About Us Advertise with us Be a Reporter E-Paper

ವಿವಾಹ್

ರಾಶಿ ಕನಸು ಕಟ್ಟಿದ ಬದುಕು, ಹೀಗೊಂದು ಅಂತ್ಯ

ಬದುಕಲ್ಲಿ ಕೋಟಿ ಕನಸ್ಸುಗಳ ಕಟ್ಟಿ, ಒಂದೊಂದಾಗಿ ನನಸು ಮಾಡಿಕೊಳ್ಳುವ ಹಾದಿಯಲ್ಲಿ ಹೊರಟಿದ್ದಳು ಅವಳು. ಸಮಾಜದಲ್ಲಿ ಅವಳದ್ದೇ ಆದ ಒಂದು ಸ್ಥಾನ–ಮಾನ, ಘನತೆ–ಗೌರವ ಇತ್ತು. ಅವಳೇನೂ ಹೊಗಳಿಕೆಯ ಬೆನ್ನಟ್ಟಿ…

Read More »

ಸಂಭ್ರಮದ ಹಿಂದೆ ಅಗೋಚರ ಜವಾಬ್ದಾರಿ

ಮದುವೆ ಎಂದಾಕ್ಷಣ ಎಲ್ಲರಿಗೂ ಸಂಭ್ರ ಮದ ಕ್ಷಣಗಳು ಕಣ್ಣೆದುರು ಬರುತ್ತವೆ. ಸುಣ್ಣ–ಬಣ್ಣಗಳಿಂದ ಅಲಂಕೃತಗೊಂಡ ಮನೆ, ಹೊಸ ಬಟ್ಟೆಗಳು, ಭೂರಿ ಭೋಜನ, ವಧು–ವರರನ್ನು ಗೋಳು ಹೊಯ್ದು ಕೊಳ್ಳುವ ಸ್ನೇಹಿತರು,…

Read More »

ನಿಮಗೆ ಏಕೆ ಮಕ್ಕಳಾಗಲಿಲ್ಲ?

ಲೋಕದಲ್ಲಿ ತಮಗಿಂತ ಪರರ ಬಗ್ಗೆ ಚಿಂತೆ ಮಾಡುವವರೇ ಹೆಚ್ಚು. ಕರಾವಳಿ ಯಲ್ಲಿ ಧೋಯೆಂದು ಮಳೆ ಸುರಿ ಯುವ ಹಾಗೆ ಇವರ ಪ್ರಶ್ನೆಗಳಿಗೆ ಅಂತ್ಯವೆಂಬುದೇ ಇಲ್ಲ. ಎಲ್ಲರನ್ನೂ ಮೆಚ್ಚಿಸಲು…

Read More »

ಸತಿ-ಪತಿಯಾಗಲು ಮಾನದಂಡವಿದೆಯೇ?

ಅಪ್ಪ ಅಮ್ಮ ನೋಡಿದ್ದೋ ಅಥವಾ ನಾವೇ ನೋಡಿ ಕೊಂಡಿದ್ದೋ.. ಒಟ್ಟಿನಲ್ಲಿ ಮದುವೆ ಎಂದರೆ ಮದುವೆ ಅಷ್ಟೇ. ಇನ್ಮುಂದೆ ನಾವು ಒಂಟಿಯಲ್ಲ, ಒಂಟಿಯಾಗಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವ ಹಾಗಿಲ್ಲ…

Read More »

ಹೀಗೂ ಪ್ರಪೋಸ್ ಮಾಡ್ತಾರಾ..!

ಹುಡುಗ ತಾನು ಇಷ್ಟ ಪಟ್ಟ ಹುಡುಗಿಗೆ ತನ್ನ ಮನದಿಂಗಿತ ವ್ಯಕ್ತಪಡಿಸಲು ಏನೇನೋ ಹರ ಸಾಹಸ ಪಡುತ್ತಾನೆ. ಅದಕ್ಕೂ ಅವನೊಳಗೊಂದು ಅಳುಕು ಇದ್ದೇ ಇರುತ್ತದೆ. ಆಕೆ ತನ್ನ ಪ್ರಪೋಸಲ್…

Read More »

ಮನಸ್ಸಿನ ಬಣ್ಣಕ್ಕೆ ಮನಸೋತವ..

