ಉದ್ಯೋಗಾಂಕ್ಷಿಗಳಿಗೆ ವಂಚನೆ, ವೇಷಧಾರಿಯ ಬಂಧನ

Tuesday, 25.04.2017

ಧಾರವಾಡ: ಸರಕಾರಿ ಉದ್ಯೋಗ ಕೊಡಿಸುವದಾಗಿ ಹೇಳಿ ಮೋಸ ಮಾಡುತ್ತಿದ್ದ ಆರೋಪಿಯನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ. ಗ್ರಾಮೀಣ...

Read More

ಮಹಿಳೆ ಮೇಲೆ ಆ್ಯಸಿಡ್ ದಾಳಿ

Tuesday, 25.04.2017

ರಾಯಚೂರು: ಬಹಿರ್ದೆಸೆಗೆ ತೆರಳಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿ ಆ್ಯಸಿಡ್ ದಾಳಿ ಎರಚಲಾಗಿದೆ.  ಜಿಲ್ಲೆಯ ಲಿಂಗಸೂಗೂರು...

Read More

ಅಲ್ಪಸಂಖ್ಯಾತ ಮಕ್ಕಳ ಶೈಕ್ಷಣಿಕ ಶುಲ್ಕಕ್ಕೆ ಸಿಎಂ ಚೆಕ್ ಹಸ್ತಾಂತರ ಇಂದು

Tuesday, 25.04.2017

ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತ ಮಕ್ಕಳ...

Read More

ರಸ್ತೆ ಅಗಲ ಮಾಡಲು ಇಲ್ಲಿ ಮರ ಕಡಿಯಲ್ಲ

25.04.2017

ಬಳ್ಳಾರಿ: ರಸ್ತೆ ಅಗಲೀಕರಣ ವಿಷಯ ಬಂದಾಗ, ಮೊದಲಿಗೆ ಯೋಚನೆ ಬರುವುದೇ ಮರ ಕಡಿಯುವುದು. ಆದರೆ ಗ್ಯಾಮನ ಇಂಡಿಯಾ ಕಂಪನಿ ಗಿಡ ಮರಗಳನ್ನು ಕಡಿಯದೆ, ಬೇರೆಡೆಗೆ ಸ್ಥಳಾಂತರಿಸುವ ಮೂಲಕ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರ ವಾಗಿದೆ....

Read More

ಗಂಡನನ್ನೇ ಕೊಲೆ ಮಾಡಿಸಿದ ಪತ್ನಿಯರ ಬಂಧನ

24.04.2017

ದಾವಣಗೆರೆ: ತನ್ನ ಇಬ್ಬರು ಹೆಂಡತಿಯರನ್ನು ವೇಶ್ಯಾವಾಟಿಕೆಗೆ ತಳ್ಳಿ ಹಣಗಳಿಸಿ ಅದರಲ್ಲಿಯೇ ಮೋಜು ಮಸ್ತಿ ಮಾಡುತ್ತಿದ್ದ ಗಂಡನನ್ನು ಕೊಲೆ ಮಾಡಿಸಿದ್ದ ಹೆಂಡತಿಯರು ಸೇರಿದಂತೆ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹೆಂಡತಿಯರಾದ ರೇಣುಕಾ (30), ಸುಧಾ (26),...

Read More

ಲಾರಿ-ಕಾರು ಡಿಕ್ಕಿ: ಮೂವರು ಸಾವು

24.04.2017

ತುಮಕೂರು: ಶಿರಾ ಹೊರವಲಯದ ಮಾನಂಗಿ ಗ್ರಾಮದ ಬಳಿ ಲಾರಿ ಕಾರಿಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಾಗುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ...

Read More

ಟ್ರ್ಯಾಕ್ಟರ್ ಬಿದ್ದು 30 ಮಂದಿಗೆ ಗಾಯ

24.04.2017

ರಾಯಚೂರು: ಮಾನ್ವಿಯ ಆನಂದಗಲ್ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ 30 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಯಂಕಮ್ಮ ಹಾಗೂ ಅಂಬಮ್ಮ ಎಂಬುವರ ಸ್ಥಿತಿ ಗಂಭೀರವಾಗಿದೆ. ನವದಂಪತಿ ಜತೆ ದೇವಸ್ಥಾನಕ್ಕೆ ಹೊರಟಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ....

Read More

ನಾಗನ ಜಾಮೀನು ಅರ್ಜಿ ವಿಚಾರಣೆ ಏ.27ಕ್ಕೆ

24.04.2017

ಬೆಂಗಳೂರು: ಮಾಜಿ ರೌಡಿಶೀಟರ್ ನಾಗರಾಜ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ 21ನೇ ಸೆಷ್ಸ್ ಕೋರ್ಟ್ ಏ. 27ಕ್ಕೆ ಮುಂದೂಡಿದೆ. ವಾದ-ಪ್ರತಿವಾದ ಆಲಿಸಿದ ನ್ಯಾ. ಬನ್ನಿಕಟ್ಟಿ ಹನುಮಂತಪ್ಪ ವಿಚಾರಣೆ ಮುಂದೂಡಿದ್ದಾರೆ. ಈ ಸಂದರ್ಭದಲ್ಲಿ...

Read More

ಬಂಗಾರ ಸನ್ ಆಫ್ ಬಂಗಾರ ಮನುಷ್ಯ ಆಡಿಯೋ ರಿಲೀಸ್

24.04.2017

ಬೆಂಗಳೂರು: ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಶಿವರಾಜ್ ಕುಮಾರ್ ಅಭಿನಯದ ‘ಬಂಗಾರ ಸನ್ ಆಫ್ ಬಂಗಾರ ಮನುಷ್ಯ’ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು. ಅಣ್ಣಾವ್ರ ಸಮಾಧಿ ಸ್ಥಳದಲ್ಲಿ ಸಹೋದರಿ ನಾಗಮ್ಮ...

Read More

ಬಿಸಿಲಿಗೆ ಬೇಸತ್ತ ಜನರು ಎಳನೀರಿನ ಬೆಲೆಗೆ ಸುಸ್ತು

24.04.2017

ಬೆಂಗಳೂರು: ಬಿರು ಬೇಸಿಗೆ, ಮಾರುಕಟ್ಟೆಯಲ್ಲೇ ದರ ಹೆಚ್ಚಳ, ಸಾಗಾಣಿಕೆ ವೆಚ್ಚ ದುಬಾರಿ ಇತ್ಯಾದಿ ಕಾರಣಗಳಿಂದ ಎಳನೀರು ಬೆಲೆ ಮತ್ತೆ 5 ರು. ಹೆಚ್ಚಾಗಿದೆ.  ಕಳೆದ ಒಂದು ವಾರದಿಂದ ಎಳನೀರು ಇನ್ನಷ್ಟು ದುಬಾರಿಯಾಗಿದ್ದು, 35 ರು....

Read More

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

 

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

Back To Top