Read More »

ಆಧುನಿಕ  ಬಾಲಸನ್ಯಾಸ ಸೂಕ್ತವಲ್ಲ

ಆಧುನಿಕ ಆಹಾರ ಮತ್ತು ಆಧುನಿಕ ಯುಗದಲ್ಲಿ ನಾವು ಇರುವುದರಿಂದ ಇಂದಿನ ವ್ಯವಸ್ಥೆಯಲ್ಲಿ ಬಾಲ ಸನ್ಯಾಸ ಸೂಕ್ತವಲ್ಲ. ಜ್ಞಾನ ಪೂರ್ವಕ ವೈರಾಗ್ಯ ಬಂದಾಗ ಸನ್ಯಾಸ ಸ್ವೀಕರಿಸಬೇಕು. ಸನ್ಯಾಸಿ ಕಟ್ಟುಕಟ್ಟಳೆಗಳಿಗೆ…

Read More »

ಬೇಡಿದ್ದನ್ನೇಲ್ಲಾ ನೀಡುವ ದೇವರು ದೇವರಲ್ಲ !

ಹಾಗಾದರೆ ದೇವರು ಯಾರು? ಇಲ್ಲಿರುವ ಪುಟ್ಟ ಘಟನೆಯೊಂದು ಉತ್ತರವನ್ನು ತೋರಿಸಬಹುದು! ಒಬ್ಬ ಗೃಹಸ್ಥರ ಮನೆಯಲ್ಲಿ, ಅವರ ಹತ್ತು ವರ್ಷ ವಯಸ್ಸಿನ ಒಬ್ಬಳೇ ಮಗಳ ಹುಟ್ಟುಹಬ್ಬದ ಸಮಾರಂಭ ನಡೆಯುತ್ತಿತ್ತು.…

Read More »

ಎಷ್ಟೋ ಗೃಹಸ್ಥರೇ ಸನ್ಯಾಸಿಗಳಿಗಿಂತ ಪರಿಶುದ್ಧರಾಗಿರುತ್ತಾರೆ 

ರೋಹಿತ್ ಚಕ್ರತೀರ್ಥ ಅವರು 22. 07. 2018 ರ ಸಂಚಿಕೆಯಲ್ಲಿ ಲಕ್ಮೀವರ ತೀರ್ಥರ ನಿಧನರಾದ ಸಂದಭ ವರ್ನ್ನು ನೆಪವಾಗಿಟ್ಟುಕೊಂಡು ಬಾಲ ಸನ್ಯಾಸ ಸೂಕ್ತವಲ್ಲ ಎಂದು ಬರೆದಿದ್ದಾರೆ. ತಾರ್ಕಿಕವಾಗಿ,…

Read More »
Language
Close