Wednesday, 24th April 2024

ಒಂದೇ ಕುಟುಂಬದ 65 ಜನರಿಂದ ಮತದಾನ

ಚಿಕ್ಕಬಳ್ಳಾಪುರ: ಕ್ಷೇತ್ರದ ಒಂದೇ ಕುಟುಂಬದ 65 ಜನರು ಮತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಗರದ ಬಾದಾಮ್ ಕುಟುಂಬ ಸದಸ್ಯರು ಪ್ರತಿ ಚುನಾವಣೆಯಲ್ಲಿಯೂ ತಪ್ಪದೆ ಮತದಾನ ಮಾಡುತ್ತಾರಂತೆ. ಬಾದಾಮ್​ ಕುಟುಂಬ ಸದಸ್ಯ ಗೋಪಾಲ ಕೃಷ್ಣ ಮಾತನಾಡಿ, “ನಮ್ಮ ಕುಟುಂಬದ ಒಟ್ಟು 65 ಮತಗಳಿವೆ. ಪ್ರತಿ ಚುನಾವಣೆ ಯಲ್ಲೂ ಎಲ್ಲರೂ ಒಟ್ಟಿಗೆ ತೆರಳಿ ಮತದಾನ ಮಾಡುತ್ತೇವೆ. ಈವರೆಗೂ ಸುಮಾರು 15 ಬಾರಿ ಒಟ್ಟಿಗೆ ಮತದಾನ ಮಾಡಿದ್ದೇವೆ. ಮುಂದಿನ ಚುನಾವಣೆಗಳಲ್ಲೂ ಒಟ್ಟಿಗೆ ಮತದಾನ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ನಮ್ಮ […]

ಮುಂದೆ ಓದಿ

ಸಮ್ಮೇಳನಾಧ್ಯಕ್ಷರೊಂದಿಗೆ ಒಂದು ಸುತ್ತು, ಮಾತಿನ ಮುತ್ತು…ಇದು ಮುಗಿವಿರದ ಮುಗಿಲ ತುತ್ತು

ಚಿಕ್ಕಬಳ್ಳಾಪುರ: ಸಾಹಿತಿಯಾಗಿ, ಉದ್ಯಮಿಯಾಗಿ ಯಶಸ್ಸು ಕಂಡಿರುವ ಎಸ್ ಷಡಕ್ಷರಿ ಚಿಂತಾಮಣಿಯವರು ನಮ್ಮ ಜಿಲ್ಲೆಯವರು ಎನ್ನಲು ಹೆಮ್ಮೆಯಾಗುತ್ತದೆ. ಇವರ ಸಾಹಿತ್ಯ ಸೇವೆ ಮತ್ತು ಆಧ್ಯಾತ್ಮ ಸೇವೆಯನ್ನು ಪರಿಗಣಿಸಿ ಕರ್ನಾಟಕ...

ಮುಂದೆ ಓದಿ

ಭವಿಷ್ಯದಲ್ಲಿ ಸಮಸ್ಯೆ ಬಾರದಂತೆ ಯೋಜನೆ ರೂಪಿಸಲಾಗಿದೆ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ಮಂಚೇನಹಳ್ಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಚಿಕ್ಕಬಳ್ಳಾಪುರ: ದಂಡಿಗಾನಹಳ್ಳಿ ಜಲಾಶಯದ ನೀರನ್ನು ಕೆಲವರು ಹೊರ ತಾಲೂಕಿಗೆ ಕೊಂಡೊಯ್ಯುವ ಪ್ರಯತ್ನ ನಡೆಸಿದ್ದರು, ಆದರೆ ಮಂಚೇನ ಹಳ್ಳಿ ತಾಲೂಕಿಗೆ ನೀರು...

ಮುಂದೆ ಓದಿ

ಮಾ.೨ ಕ್ಕೆ ಶಿಡ್ಲಘಟ್ಟದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ

ಗರ್ಭಿಣಿ ಸಾವಿಗೆ ಕಾರಣವಾದ ವೈದ್ಯ ಸಿಬ್ಬಂದಿ ವಜಾಗೆ ಆಗ್ರಹಿಸಿ ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆ ಜಿಲ್ಲಾಸ್ಪತೆಯ ವೈದ್ಯರು ಹಾಗೂ ಸಿಬ್ಬಂದಿ ದಿವ್ಯ ನಿರ್ಲಕ್ಷತನದಿಂದ ೨೧ ವರ್ಷದ ನರ್ಸಿಂಗ್...

ಮುಂದೆ ಓದಿ

ಜನಸಂದಣಿ ಸ್ಥಳಗಳಲ್ಲಿ ಕೊಟ್ಪಾ ಕಾಯ್ದೆಯ ಅರಿವು ಮೂಡಿಸಿ: ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿರುವ ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಸ್ಥಳಗಳು, ಕಲ್ಲು ಕ್ವಾರಿ, ಗಣಿಗಾರಿಕೆ ಸ್ಥಳಗಳು  ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿನ ಶ್ರಮಿಕ ವರ್ಗದವರಿಗೆ ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳ ಕುರಿತು...