ನಾನು ಇಂಜಿನಿಯರಿಂಗ್ ಓದಿರುವ ಹುಡುಗಿಯಾದರೂ, ಹಿಂಜರಿಯುವ ಮನೋಭಾವವಿದ್ದ ಕಾರಣ ಪ್ರೀತಿ ಪ್ರೇಮವೆಲ್ಲಾ ನನ್ನ ಹತ್ತಿರವೂ ಸುಳಿದಿರಲಿಲ್ಲ. ಕಡು ಕಪ್ಪು ಬಣ್ಣವಿದ್ದ ಕಾರಣ ಮದುವೆ ಎನ್ನುವುದು ತುಸು ದೂರವೇ…

Read More »

ಉಸ್ಸಪ್ಪಾ ಅನ್ನಿಸಿದ ಗೆಳೆಯನ ಮೊದಲ ರಾತ್ರಿ

ಇದು ನನ್ನ ಖಾಸಾ ಗೆಳೆಯ ಸಂಜೀವ ಪೂಜಾರಿಯ ಮೊದಲ ರಾತ್ರಿ ಅನುಭವ. ಹೆಬ್ರಿಯಲ್ಲಿ ಅವನದ್ದು ಗಡದ್ದು ಮದುವೆ. ಭಾಜಾ, ಭಜಂತ್ರಿ, ಡೋಲು, ಕುಣಿತ, ನಾಲ್ಕೈದು ಸಿಹಿಗಳ ಭೂರಿ…

Read More »

ಪ್ರೀತಿಸಿದವಳನ್ನು ಕೈ ಹಿಡಿಯಲು ಏನು ಬೇಕು..?

ನಾನು ಹುಡುಗಿಯ ಅಪ್ಪನ ಮುಂದೆ ನಿಂತು ಕೇಳಿದ್ದೆ, ‘ನನಗಿಂತ ಹೆಚ್ಚಾಗಿ ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ. ಆದರೆ ಇಷ್ಟು ದಿನ ನನ್ನೊಂದಿಗಿ ದ್ದಿದ್ದನ್ನು ಕಳೆದುಕೊಂಡಿದ್ದೇನೆ. ಕೇವಲ ಜಾತಕ ಹೊಂದಾಣಿಕೆ…

Read More »

ಸಹಜ ಸಂಬಂಧಗಳು ಹೆಣಭಾರವಾಗುತ್ತಿದೆಯೇ!

ಮನೆಯಲ್ಲಿ ಅಮ್ಮನ ಅಡಿಗೆ ಬೋರು, ಇವತ್ತು ಹೊಟೇಲ್ ಊಟ ಮಾಡಿಬರಬೇಕು ಎಂದು ಹೊಟೇಲ್ ಗೆ ಹೋಗಿ ಕುಳಿತು ಕೊಳ್ಳುತ್ತೇವೆ. ಏನು ಬೇಕು ಎನ್ನುವುದನ್ನು ಆರ್ಡರ್ ಮಾಡಿ ಹೊಟೇಲ್‌ನ…

Read More »

3 ಗಂಟು ಬಿತ್ತೆಂದರೆ ಎಲ್ಲಾ ಮುಗಿಯಿತೇ?

ಕೆನ್ನೆ ತುಂಬಾ ಗುಲಾಬಿರಂಗು, ಬಾಲ್ಯದ ಮುಗ್ಧತೆ, ಯೌವನದ ಹುಡುಗಾಟ ಇವೆಲ್ಲ ಇನ್ನೂ ಮಾಸಿಲ್ಲದ ಎಳಸುತನ. ಜಿಂಕೆ ಮರಿಯಂತೆ ಓಡಾಡುತ್ತಾ ಮನೆ ಯವರೆಲ್ಲರ ಮುದ್ದಿನ ಕಣ್ಮಣಿಯ ಕತ್ತಿಗೆ ಮೂರು…

Read More »
Language
Close