ಶ್ರೀರಾಮುಲು ಬೆಂಬಲಿಗನ ಹತ್ಯೆ ಹಾಡಹಗಲೇ

Thursday, 22.06.2017

ಬಳ್ಳಾರಿ: ಬಿಜೆಪಿ ಎಸ್‌ಟಿ ಮೋರ್ಚಾದ ಉಪಾಧ್ಯಕ್ಷ ಬಂಡಿ ರಮೇಶ್‌ರನ್ನು ದುಷ್ಕರ್ಮಿಗಳು ಹಾಡಹಗಲೇ ಕೊಲೆಗೈದಿದ್ದಾರೆ. ನಗರದ ಹೊರವಲಯದಲ್ಲಿರುವ...

Read More

ಮರಳು ಸಾಗಣೆ: ನಾಲ್ಕು ಲಾರಿ ವಶಕ್ಕೆ

Tuesday, 20.06.2017

ಬಳ್ಳಾರಿ: ಮರಳು ಸಾಗಣೆ ತಪಾಸಣೆಗೆ ಜಿಲ್ಲಾಡಳಿತ ರಚಿಸಿರುವ ಕಾರ್ಯಪಡೆಯಿಂದ ಮೋಕದಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ನಾಲ್ಕು...

Read More

ಕಾಣೆಯಾದ ಮಕ್ಕಳು ಶವವಾಗಿ ಪತ್ತೆ

Tuesday, 06.06.2017

ಬಳ್ಳಾರಿ: ಜೂ. 4 ರಂದು ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ ಮೂವರು ಬಾಲಕರು ಮಂಗಳವಾರ ಸಂಡೂರು ತಾಲೂಕಿನ ಬಂಡ್ರಿ...

Read More

ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ವಶ

06.06.2017

ಬಳ್ಳಾರಿ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನ ಭಾಗ್ಯದ ಅಕ್ಕಿಯನ್ನು ಜಿಲ್ಲೆಯ ಹೊಸಪೇಟೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಹೊಸಪೇಟೆ ನಗರದ ಪಶು ಆಸ್ಪತ್ರೆಯ ಬಳಿ ಎಸಿ ಪ್ರಶಾಂತ್ ಕುಮಾರ ಮಿಶ್ರಾ ನೇತೃತ್ವದಲ್ಲಿ ದಾಳಿ ನಡೆಸಿ, ಲಾರಿ ಮತ್ತು 100ಕ್ಕೂ...

Read More

ನಾಪತ್ತೆಯಾದ ಬಾಲಕರಿಗಾಗಿ ಶೋಧ

05.06.2017

ಬಳ್ಳಾರಿ: ನಾಪತ್ತೆಯಾಗಿದ್ದ ಮೂವರು ಬಾಲಕರು ಸ್ಥಳೀಯ ಕೆರೆಯಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಘಟನೆ ನಡೆದಿತ್ತು. ನಾಪತ್ತೆಯಾದವರನ್ನು ಮಾರುತಿ (10), ಮೊಹಮ್ಮದ್ ಸುಬಾನಿ (7), ಗುರುರಾಜ (6) ಎಂದು ಗುರುತಿಸಲಾಗಿದೆ.  ಭಾನುವಾರ...

Read More

ಲಾರಿ- ಟಾಟಾ ಏಸ್ ಡಿಕ್ಕಿ: 11 ಮಂದಿಗೆ ಗಾಯ

30.05.2017

ಹೊಸಪೇಟೆ: ಚಿಲಕನಹಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಲಾರಿಯೊಂದು ಟಾಟಾ ಏಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 11 ಜನರು ಗಾಯಗೊಂಡಿದ್ದಾರೆ. ಕೂಡ್ಲಿಗಿ ತಾಲೂಕಿನ ಕೈವಲ್ಲಾಪುರ ಗ್ರಾಮದ ನಿವಾಸಿಗಳಾದ ಸೀತಮ್ಮ(30), ಕೊಟ್ಲೇಶ(35), ಕಾವೇರಿ...