ಮುಂದೆ ಓದಿ

ಮಹಿಳಾ ಸಬಲೀಕರಣವಾದರೆ ಮಾತ್ರ ದೇಶದ ಅಭಿವೃದ್ದಿ ಸಾಧ್ಯ: ರಾಜ್ಯ ಉಪಾಧ್ಯಕ್ಷ ವೆಂಕಟರೋಣಪ್ಪ

ಚಿಕ್ಕಬಳ್ಳಾಪುರ : ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಪ್ರಧಾನವಾಗಿದೆ.ಹಳ್ಳಿಯಿಂದ ದಿಲ್ಲಿಯವರೆಗೆ ಇರುವ ಸಮಸ್ತ ಮಹಿಳಾ ಸಮುದಾಯದ ಸಬಲೀಕರಣಕ್ಕೆ ಆಧ್ಯತೆ ನೀಡಿದಾಗ ಮಾತ್ರವೇ ದೇಶವು ಅಭಿವೃದ್ದಿಯತ್ತ ಸಾಗಲಿದೆ ಎಂದು...

ಮುಂದೆ ಓದಿ

ಸುಳ್ಳು ಆಶ್ವಾಸನೆಗಳಿಗೆ ಒಳಗಾಗಿ ಮತ ಮಾರಿಕೊಳ್ಳದಿರಿ: ಕೆ.ಪಿ.ಬಚ್ಚೇಗೌಡ ಮನವಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರವೊಂದರಲ್ಲಿಯೇ ೨೨ ಸಾವಿರ ನಿವೇಶನ ನೀಡುವುದಾಗಿ ಗ್ರಾಮಸಭೆಗಳ ಮೂಲಕ ಪ್ರಚಾರ ಪಡೆಯುತ್ತಿರುವ ಸಚಿವ ಸುಧಾಕರ್ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ. ಚುನಾವಣೆ ಸಮಯದಲ್ಲಿ ಭೂಮಿ ಪರಿವರ್ತನೆ...

ಮುಂದೆ ಓದಿ

ಜನರ ಪ್ರೀತಿಗೆ ಆಭಾರಿ,ಆದರೆ ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ : ಕೊತ್ತೂರು ಮಂಜುನಾಥ್

ಸುಧಾಕರ್ ಸೇರಿದಂತೆ ಸ್ವತಃ ಸಿ.ಎಂ.ಬಸವರಾಜ ಮೊಮ್ಮಾಯಿ ಅವರೇ ಬಿಜೆಪಿಗೆ ಕರೆದದ್ದು ನಿಜ ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಜನತೆ ನಿತ್ಯವೂ ಪ್ರೀತಿಯಿಂದ ಇಲ್ಲಿ ಸ್ಪರ್ಧೆ...

ಮುಂದೆ ಓದಿ

ಅಕ್ರಮ ಮದ್ಯ ಮಾರಾಟ ಮಾಡಿದಲ್ಲಿ ಕಾನೂನು ಕ್ರಮ: ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್

ಚಿಕ್ಕಬಳ್ಳಾಪುರ : ಯಾವುದೇ ವ್ಯಕ್ತಿಗಳು ಅಕ್ರಮ ಮದ್ಯ ಮಾರಾಟ ಮಾಡುವುದು ಕಂಡು ಬಂದಲ್ಲಿ ಕೂಡಲೇ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಅಬಕಾರಿ ಹಾಗೂ ಪೊಲೀಸ್...

ಮುಂದೆ ಓದಿ

ಮಾತೃಭಾಷಾಭಿಮಾನ ಸಾಹಿತ್ಯ ಸಂಸ್ಕೃತಿಯ ಪ್ರತೀಕ: ಸುಶೀಲ್ ಮಂಜುನಾಥ್ 

ಚಿಕ್ಕಬಳ್ಳಾಪುರ:ಮಾತೃಭಾಷಾಭಿಮಾನ ಸಾಹಿತ್ಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ತಾಲೂಕು ಕಸಾಪ ಕಾರ್ಯದರ್ಶಿ ಸುಶೀಲ್ ಮಂಜುನಾಥ್ ತಿಳಿಸಿದರು. ತಾಲ್ಲೂಕು ಕಸಾಪ ಮಂಗಳವಾರ ಜಿಲ್ಲಾ ನಂದಿ ರಂಗಮಂದಿರದ ಕಛೇರಿಯಲ್ಲಿ ಏರ್ಪಡಿ ಸಿದ್ದ...

ಮುಂದೆ ಓದಿ

error: Content is protected !!