Wednesday, 24th April 2024

ತೀವ್ರ ಅನಾರೋಗ್ಯ: ಹು-ಧಾರವಾಡ ಪೊಲೀಸ್ ಕಮಿಷನರ್ ಆಸ್ಪತ್ರೆಗೆ ಶಿಫ್ಟ್‌

ಹುಬ್ಬಳ್ಳಿ: ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಗೆ ತಡರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಲಾಬೂರಾಮ್ ಅವರನ್ನು ಅವರ ಕುಟುಂಬಸ್ಥರು ತಡರಾತ್ರಿ ಏರ್ ಲಿಫ್ಟ್ ಮಾಡಿದ್ದಾರೆ. ಮಧ್ಯೆ ರಾತ್ರಿ ಒಂದು ಗಂಟೆಗೆ ಏರ್ ಲಿಫ್ಟ್‌ ಮಾಡಲಾಗಿದೆ. ಲಾಬೂರಾಮ್ ಅಬರು ಇತ್ತೀಚೆಗಷ್ಟೇ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆಗಿ‌ ನೇಮಕಗೊಂಡಿದ್ದರು. ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮುಂದೆ ಓದಿ

ನ.13ರಂದು ಸುವರ್ಣ ಸಾಂಸ್ಕೃತಿಕ ಸಮುಚ್ಚಯ ನವೀಕರಣಗೊಂಡ ಸಭಾಭವನ ಉದ್ಘಾಟನೆ

ಆಡಳಿತಾಧಿಕಾರಿ ಡಾ.ಗೋಪಾಲಕೃಷ್ಣ ಧಾರವಾಡ : ಧಾರವಾಡ ರಂಗಾಯಣ ಆವರಣದಲ್ಲಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಂಗಾಯಣಕ್ಕೆ ಹಸ್ತಾಂತರಿಸಲಾಗಿದ್ದು, ಉತ್ತಮ ವೇದಿಕೆ ಹಾಗೂ...

ಮುಂದೆ ಓದಿ

ಗೃಹರಕ್ಷಕ ಆರ್.ಸಿ.ಕುಂದರಗಿ, ಗೃಹರಕ್ಷಕಿ ಯು.ಆರ್.ಕಾಮಕರರಿಗೆ ಬೀಳ್ಕೊಡುಗೆ, ಸನ್ಮಾನ

ಧಾರವಾಡ: ಬುಧವಾರ ನಗರದ ನೌಕರ ಭವನದಲ್ಲಿ ಧಾರವಾಡ ಜಿಲ್ಲೆಯ ಧಾರವಾಡ ಜಿಲ್ಲಾ ಘಟಕದ ಗೃಹರಕ್ಷಕದಳ ವತಿಯಿಂದ ಸೇವಾ ನಿವೃತಗೊಂಡ ಗೃಹರಕ್ಷಕ ಆರ್.ಸಿ.ಕುಂದರಗಿ ಹಾಗೂ ಗೃಹರಕ್ಷಕಿ ಯು.ಆರ್. ಕಾಮಕರ ಅವರಿಗೆ...

ಮುಂದೆ ಓದಿ

ವಿಜೇತ ಅಭ್ಯರ್ಥಿ ಎಸ್.ವಿ.ಸಂಕನೂರರಿಗೆ ಪ್ರಮಾಣಪತ್ರ ವಿತರಣೆ

ಧಾರವಾಡ : ಕರ್ನಾಟಕ ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರ  ವಿಜೇತ ಅಭ್ಯರ್ಥಿ ಎಸ್.ವಿ.ಸಂಕನೂರ ಅವರಿಗೆ ಚುನಾವಣಾ ವೀಕ್ಷಕರಾಗಿರುವ , ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ...