Read More

ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ನಿವಾರಣೆಗೆ ಬದ್ಧ

29.05.2017

ಬಳ್ಳಾರಿ: ತುಂಗಭದ್ರ ಜಲಾಶಯದಲ್ಲಿ ಹೂಳಿನ ಸಮಸ್ಯೆಯಿಂದ ಉಂಟಾಗುತ್ತಿರುವ ನೀರಿನ ಸಮಸ್ಯೆ ನಿವಾರಣೆ ಪರ್ಯಾಯ ಯೋಜನೆಗಳನ್ನು ಕೈಗೊಳ್ಳಲು ಕೇಂದ್ರದ ನೀರಾವರಿ ತಜ್ಞರ ಜೊತೆ ಸಮಾಲೋಚಿಸುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹೇಳಿದರು. ರೈತರು ಕೈಗೊಂಡರುವ ಹೂಳಿನ...

Read More

ಸೇವೆ ಖಾಯಂಗೆ ಆಗ್ರಹ: ಪೊರಕೆ ಚಳುವಳಿ

26.05.2017

ಬಳ್ಳಾರಿ: ಗುತ್ತಿಗೆ ಪದ್ಧತಿ ರದ್ದು ಮಾಡಿ, ಸೇವೆಯನ್ನು ಖಾಯಂಗೊಳಿಸಬೇಕೆಂದು ಆಗ್ರಹಿಸಿ, ಗುತ್ತಿಗೆ ಆಧಾರಿತ ಪೌರ ಕಾರ್ಮಿಕರು ಸಮಾನತೆ ಯೂನಿಯನ್ ನೇತೃತ್ವದಲ್ಲಿ ಪೊರಕೆ ಚಳುವಳಿ ನಡೆಸಿದರು. ನಾರಾಯಣರಾವ್ ಪಾರ್ಕ್‌ನಿಂದ ಪೊರಕೆ ಮತ್ತು ನಗರ ಸ್ವಚ್ಛತೆಗೆ ಬಳಸುವ ಪರಿಕರಗಳನ್ನು...

Read More

ನೀರಿನ ಅಭಾವಕ್ಕೆ ಬಾಲಕ ಬಲಿ

22.05.2017

ಬಳ್ಳಾರಿ: ಕೊಟ್ಟೂರು ಸಮೀಪದ ಕಂದಗಲ್ ಗ್ರಾಮದಲ್ಲಿ ನೀರಿನ ಡ್ರಂ ಬಾಲಕನ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.  ಜೀವ್(6) ಮೃತ ಬಾಲಕ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ದೂರದ ಜಮೀನಿನಿಂದ ಮನೆಗೆ...

Read More

ನೀತಿ ಸಂಹಿತೆ ಉಲ್ಲಂಘನೆ: ವಿಚಾರಣೆಗೆ ಹಾಜರಾದ ಈಶು

11.05.2017

ಬಳ್ಳಾರಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಡಿ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಗಾದಿಲಿಂಗಪ್ಪ ಪರ ಬಂದ ಈಶ್ವರಪ್ಪ ತಾಲೂಕಿನ ಸಂಗನಕಲ್ಲು ಗ್ರಾಮದ...

Read More

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Saturday, 24.06.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ಗ್ರೀಷ್ಮ, ಮಾಸ-ಜೇಷ್ಠ, ಪಕ್ಷ-ಕೃಷ್ಣ,, ಶನಿವಾರ, ಅಮಾವಾಸ್ಯೆ, ನಿತ್ಯ ನಕ್ಷತ್ರ-ಆರ್ದ್ರಾ, ಯೋಗ -ವೃದ್ಧಿ, ಕರಣ-ನಾಗವಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

 

Saturday, 24.06.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ಗ್ರೀಷ್ಮ, ಮಾಸ-ಜೇಷ್ಠ, ಪಕ್ಷ-ಕೃಷ್ಣ,, ಶನಿವಾರ, ಅಮಾವಾಸ್ಯೆ, ನಿತ್ಯ ನಕ್ಷತ್ರ-ಆರ್ದ್ರಾ, ಯೋಗ -ವೃದ್ಧಿ, ಕರಣ-ನಾಗವಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

Back To Top