ಉದ್ಯೋಗಾಂಕ್ಷಿಗಳಿಗೆ ವಂಚನೆ, ವೇಷಧಾರಿಯ ಬಂಧನ

Tuesday, 25.04.2017

ಧಾರವಾಡ: ಸರಕಾರಿ ಉದ್ಯೋಗ ಕೊಡಿಸುವದಾಗಿ ಹೇಳಿ ಮೋಸ ಮಾಡುತ್ತಿದ್ದ ಆರೋಪಿಯನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ. ಗ್ರಾಮೀಣ...

Read More

ಜನರೇ ಸಿದ್ದು ಕೊಂಬು ಮುರಿಯುತ್ತಾರೆ: ಶೆಟ್ಟರ್

Sunday, 23.04.2017

ಹುಬ್ಬಳ್ಳಿ: ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕೊಂಬು ಬಂದಂತಾಗಿದೆ. ಮುಂದಿನ ವಿಧಾನಸಭಾ...

Read More

ಜನ ಪರ್ಯಾಯದಿಂದ ಅರ್ಹರ ಸ್ಪರ್ಧೆ

Saturday, 22.04.2017

ಧಾರವಾಡ: ಸಮಾನ ಮನಸ್ಕ ಸಂಘಟನೆಗಳು ಸೇರಿ ರಚಿಸಿರುವ ಜನಾಂದೋಲನ ಮಹಾಮೈತ್ರಿಯ ಜನ ಪರ್ಯಾಯದಿಂದ ಅರ್ಹರು ಮುಂಬರುವ...

Read More

ಮಾರಾಮಾರಿ ಯುವಕ ಸಾವು

21.04.2017

ಧಾರವಾಡ: ತೇಜಸ್ವಿನಿ ನಗರ ರೈಲ್ವೆ ಸೇತುವೆ ಬಳಿ ಕ್ಲುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಒಬ್ಬ ಯುವಕ ಮೃತಪಟ್ಟಿದ್ದಾನೆ. ಮಂಜು ಲಮಾಣಿ (28) ಮೃತ ದುರ್ದೈವಿ. ಲಕ್ಷ್ಮಿ ಸಿಂಗನಕೆರಿ ಹಾಗೂ ತೇಜಸ್ವಿನಗರದ...

Read More

ಕಳಸಾ ಬಂಡೂರಿ ಹೋರಾಟಕ್ಕೆ 640 ದಿನ

15.04.2017

ಧಾರವಾಡ: ನರಗುಂದದಲ್ಲಿ ನಡೆಯುತ್ತಿರುವ ಕಳಸಾ-ಬಂಡೂರಿ ಹೋರಾಟ 640 ದಿನ ಪೂರೈಸಿದೆ. ಪ್ರತಿಭಟನಾಕಾರರು ಬಿಜೆಪಿ ಸಂಸದ ಪ್ರಹ್ಲಾದ ಜೋಶಿ, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಸರಕಾರದ ಮೇಲೆ ಒತ್ತಡ...

Read More

ಸದನ ಸಮಿತಿ ಕೈಬಿಡುವುದು ಸೂಕ್ತ: ಬಸವರಾಜ್ ಹೊರಟ್ಟಿ

02.04.2017

ಹುಬ್ಬಳ್ಳಿ: ಶಾಸಕಾಂಗ ಮಾಧ್ಯಮಗಳನ್ನು ನಿಯಂತ್ರಿಸುವುದು ಸರಿಯಿಲ್ಲ. ಹಾಗಾಗಿ ಸದನ ಸಮಿತಿ ರಚನೆ ಕೈ ಬಿಡುವುದು ಸೂಕ್ತ ಎಂದು ವಿಧಾನ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾದ್ಯಮಗಳ ನಿಯಂತ್ರಣಕ್ಕೆ ಸದನ ಸಮಿತಿ...

Read More

ಮೂರು ವಿವಾಹವಾದ ವ್ಯಕ್ತಿಗೆ ಜೈಲು

31.03.2017

ಧಾರವಾಡ: ಒಂದರ ನಂತರ ಮತ್ತೊಂದು ಹೀಗೆ ಮೂರು ವಿವಾಹವಾದ ವ್ಯಕ್ತಿ ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.  ಧಾರವಾಡದ ಶ್ರೀಕಾಂತ ಶೇಳಕೆ ಎಂಬಾತನಿಗೆ ಜೆಎಂಎಫ್‌ಸಿ ನ್ಯಾಯಾಲಯ ಆರು ವರ್ಷ ಜೈಲು ಶಿಕ್ಷೆ ಹಾಗೂ 9,500 ರು...

Read More

ಶಾಸಕ ಶಿವಳ್ಳಿ ಅಸ್ವಸ್ಥ: ಆಸ್ಪತ್ರೆ ದಾಖಲು

19.03.2017

ಹುಬ್ಬಳ್ಳಿ: ಕುಂದಗೋಳ ಶಾಸಕ ಹಾಗೂ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಸಿ.ಎಸ್. ಶಿವಳ್ಳಿಯವರಿಗೆ ಎದೆನೋವು ಕಾಣಿಸಿಕೊಂಡಿದ್ದು, ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಶಿವಳ್ಳಿ ಅವರು ಈ ಮೊದಲು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು....

Read More

ಪರಿಕ್ಕರ್ ಕೊರತೆಯಿಂದ ಗೋವಾದಲ್ಲಿ ಸೋಲು: ಜಗದೀಶ್ ಶೆಟ್ಟರ್

11.03.2017

ಹುಬ್ಬಳ್ಳಿ: ಮನೋಹರ ಪರಿಕ್ಕರ್ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಿದ ಪರಿಣಾಮ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಬೇಕಾಯಿತು ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ...

Read More

ಭೂ ಒತ್ತುವರಿ ಆರೋಪ: ದಾಖಲೆ ಬಿಡುಗಡೆ ಮಾಡಿದ ಹಿರೇಮಠ್

08.03.2017

ಹುಬ್ಬಳ್ಳಿ: ಮಾಜಿ ಸಚಿವೆ ಹಾಗೂ ಎಂಎಲ್‌ಸಿ ಮೊಟಮ್ಮಾಾ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಎಸ್. ಆರ್. ಹಿರೇಮಠ್ ಆರೋಪಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಕ್ರಮವಾಗಿ ಕೆಲಸ ಮಾಡಿಕೊಂಡುವಂತೆ ನಿಷ್ಠಾವಂತ ಅಧಿಕಾರಿಗಳ ಮೇಲೆ...

Read More

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

 

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

Back To Top