About Us Advertise with us Be a Reporter E-Paper

ಅಂಕಣಗಳು

ಭಾಷೆಗಳ ಸೇತುವೆ ಕಟ್ಟಿತೊಂದು ಔಷಧದ ಪೊಟ್ಟಣ!

ಕೇವಲ 30 ವರ್ಷ ಹಿಂದಿನ ಕತೆ. ನಮ್ಮೂರಲ್ಲಿ ಮನೆಮನೆಗೆ ಪೇಪರ್ ಹಾಕಿಸಿಕೊಳ್ಳುವ ಪದ್ಧತಿ ಇರಲಿಲ್ಲ. ಬಸ್ಸಿಂದಿಳಿದ ಮೇಲೆ ಮೂರು ಮೈಲಿ ನಡೆದು ಸೇರಬೇಕಿದ್ದಂಥ ನನ್ನ ಅಜ್ಜೀಮನೆಗಂತೂ ವೃತ್ತಪತ್ರಿಕೆ…

Read More »

ತರುಣರನ್ನು ಆಕರ್ಷಿಸುವ ತೇಜಸ್ವಿ ಎಂಬ ಚುಂಬಕ!

ಕುವೆಂಪು ಕನ್ನಡಕ್ಕೆ ಕೊಟ್ಟಿದೇನು ಅಂತ ಯಾರಾದರೂ ಪ್ರಶ್ನಿಸಿದರೆ ನನ್ನ ಮನಸ್ಸಿನಲ್ಲಿ ಮೂಡುವ ಮೊದಲ ಉತ್ತರವೇ ಪೂರ್ಣಚಂದ್ರ ತೇಜಸ್ವಿ. ಅಪ್ಪನಿಗಿಂತ ತೀರಾ ಭಿನ್ನವಾಗಿ ಬೆಳೆದು ನಿಂತವರು ಅವರು. ಕುವೆಂಪು…

Read More »

ಭಾರತ್ ಬಂದ್ ಕರೆಯಲ್ಲಿ ಹುರುಳಿದೆಯೇ?

ಇಂದು ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗೆ ವಿರೋಧ ವ್ಯಕ್ತಪಡಿಸಿ ಕೇಂದ್ರ ಸರಕಾರದ ವಿರುದ್ಧ ‘ಭಾರತ್ ಬಂದ್’ಗೆ ಕರೆಕೊಟ್ಟಿವೆ. ಲೋಕಸಭೆ…

Read More »

ಉತ್ತರ ಕರ್ನಾಟಕದಲ್ಲೀಗ ಬರದ ಬೇಗುದಿ

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಕೊಡಗಿನ ಬೆಟ್ಟ-ಗುಡ್ಡಗಳೂ ಗುರುತು ಸಿಗದಷ್ಟು ಕೊಚ್ಚಿ ಹೋಗಿದ್ದರೆ, ಇತ್ತ ಉತ್ತರ ಕರ್ನಾಟಕದಲ್ಲಿ ಬಿತ್ತಿದ ಬೆಳೆಯೂ ಕೈಗೆ ಸಿಗದಂಥ ಬರ ಬಾಽಸುತ್ತಿದೆ. ಹೈದರಾಬಾದ್…

Read More »

ಇಂಧನ ಬೆಲೆ ಏರಿಕೆ ಕಾಂಗ್ರೆಸ್‌ಗೆ ಸಿಕ್ಕ ಅನಾಯಾಸ ಅಸ್ತ್ರ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಇದೇ ಹೊತ್ತಿನಲ್ಲಿ…

Read More »

ಬದುಕಿನ ದಿಕ್ಕು ಬದಲಿಸುವ ನಾಲ್ಕು ಚೀಟಿಗಳು!

ಬದುಕಿನ ದಿಕ್ಕನ್ನು ಬದಲಿಸುವ ನಾಲ್ಕು ಚೀಟಿಗಳ ಪ್ರಸ್ತಾಪವನ್ನು ಆರ್ಥರ್ ಗೋರ್ಡನ್ ಎಂಬ ಪಾಶ್ಚಿಮಾತ್ಯ ಚಿಂತಕರು ತಮ್ಮ ‘ದಿ ಟರ್ನ್ ಆ- ದಿ ಟೈಡ್’ ಎಂಬ ಸಣ್ಣ, ಅರ್ಥಪೂರ್ಣ…

Read More »

ಈಗೇಕೆ ಎದ್ದಿದೆ ಅಭಿವ್ಯಕ್ತಿ ಸ್ವಾತಂತ್ರ್ಯ-ಪ್ರಭುತ್ವದ ಘನತೆಯ ಪ್ರಶ್ನೆ?!