ಮುಂದೆ ಓದಿ

ಸಚಿವ ಜಗದೀಶ್ ಶೆಟ್ಟರ್ ಪುತ್ರ ಪ್ರಶಾಂತ್ ಕಾರು ಅಪಘಾತ

ಹುಬ್ಬಳ್ಳಿ: ದಾವಣಗೆರೆ ನಗರದ ಹಳೇ ಕುಂದುವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ 4 ನಲ್ಲಿ ಸಚಿವ ಜಗದೀಶ್ ಶೆಟ್ಟರ್ ಪುತ್ರ ಪ್ರಶಾಂತ್ ಶೆಟ್ಟರ್ ಕಾರು ಅಪಘಾತಕ್ಕೀಡಾಗಿದೆ. ಲಾರಿ ಮತ್ತು ಕಾರಿನ...

ಮುಂದೆ ಓದಿ

ಪಶ್ಚಿಮ ಪದವೀಧರ ಕ್ಷೇತ್ರ: ಮತ ಎಣಿಕೆ ಪ್ರಾರಂಭ

ಧಾರವಾಡ: ಕಳೆದ ಅಕ್ಟೋಬರ್ 28 ರಂದು ಮತದಾನ ನಡೆದಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯ ನಗರದ ಕೃಷಿ ವಿಶ್ವವಿದ್ಯಾಲಯದ ಮತ ಎಣಿಕೆ...

ಮುಂದೆ ಓದಿ

ಮಾಜಿ ಸಚಿವ ವಿನಯ್ ಕುಲಕರ್ಣಿ ಸುಳ್ಳು ಪತ್ತೆ ಪರೀಕ್ಷೆಗೆ ಕೋರ್ಟ್ ನಕಾರ

ಧಾರವಾಡ: ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐನಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸುಳ್ಳು ಪತ್ತೆ ಪರೀಕ್ಷೆ ನಡೆಸುವ ಸಿಬಿಐ ಮನವಿಯನ್ನು ನ್ಯಾಯಾಲಯ...

ಮುಂದೆ ಓದಿ

ಮಾಜಿ ಸಚಿವ ವಿನಯ್ ಕುಲಕರ್ಣಿಗೆ 14 ದಿನ ನ್ಯಾಯಾಂಗ ಬಂಧನ

ಧಾರವಾಡ : ಯೋಗೀಶ್ ಗೌಡ ಕೊಲೆ ಪ್ರಕಣದಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟಿದ್ದಂತ ಮಾಜಿ ಸಚಿವ ವಿನಯ್ ಕುಲಕರ್ಣಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿ ಧಾರವಾಢದ 3ನೇ ಹೆಚ್ಚುವರಿ...

ಮುಂದೆ ಓದಿ

ವಿನಯ್ ಕುಲಕರ್ಣಿಗೆ ಮುಂದುವರೆದ ಸಿಬಿಐ ವಿಚಾರಣೆ

ಹುಬ್ಬಳ್ಳಿ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್‍ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ವಿಚಾರಣೆಯನ್ನು ಭಾನುವಾರವೂ ಮುಂದುವರೆಸಿದ್ದಾರೆ. ಗೋಕುಲ್ ರಸ್ತೆಯಲ್ಲಿರುವ...

ಮುಂದೆ ಓದಿ

ಬರ್ತ್‌’ಡೇ ಕೇಕ್ ಕತ್ತರಿಸಲು ನಿರಾಕರಿಸಿದ ವಿನಯ ಕುಲಕರ್ಣಿ

ಹುಬ್ಬಳ್ಳಿ: ಸಿಬಿಐ ವಶದಲ್ಲಿರುವ ಕಾಂಗ್ರೆಸ್ಸಿನ ಮಾಜಿ ಸಚಿವ ವಿನಯ ಕುಲಕರ್ಣಿ ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ತಂದಿದ್ದ ಕೇಕ್ ಕತ್ತರಿಸಲು ನಿರಾಕರಿಸಿದರು. ಹಾಗೂ ತಂದಿದ್ದ ಹೊಸ...

ಮುಂದೆ ಓದಿ

error: Content is protected !!