ಟ್ರ್ಯಾಕ್ಟರ್ ಕಂದಕಕ್ಕೆ ಬಿದ್ದು, ಚಾಲಕ ಸಾವು

Wednesday, 26.07.2017

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಜೈನಾಪೂರ ಗ್ರಾಮದಲ್ಲಿ ಟ್ರ್ಯಾಕ್ಟರ್ ಕಂದಕಕ್ಕೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ....

Read More

ಜಿಲ್ಲೆಯಲ್ಲಿ ಸ್ಪರ್ಧಿಸಲು ಯಾವೊಬ್ಬ ಗಂಡಸು ಇಲ್ಲವೇ: ಕಾಗೆ

Sunday, 23.07.2017

ಚಿಕ್ಕೋಡಿ: ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸ್ಪರ್ಧಿಸಲು ಯಾವೊಬ್ಬ ಗಂಡಸರು ಇಲ್ಲದಕ್ಕೆ ಅಥಣಿಯಿಂದ ಸ್ಪರ್ಧಿಸುವಂತೆ ಮುಖ್ಯಮಂತ್ರಿಗೆ ರಮೇಶ್...

Read More

ಜೀವಾವಧಿ ಕೈದಿಯ ಅದ್ಧೂರಿ ಬರ್ತ್‌ಡೇ!

Tuesday, 18.07.2017

ಬೆಳಗಾವಿ: ಜಿಲ್ಲೆಯ ಹಿಂಡಲಗಾ ಜೈಲು ಕೈದಿಗಳಿಗೆ ಐಷಾರಾಮಿ ತಾಣವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಜೀವಾವಧಿ...

Read More

ಕಾರಾಗೃಹಕ್ಕೆ ಕಡಲೆಕಾಯಿ ನಿರ್ಬಂಧ

16.07.2017

ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃ ಹದಲ್ಲಿ ಪತ್ತೆಯಾಗಿರುವ ಗಾಂಜಾ ಸುಮಾರು ಒಂದೂವರೆ ತಿಂಗಳ ಹಿಂದಿನ ಘಟನೆಯಾಗಿದ್ದು, ಸದ್ಯ ಕೈದಿಗಳ ಸಂಬಂಧಿಗಳಿಂದ ಕಡಲೆಕಾಯಿ(ಶೇಂಗಾ)ಯನ್ನು ಕಾರಾಗೃಹಕ್ಕೆ ತರುವುದನ್ನು ನಿರ್ಬಂಧಿಸಲಾಗಿದೆ.  ವ್ಯಕ್ತಿಯೊಬ್ಬರು ತಂದಿಟ್ಟಿದ್ದ ಕಡಲೆಕಾಯಿಯನ್ನು ಅಧಿಕಾರಿಗಳ ಪರಿಶೀಲಿಸಿದ್ದಾರೆ. ಆಗ...

Read More

6 ತಿಂಗಳ ಗರ್ಭಿಣಿ ಗರ್ಭಪಾತ

16.07.2017

ಬೆಳಗಾವಿ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಾನೂನು ಬಾಹಿರವಾಗಿ ಮಹಿಳೆಯೊಬ್ಬಳ ಗರ್ಭಪಾತ ಮಾಡಿಸಲಾಗಿದೆ. ಆರೋಪಿ ಸಿದ್ದಪ್ಪ ಚರಗಣವಿಯ ಪತ್ನಿ ವಾಣಿ ಗರ್ಭಪಾತಕ್ಕೆ ಒಳಗಾದ ಮಹಿಳೆ. ತಾಯಿಯೊಂದಿಗೆ ಸೇರಿ ಪತ್ನಿಯನ್ನು ಫುಸಲಾಯಿಸಿ 6 ತಿಂಗಳ ಗರ್ಭಿಣಿಯನ್ನು ಖಾಸಗಿ ಆಸ್ಪತ್ರೆಗೆ...

