ನುಡಿದಂತೆ ನಡೆ, ನಡೆದಂತೆ ನುಡಿ: ಅಂಕಣಬರಹ ಪ್ರಾತ್ಯಕ್ಷಿಕೆ

Sunday, 20.08.2017

ಅನಿರೀಕ್ಷಿತವನ್ನು ನಿರೀಕ್ಷಿಸು- ಇಂಗ್ಲಿಷ್‌ನಲ್ಲಾದರೆ expect the unexpected  ಕ್ರಿಸ್ತಪೂರ್ವ 5ನೆಯ ಶತಮಾನದಲ್ಲಿ ಬಾಳಿದ್ದ ಗ್ರೀಕ್ ತತ್ತ್ವಜ್ಞಾನಿ...

Read More

ವಿಟ್ಠಲನ ನಾಮ ಶಾಂತಿಧಾಮ, ಸೌಖ್ಯದಾರಾಮ ಏಕೆ ಗೊತ್ತೇ?

Sunday, 13.08.2017

ಅಕ್ಷರಗಳು ಆರೋಗ್ಯವರ್ಧಕ ಟಾನಿಕ್ ಆಗಬಲ್ಲವೇ? ಇನ್ನೂ ನಿಖರವಾಗಿ ಹೇಳಬೇಕೆಂದರೆ, ಅಕ್ಷರಗಳ ಉಚ್ಚಾರ ನಮ್ಮ ಆರೋಗ್ಯವು ಸುಸ್ಥಿತಿಯಲ್ಲಿರುವುದಕ್ಕೆ...

Read More

ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ…

Sunday, 06.08.2017

ಅವನಿಗೆ ಎಷ್ಟೊಂದು ಹೆಸರುಗಳು! ಯಾರು ಅವನು? ಅವನು ಅಲ್ಲ ಸ್ವಾಮೀ, ಅವನಿ. ನಾನು ಹೇಳ್ತಿರೋದು ಅವನಿಯ...

Read More

ಷಟ್ಟದಿಯಲ್ಲೇ ಸಪ್ತಪದಿ ತುಳಿದ ಚೆಲುವೆ ಭಾಮಿನಿ

30.07.2017

ಅ.ರಾ.ಮಿತ್ರ ಅವರು ಕನ್ನಡ ಛಂದಸ್ಸಿನ ಪ್ರಕಾರಗಳ ಬಗ್ಗೆ ಸ್ವಾರಸ್ಯಕರವಾಗಿ ಮತ್ತು ಸೆಲ್ಫ್‌-ರೆಫರೆನ್ಸ್‌ ರೀತಿಯಲ್ಲಿ, ಅಂದರೆ ಪ್ರತಿಯೊಂದು ಛಂದಸ್ಸಿನ ವ್ಯಾಖ್ಯೆ-ವಿವರವನ್ನು ಆಯಾಯ ಛಂದಸ್ಸಿನ ನಿಯಮ ಪಾಲಿಸುತ್ತಲೇ, ಬರೆದ ‘ಛಂದೋಮಿತ್ರ’ ನನ್ನ ನೆಚ್ಚಿನ ಪುಸ್ತಕಗಳಲ್ಲೊಂದು. ಅದನ್ನವರು ಹಸ್ತಾಕ್ಷರಸಹಿತ...

Read More

ನಿನ್ನೆದೆಯ ಕಲ್ಲು ಮಾಡಿಕೊಂಡ ವಿದ್ಯೆ ನನಗೂ ಕಲಿಸು

23.07.2017

ಅನುಮಾನ ಅವಮಾನಗಳ ಬೆಂಕಿಯಲಿ ಬೇಯುವಾಗೆಲ್ಲ ಈ ಬದುಕು ಸಾಕೆಂದು ನಿಡುಸುಯ್ಯುತ್ತಿರುತ್ತೇನೆ ಮುರಿದ ಕನಸುಗಳ ಇಟ್ಟಿಗೆಯಾಗಿಸಿ ಬದುಕ ಕಟ್ಟಿಕೊಳ್ಳುವ ಚೈತನ್ಯ ಇಲ್ಲವೆಂದಲ್ಲ ಹಾಗೆ ಕಟ್ಟಿಕೊಳ್ಳಹೊರಟಾಗೆಲ್ಲ ಗೋರಿಯ ಬಗೆದು ಅರಮನೆ ಕಟ್ಟುತ್ತಿರುವೆ ಅನ್ನುವ ತಾಕಲಾಟಕ್ಕೆ ಬಿದ್ದುಬಿಡುತ್ತೇನೆ ಮತ್ತೆ...

