ಮುಖ್ಯಮಂತ್ರಿಗಳಿಗೆ ಜನರಿಂದ ತಕ್ಕ ಪಾಠ: ದೇವೇಗೌಡ

Thursday, 11.01.2018

ಬೇಲೂರು: ನವ ಕರ್ನಾಟಕ ನಿರ್ಮಾಣ, ಸರಕಾರದ ಸಾಧನಾ ಸಮಾವೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಪ್ರಚಾರ...

Read More

 ಪ್ರಧಾನಿ ತಂತ್ರ ಈಗ ಸವಕಲು ನಾಣ್ಯ: ದೇವೇಗೌಡ 

Thursday, 30.11.2017

ಹಾಸನ: ಪ್ರಧಾನಿ ಮೋದಿ ಮಾಡಿರುವ ಈವರೆಗಿನ ತಂತ್ರಗಳು ಸವಕಲು ನಾಣ್ಯದಂತಾಗಿವೆ ಎಂದು ಮಾಜಿ ಪ್ರಧಾನಿ ಎಚ್.ಡಿ....

Read More

ಮಹಾನ್ ಸುಳ್ಳುಗಾರ, ಬರುಡೆ ಸಿಎಂ ಸಿದ್ದರಾಮಯ್ಯ 

Tuesday, 28.11.2017

ಅರಕಲಗೂಡು: ಮಹಾನ್ ಸುಳ್ಳುಗಾರ, ಬುರುಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ತೊಲಗಲಿದ್ದು, 2018 ರಲ್ಲಿ ಬಿಜೆಪಿ ಅಧಿಕಾರಕ್ಕೆ...

Read More

ಕಾಡಾನೆಗಳ ದಾಳಿಗೆ ನಲುಗಿದ ಅನ್ನದಾತರು

14.11.2017

ಸಕಲೇಶಪುರ: ತಾಲೂಕಿನ ಗಡಿ ಗ್ರಾಮಗಳಾದ ನಿಡನೂರು, ಅಬ್ಬನ ಮತ್ತು ರಾಜೇಂದ್ರಪುರ ಗ್ರಾಮಗಳಲ್ಲಿ ಕಾಡಾನೆ ಹಿಂಡುಗಳು ಈ ಗ್ರಾಮಗಳ ಜಮೀನುಗಳ ಮೇಲೆ ಕಳೆದ ರಾತ್ರಿ ದಾಳಿ ಮಾಡಿ ಅಪಾರ ಪ್ರಮಾಣದ ಫಸಲಿಗೆ ಬಂದಿದ್ದ ಬೆಳೆಗಳನ್ನು ನಾಶ...

Read More

ಎಸಿಬಿ ಮೂಲಕ ಕ್ಲೀನ್‌ಚಿಟ್ ಪಡೆದ ಎಲ್ಲ ಹಗರಣ ಮರು ತನಿಖೆ

07.11.2017

ಹಾಸನ: ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದ 24 ಘಂಟೆಯೊಳಗೆ ಎಸಿಬಿ ಮೂಲಕ ಕ್ಲೀನ್‌ಚಿಟ್ ಪಡೆದಿರುವ ಎಲ್ಲ ಹಗರಣಗಳನ್ನು ಮರು ತನಿಖೆಗೆ ಒಳಪಡಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಪರಿವರ್ತನಾ...

Read More

ಸಿದ್ದರಾಮಯ್ಯ ಹೇಳುವುದೆಲ್ಲ ಬರೇ ಸುಳ್ಳು: ಈಶ್ವರಪ್ಪ

07.11.2017

ಹಾಸನ: ರಾಜ್ಯದಲ್ಲಿ ಅತ್ಯಂತ ಸುಳ್ಳು ಹೇಳುವ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯ ಎಂದು ಮಾಜಿ ಸಚಿವ ಈಶ್ವರಪ್ಪ ಟೀಕಿಸಿದರು. ಹಾಸನದಲ್ಲಿ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 155ನ್ನು ಈಡೇರಿಸಿದ್ದೇವೆ ಎಂದು...

Read More

ಕೀಳು ಮಟ್ಟದ ಮಾತು ಶೋಭೆ ತರಲ್ಲ

14.10.2017

ಹಾಸನ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಸಚಿವ ರೋಷನ್ ಬೇಗ್ ಕೀಳುಮಟ್ಟದ ಮಾತುಗಳನ್ನಾಡಿರುವುದು ಶೋಭೆ ತರುವಂತದಲ್ಲ, ಇದು ಕಾಂಗ್ರೆಸ್ ಸಂಸ್ಕೃತಿ ಹೇಗಿದೆ ಎಂಬುದನ್ನು ತೋರಿಸುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಹಾಸನಾಂಬೆ ದೇವಿಯ...

Read More

ದೇಶಿ ಉತ್ಪನ್ನ ಹೆಚ್ಚು ಮಾರಾಟದಿಂದ ಪ್ರವಾಸೋದ್ಯಮ ಅಭಿವೃದ್ಧಿ

27.09.2017

ಹಾಸನ: ದೇಶಿ ಉತ್ಪನ್ನಗಳನ್ನು ಹೆಚ್ಚು ಮಾರಾಟ ಮಾಡುವ ಯೋಜನೆ ರೂಪಿಸಿದರೆ ಜಿಲ್ಲೆಯ ಪ್ರವಾಸೋದ್ಯಮವನ್ನು ಹೆಚ್ಚು ಬಲಪಡಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಯೋಚಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಲಹೆ ನೀಡಿದರು. ಪ್ರವಾಸೋದ್ಯಮ ಇಲಾಖೆ...

Read More

ಹಾಸನದಲ್ಲಿ ಉದ್ಯೋಗ ಮೇಳ 22ರಂದು

14.09.2017

ಹಾಸನ: ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ 22ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. ನೇರ ಸಂದರ್ಶನದ ಮೂಲಕ ಕಂಪನಿಗಳು ನೇಮಕಾತಿ ಮಾಡಿಕೊಳ್ಳಲಿವೆ. 22ರಂದು 10 ಗಂಟೆಗೆ ಉದ್ಯೋಗ ಮೇಳ ಆರಂಭವಾಗಲಿದೆ. ಹಾಸನ ಮತ್ತು...

Read More

ವೈದ್ಯರ ಹುದ್ದೆ ಶೀಘ್ರ ಭರ್ತಿ ಮಾಡಿ: ರೇವಣ್ಣ

23.08.2017

ಹಾಸನ: ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಹಾಗೂ ವೈದ್ಯೇತರ ಸಿಬ್ಬಂದಿ ಕೂಡಲೇ ಭರ್ತಿ ಮಾಡಲು ಸರ್ಕಾರ ಮುಂದಾಗುವಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಒತ್ತಾಯಿಸಿದರು. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ...

Read More

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top