ಬೋನಿಗೆ ಬಿದ್ದ ಚಿರತೆ

Saturday, 27.05.2017

ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ಬೈರಪ್ಪನಗುಡ್ಡದಲ್ಲಿ ಹಲವು ದಿನಗಳಿಂದ ಬೀಡು ಬಿಟ್ಟಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ...

Read More

ಜೂಜು: 12 ಜನರ ಬಂಧನ

Thursday, 25.05.2017

ರಾಯಚೂರು: ದೇವದುರ್ಗ ಪೊಲೀಸ್‌ರು ಜೂಜು ಅಡ್ಡೆ ದಾಳಿ ನಡೆಸಿ 12 ಜನರನ್ನು ಬಂಧಿಸಿ, 4 ಲಕ್ಷ...

Read More

ಮಗುಚಿದ ಟ್ರ್ಯಾಕ್ಟರ್: ಮೂವರ ಸಾವು, 20 ಮಂದಿಗೆ ಗಾಯ

Wednesday, 24.05.2017

ರಾಯಚೂರು: ಜವಳಗೇರಾ ಬಳಿ ಬುಧವಾರ ಬೆಳಗ್ಗೆ ಟ್ರ್ಯಾಕ್ಟರ್ ಕಾಲುವೆಗೆ ಮಗುಚಿ ಬಿದ್ದ ಪರಿಣಾಮ ಮೂವರು ಕೂಲಿ...

Read More

ಆಸ್ಪತ್ರೆ ಸಿಬ್ಬಂದಿಯಿಂದ ವರದಿಗಾರರ ಮೇಲೆ ಹಲ್ಲೆ

24.05.2017

ರಾಯಚೂರು: ರಿಮ್ಸ್ ಆಸ್ಪತ್ರೆ ಸಿಬ್ಬಂದಿ ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ. ಶಕ್ತಿನಗರದ ಮರಿಯಪ್ಪ -ಜಮಸಮ್ಮ ದಂಪತಿ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದರು. ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ. ಸರಕಾರಿ ಆಸ್ಪತ್ರೆಯಾಗಿದ್ದರು ಖಾಸಗಿ ಪ್ರಯೋಗಾಲಯಕ್ಕೆ...

Read More

ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

23.05.2017

ರಾಯಚೂರು:ಸಿಂಧನೂರು ತಾಲೂಕಿನ ಮುಚ್ಚಳ ಕ್ಯಾಂಪ್ ಬಳಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಮಾಡಿದ್ದಾರೆ. ಸಿಂಧನೂರು ತಾಲೂಕಿನ ಗೀತಾಕ್ಯಾಂಪ್‌ನ ಪಾಪಾರೆಡ್ಡಿ ಎಂಬಾತ ಕೊಲೆಯಾದ ವ್ಯಕ್ತಿ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ...

Read More

ಲಾರಿಗೆ ಟೆಂಪೋ ಟ್ರಾವೆಲ್ಸ್ ಡಿಕ್ಕಿ: 20 ಮಂದಿಗೆ ಗಾಯ

23.05.2017

ರಾಯಚೂರು: ಚಲಿಸುತ್ತಿದ್ದ ಟೆಂಪೋ ಟ್ರಾವೆಲ್ಸ್ ಗೆ ಲಾರಿ ಡಿಕ್ಕಿ ಹೊಡೆದು, 20 ಜನರು ಗಾಯಗೊಂಡಿದ್ದಾರೆ. ಲಿಂಗಸುಗೂರು ತಾಲೂಕಿನ ಹೊನ್ನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ನಾಲ್ವರು ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟ ಜಿಲ್ಲೆಗೆ ರವಾನಿಸಲಾಗಿದೆ....

Read More

ಸರಕಾರಿ ಯೋಜನೆಯಲ್ಲಿ ಬಾಲ ಕಾರ್ಮಿಕರ ಬಳಕೆ?

22.05.2017

ರಾಯಚೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಎನ್‌ಆರ್‌ಇಜಿ ಯೋಜನೆ ವ್ಯಾಪ್ತಿಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗೆ ಬಾಲ ಕಾರ್ಮಿಕರನ್ನು ಬಳಸಿಕೊಂಡ ಪ್ರಕರಣ ಯಲಗಟ್ಟಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಲಿಂಗಸಗೂರು ಯಲಗಟ್ಟಾ ಗ್ರಾಮದಲ್ಲಿ ಎನ್‌ಆರ್‌ಇಜಿ ಯೋಜನೆ ವ್ಯಾಪ್ತಿಯಡಿ ಹೊಲದಲ್ಲಿ ಬದು ನಿರ್ಮಾಣ...

Read More

ಕ್ರೂಸರ್ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ: ಮೂವರು ಸಾವು

20.05.2017

ರಾಯಚೂರು: ದೇವದುರ್ಗ ತಾಲೂಕಿನ ಪಿಲಿಗುಂಡ ಬಳಿ ಕ್ರೂಸರ್ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಬಸವರಾಜ(35), ಪಾಂಡುರಂಗ (13) ಹಾಗೂ ಮುತ್ತಣ್ಣ (35)...

Read More

ಅಧ್ಯಕ್ಷ ಸ್ಥಾನ ಹೈಕಮಾಂಡ್‌ಗೆ ಬಿಟ್ಟ ವಿಚಾರ

16.05.2017

ರಾಯಚೂರು: ಯಾರ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು ಎನ್ನುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಕಾಂಗ್ರೆಸ್‌ಗೆ ತನ್ನದೇ ಆದ ಶಿಸ್ತಿದೆ. ಅದನ್ನು ಎಲ್ಲರು ಪಾಲಿಸುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ...

Read More

ಬರ ಪರಿಹಾರ ಕೇಂದ್ರ ಕೊಟ್ಟರೂ ರಾಜ್ಯ ಕೊಟ್ಟಿಲ್ಲ

16.05.2017

ರಾಯಚೂರು: ಕೇಂದ್ರ ಸರಕಾರ ರಾಜ್ಯ ಸರಕಾರದ ಮನವಿ ಹಾಗೂ ತನಿಖಾ ತಂಡದ ವರದಿಯಂತೆ ಬೆಳೆ ನಷ್ಟಕ್ಕಾಗಿ ಜನವರಿ ತಿಂಗಳಲ್ಲಿ 1782.44 ಕೋಟಿ ರು. ಮಂಜೂರು ಮಾಡಿದೆ. ಆದರೆ ರಾಜ್ಯ ಸರಕಾರ ಮಾತ್ರ 580.62 ಕೋಟಿ...

Read More

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top