Read More

ಉಪ್ಪಿಟ್ಟಿನಿಂದ ಸ್ವಾಗತವೂ ಉಪ್ಪಿಟ್ಟಿನ ಸ್ವಗತವೂ

16.07.2017

ಅತಿ ಹೆಚ್ಚು ನಿಂದನೆ, ಅವಹೇಳನ ಮತ್ತು ತಾತ್ಸಾರಕ್ಕೊಳಗಾದ ಖಾದ್ಯವೆಂದರೆ ಬಹುಶಃ ಉಪ್ಪಿಟ್ಟೇ ಇರಬೇಕು ಎಂಬುದು ನನ್ನ ಅನಿಸಿಕೆ. ಉಪ್ಪಿಟ್ಟನ್ನು ನೋಡಿಯೇ ಇದುವರೆಗೆ ಎಷ್ಟು ಮುಖಗಳು ಎಷ್ಟು ಸರ್ತಿ ಸಿಂಡರಿಸಿಕೊಂಡಿವೆಯೋ. ಉಪ್ಪಿನ ಸತ್ಯಾಗ್ರಹದಂತೆ ಉಪ್ಪಿಟ್ಟಿನ ಸತ್ಯಾಗ್ರಹ...

Read More

ತೂಗುಸೇತುವೆಯವಗೆ ಭೋಗ ಷಟ್ಪದಿ ಸನ್ಮಾನ

09.07.2017

ಅರ್ಹತೆಯೊಂದರಿಂದಲೇ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗುವವರನ್ನು ಈಗೀಗ ದುರ್ಬೀನು ಹಿಡಿದು ಹುಡುಕಬೇಕಾಗಿದೆ. ಅಪರೂಪದ ತಳಿ ಆಗಿದ್ದಾರೆ ಅಂತಹವರು. ಅಷ್ಟೂ ಕೆಟ್ಟುಹೋಗಿದೆ ಪ್ರಶಸ್ತಿಗಳ ಕೊಡು-ಕೊಳ್ಳುವಿಕೆ. ಪ್ರಶಸ್ತಿಗಾಗಿ ಅರ್ಜಿ ಗುಜರಾಯಿಸುವುದೇನು, ಅದರಲ್ಲಿ ತನ್ನನ್ನು ತಾನೇ ಇಂದ್ರ-ಚಂದ್ರ ಎಂದು ಬಣ್ಣಿಸಿಕೊಳ್ಳುವುದೇನು, ರಾಜಕಾರಣಿಗಳ...

Read More

ರಾಧೆಯೊಲವಲಿ ಮಗ್ನ ನೀನು ಪ್ರೇಮರೂಪಿ ಮಾಧವ

02.07.2017

ಅನ್ನ ಬೆಂದಿದೆಯೇ ಎಂದು ತಿಳಿಯಲು ಒಂದು ಅಗಳು ಹಿಚುಕಿ ನೋಡಿದರೆ ಸಾಕಂತೆ. ಬಹುಶಃ ಗಡಿಗೆಯಲ್ಲಿ ಅನ್ನ ಮಾಡುವ ಕ್ರಮದಿಂದ ಬಂದ ಲೋಕೋಕ್ತಿಯಿದು. ಈಗ ಮೂರು ಸೀಟಿ ಕೂಗಿಸಿ ಕುಕ್ಕರ್‌ನಲ್ಲಿ ಅನ್ನ ಬೇಯಿಸುವ ಕಾಲಕ್ಕೆ ಸರಿಹೋಗದೆನ್ನಿ....

Read More

ಕಾಫಿಯಂಗಡಿ ಫಲಕದಲ್ಲಿ ಕಂಡ ಜೀವನಪಾಠ!

25.06.2017

ಅಹಂಕಾರ, ಅವಿಧೇಯತೆ, ಒರಟುತನ ತೋರಿಸ್ತೀರಾ? ಹಾಗಿದ್ದರೆ ನೀವು ದುಬಾರಿ ಬೆಲೆ ತೆರಬೇಕಾಗುತ್ತದೆ! – ಇದು ಆ ಹುಡುಗ ಜಗತ್ತಿಗೆ ಸಾರಲಿಚ್ಛಿಸಿದ ಸಂದೇಶ. ಜಗತ್ತು ಎಂದರೆ ಅವನ ಕಾಫಿಯಂಗಡಿಗೆ ಬರುವ ಗಿರಾಕಿಗಳೆನ್ನಿ. ಅಂತಹ ಒರಟು ಗಿರಾಕಿಗಳಿಗೆ...

Read More

ಓಬವ್ವ‘ವೀರ ರಮಣಿ’ಯೋ? ‘ವೀರರ ಮಣಿ’ಯೋ?

18.06.2017

ಅದೂ ಒಂದು ಜಿಜ್ಞಾಸೆಯೇ? ಓಬವ್ವ ಯಾಕೀಗ ನೆನಪಾದಳು? ಹೊಸ ವಿವಾದವೇನಾದ್ರೂ ಎದ್ದಿದೆಯೇ? ಕನಕ ಜಯಂತಿ, ಟಿಪ್ಪು ಜಯಂತಿ, ವಾಲ್ಮೀಕಿ ಜಯಂತಿ ಮುಂತಾಗಿ ಓಟಿನಾಸೆಯಿಂದ ಮಾಡುವ ಓಲೈಕೆಯ ಜಯಂತಿಗಳಂತೆ ಓಬವ್ವ ಜಯಂತಿ ಅಂತೇನಾದ್ರೂ ಆಚರಿಸುವ ಪಿಲಾನು...

Read More

 
Back To Top