Read More

ಪೊಲೀಸ್ ಪೇದೆ ಮಗನ ಕೊಲೆ

12.07.2017

ಚಿಕ್ಕೋಡಿ: ಹಣಬರವಾಡಿ ಗ್ರಾಮದ ಹೊರ ವಲಯದಲ್ಲಿ ದುಷ್ಕರ್ಮಿಗಳು ಪೊಲೀಸ್ ಪೇದೆ ಮಗನನ್ನು ಬರ್ಬರವಾಗಿ ಕೊಲೆಗೈದಿದ್ದಾರೆ. ಶಾರುಕ ಶಭೀರ ಭೋಜಗರ(21) ಮೃತ ದುರ್ದೈವಿ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಶಿರೋಳ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೃತನ ತಂದೆ...

Read More

ಆಸ್ತಿಗಾಗಿ ಅಣ್ಣನಿಂದಲೇ ತಮ್ಮಂದಿರಿಬ್ಬರ ಕೊಲೆ!

12.07.2017

ಬೆಳಗಾವಿ: ನಗರದ ಅಲಾರವಾಡ ಕ್ರಾಸ್ ಮತ್ತು ಗಾಂಧಿನಗರದ ಬ್ರಿಜ್ ಬಳಿ ಆಸ್ತಿ ವಿವಾದದಲ್ಲಿ ಅಣ್ಣನೇ ತನ್ನ ಇಬ್ಬರು ತಮ್ಮಂದಿರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿದ್ದಾನೆ. ಮಹ್ಮದ್ ಗೌಸ್ (40), ಗೌಸ್ ಮುಲ್ಲಾ (35) ಕೊಲೆಯಾದವರು. ಅಲಾರವಾಡಾದ...

Read More

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ: ಮೂವರ ಬಂಧನ

03.07.2017

ಚಿಕ್ಕೋಡಿ: 20 ಟನ್ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.  ಚಾಲಕ ಆನಂದ ಪೋಕಳೆ, ಕ್ಲೀನರ್ ರವೀಂದ್ರ ಕರ್ಜೆ ಹಾಗೂ ಶಮಾದಾನ ಶಂಕರ ಮೋಠೆ ಬಂಧಿತ ಆರೋಪಿಗಳು. ಅಕ್ಕಿಯನ್ನು...

Read More

ಅಥಣಿಯಿಂದ ಸ್ಪರ್ಧಿಸುವಂತೆ ಸಿಎಂಗೆ ಲಕ್ಷ್ಮಣ ಸವಾಲ್

01.07.2017

ಬೆಳಗಾವಿ: ಅಥಣಿಯಿಂದ ಸ್ಪರ್ಧಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ಸವಾಲು ಹಾಕಿದ್ದಾರೆ. ಇಂದು ಮಾಧ್ಯಮದ ಜತೆ ಮಾತನಾಡಿ. ಅಥಣಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಅಥಣಿಯಿಂದ ಸ್ಪರ್ಧಿಸುವ ವಿಚಾರ ಪ್ರಸ್ತಾಪಿಸಿದ್ದರು....

Read More

ಜಿಎಸ್‌ಟಿ ಚಾಲನೆಗೆ ಸೆಂಟ್ರಲ್ ಹಾಲ್: ಸಿಎಂ ವಿರೋಧ

30.06.2017

ಬೆಳಗಾವಿ: ಜಿಎಸ್‌ಟಿ ಬಿಲ್ ಚಾಲನೆಗೆ ಕೇಂದ್ರ ಸರಕಾರ ಸಂಸತ್ತಿನ ಸೆಂಟ್ರಲ್ ಹಾಲ್ ಬಳಸಿಕೊಳ್ಳುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಾಪನೆ ನೆರವೇರಿಸಲು ಜಿಲ್ಲೆಗೆ ಪ್ರವಾಸ ಕೈಗೊಂಡಿರುವ ಮದಭಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರ...

Read More

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top