ಟಂಟಂ-ಬೈಕ್ ಡಿಕ್ಕಿ: ಸವಾರ ಸಾವು

Sunday, 28.05.2017

ಕಲಬುರಗಿ: ಚಿತ್ತಾಪುರ ತಾಲೂಕಿನ ದಂಡೋತಿ ಸೇತುವೆ ಬಳಿ ಟಂಟಂ -ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ...

Read More

ಪಕ್ಷದ ನಾಯಕರ ವಿರುದ್ಧ ಕೆಪಿಸಿಸಿಗೆ ದೂರು

Friday, 26.05.2017

ಕಲಬುರಗಿ: ಪಕ್ಷದ ಹಿರಿಯ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ನಾಲ್ವರ ವಿರುದ್ಧ ಜಿಲ್ಲಾ ಕಾಂಗ್ರೆಸ್‌ನಿಂದ ಕೆಪಿಸಿಸಿ...

Read More

ನಾಡ ಪಿಸ್ತೂಲ್ ದಂಧೆ: ಇಬ್ಬರ ಬಂಧನ

Thursday, 25.05.2017

ಕಲಬುರಗಿ: ಅಕ್ರಮ ನಾಡ ಪಿಸ್ತೂಲ್ ಮಾರಟ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದೇವಲಗಾಣಗಾಪೂರದ ಶ್ರೀಪಾದ ಹುನ್ನುರ್...

Read More

ಕಾರ್ ಪಲ್ಟಿ ಮೂವರು ವಿದ್ಯಾರ್ಥಿಗಳು ಸಾವು

23.05.2017

ಕಲಬುರಗಿ: ಗೀತಾನಗರದ ಬಳಿ ಕಾರು ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಶರಣಬಸಪ್ಪ(33), ಪ್ರತ್ಯಕ್ಷ(30) ಹಾಗೂ ಪ್ರತಿಭ್ (31) ಎಂದು ಗುರುತಿಸಲಾಗಿದೆ. ಅವರೆಲ್ಲ ನಗರದ ಪಿಡಿಎ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು...

Read More

ಐಪಿಎಲ್ ಬೆಟ್ಟಿಂಗ್: ಇಬ್ಬರ ಬಂಧನ

22.05.2017

ಕಲಬುರಗಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರೋಪದಲ್ಲಿ ಇಬ್ಬರನ್ನು ನಗರದ ಚೌಕ್ ಪೊಲೀಸರು ಬಂಧಿಸಿದ್ದಾರೆ. ಬಸವರಾಜ ಚೆಕ್ಕಿ ಮತ್ತು ಸಂತೋಷ ಶೀಲವಂತ ಬಂಧಿತರು. 2.50 ಲಕ್ಷ ರು.ನಗದು, ಸ್ವಿಫ್‌ಟ್‌ ಕಾರು ಹಾಗೂ ನಾಲ್ಕು...

Read More

ಮಾಜಿ ಸಚಿವರ ಕಾರು ಅಪಘಾತ

21.05.2017

ಕಲಬುರಗಿ: ಮಾಜಿ ಸಚಿವ ರೇವುನಾಯಕ್ ಬೆಳಮಗಿ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಆಳಂದ ತಾಲೂಕಿನ ಚಿಂಚನಸೂರ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಮಾಜಿ ಸಚಿವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕಲಬುರಗಿಯ ಬಸವೇಶ್ವರ...

Read More

ಹಣ ದುರುಪಯೋಗ ಆರೋಪ: ಪೌರಾಯಕ್ತರ ವಿರುದ್ಧ ಪ್ರಕರಣ

12.05.2017

ಕಲಬುರಗಿ: ಹಣ ದುರ್ಬಳಕೆ ಆರೋಪದ ಮೇಲೆ ಚಿತ್ತಾಪುರ ತಾಲೂಕಿನ ಶಹಾಬಾದ್ ನಗರಸಭೆ ಪೌರಾಯುಕ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಪೌರಾಯುಕ್ತೆ ಸರೋಜಾ ಪಾಟೀಲ್, ನಗರಸಭೆಯ 63 ಲಕ್ಷ ರು. ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಇದೆ....

Read More

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ: ಖರ್ಗೆ

11.05.2017

ಕಲಬುರಗಿ : ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದು ಲೋಕಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ಹೈಕಮಾಂಡ್ ತಮ್ಮ ಹೆಗಲಿಗೆ ಜವಾಬ್ದಾರಿ ನೀಡಿದರೆ ನಿಭಾಯಿಸುವೆ. ಅವರ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಕೇಂದ್ರ...

Read More

ಅಪಘಾತ: ಓರ್ವನ ಸಾವು, ಆರು ಮಂದಿ ಗಂಭೀರ

10.05.2017

ಕಲಬುರಗಿ: ಮಲೇಶಿಯಾ ಪ್ರವಾಸ ಮುಗಿಸಿ ಕಲಬುರಗಿಗೆ ಹಿಂತಿರುಗುತ್ತಿದ್ದವರ ಕಾರು ಅಪಘಾತಕ್ಕೀಡಾಗಿದೆ. ಓರ್ವ ಮೃತಪಟ್ಟು, ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಬುರಗಿಯ ಗುಂಡಗೂರ್ತಿ ಬಳಿ ಕಾರು ಹಾಗೂ ಲಾರಿ ಡಿಕ್ಕಿ ಸಂಭವಿಸಿದೆ. ಏಳು ಜನ ಸ್ನೇಹಿತರು...

Read More

ಕಲಬುರಗಿಗೆ ಬಂದು ಕೃತಕ ಮೊಟ್ಟೆ !

09.05.2017

ಕಲಬುರಗಿ: ಪ್ಲಾಸ್ಟಿಕ್ ಅಕ್ಕಿ ಹಾಗೂ ಸಕ್ಕರೆ ಆಯ್ತು ಇದೀಗ ರಾಜ್ಯದ ಹಲವೆಡೆ ಕೃತಕ ಮೊಟ್ಟೆ ಮಾರಾಟದ ಜಾಲ ಬಯಲಾಗಿದೆ. ಜಿಲ್ಲೆಯಲ್ಲಿ ನಕಲಿ ಮೊಟ್ಟೆ ಮಾರಾಟವಾಗುತ್ತಿರುವ ಬಗ್ಗೆ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯವರು ಮಾಹಿತಿ ನೀಡಿದ್ದಾರೆ....

Read More

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top