ಪ್ರಭುತ್ವವೊಂದರ ಘನತೆಯನ್ನು, ಅದು ತನ್ನ ಸರ್ವಾಽಕಾರದ ಮೂಲಕ ಜನತೆಯ ಕಲ್ಯಾಣ ಮತ್ತು ಘನತೆಯನ್ನು ಎಷ್ಟರಮಟ್ಟಿಗೆ ಎತ್ತಿಹಿಡಿದಿದೆಯೆಂಬುದರ ಮೇಲೆಯೇ ಅಳೆಯಬೇಕಾಗುತ್ತದೆ. ಕೇಂದ್ರ ಸರಕಾರದ ನಾಲ್ಕೂಕಾಲು ವರ್ಷಗಳ ಆಡಳಿತವನ್ನು ಈ…

Read More »

ಎರಡು ಶತಮಾನ ಹಿಂದಿನ ಸೆಪ್ಟೆಂಬರ್‌ನ ಆ ದಿನ!

ಶಿಕಾಗೋದ ‘ಕೊಲಂಬಿಯನ್ ಜಾಗತಿಕ ಮೇಳ’ದ ಅಂಗವಾಗಿ 1893 ಸೆ.11 ರಿಂದ 17 ರವರೆಗೆ ನಡೆದ ವಿಶ್ವ ಧರ್ಮ ಸಮ್ಮೇಳನವು ಪ್ರಪಂಚದ ಇತಿಹಾಸದ ಅತ್ಯಂತ ಮಹತ್ವಪೂರ್ಣ ಘಟನೆಗಳಂದು ಎನ್ನಬಹುದು.…

Read More »

ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ನಾವು ತುಂಬ ಅನ್ಯೋನ್ಯವಾಗಿದ್ದೇವೆ:ರಮೇಶ್ ಜಾರಕಿಹೊಳಿ

ರಾಜ್ಯ ರಾಜಕೀಯದಲ್ಲಿ ಸೃಷ್ಟಿಸಿದ್ದ, ಸಮ್ಮಿಶ್ರ ಸರಕಾರಕ್ಕೆ ಕಂಟಕ ಆಗಬಹುದಾಗಿದ್ದ, ಪಿಎಲ್‌ಡಿ ಬ್ಯಾಂಕ್ ವಿಚಾರದಿಂದಾಗಿ ಹೊತ್ತಿಕೊಂಡಿದ್ದ, ಬೆಳಗಾವಿ ರಾಕಾರಣದ ಬೆಂಕಿಯನ್ನು ತಾತ್ಕಾಲಿಕ ಶಮನಗೊಳಿಸುವಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಯಶಸ್ವಿಯಾಗಿದೆ.…

Read More »

ಹೊಲ ಮೇಯುವ ಬೇಲಿಯ ಅವಶ್ಯಕತೆ ಇದೆಯೇ?

ಪಶ್ಚಿಮ ಬಂಗಾಳದ ಹೆದ್ದಾರಿಗಳಲ್ಲಿ ಸಾಗುತ್ತಿದ್ದರೆ, ಸಾಲು ಬಾಗಿಲುಮುಚ್ಚಿರುವ ಉದ್ದಿಮೆಗಳು ಕಣ್ಣಿಗೆ ಕಾಣುತ್ತವೆ. ಮುಚ್ಚಿರುವ ಕಾರ್ಖಾನೆಗಳ ಮುಂದೆ ಫಲವತ್ತಾಗಿ ಬೆಳೆದಿರುವ ಕಳೆ ಗಿಡಗಳು, ದಶಕಗಳ ಕಮ್ಯುನಿಸ್‌ಟ್ ಆಡಳಿತದಿಂದ ಫಲವನ್ನು…

Read More »
Language
Close