lakshmi-electricals

ರಾಜ್ಯದಲ್ಲಿ ಶೋಷಣೆ ಮಿತಿ ಮೀರುತ್ತಿದೆ : ಉಗ್ರಪ್ಪ

Tuesday, 21.02.2017

ಪಾವಗಡ: ತಾಲೂಕಿನ 4500 ಬಡ ಕುಟುಂಬಗಳ ಸರ್ವತೋಮುಖ ಅಭಿವೃದ್ಧಿಗಾಗಿ ಧಾನ್ ಫೌಂಡೇಷನ್ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು...

Read More

ಮೇವು ಹಗರಣದಲ್ಲಿ ಸಚಿವ ಜಯಚಂದ್ರ ಭಾಗಿ

Tuesday, 21.02.2017

ತುಮಕೂರು: ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ವಿರುದ್ಧ ಮಾಜಿ ಸಚಿವ ಹಾಗೂ ಜೆಡಿಎಸ್...

Read More

ಸಾಲಬಾಧೆ ತಾಳದೇ ರೈತ ಆತ್ಮಹತ್ಯೆ

Monday, 20.02.2017

ಕುಣಿಗಲ್: ಹುತ್ರಿದುರ್ಗ ಹೋಬಳಿ ಬೋರೇಗೌಡನಪಾಳ್ಯದಲ್ಲಿ ಸಾಲ ಬಾಧೆ ತಾಳಲಾರದೇ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ....

Read More

ಶ್ವಾನದ ಹಾವಳಿಗೆ ಬಾಲಕಿ ಸಾವು

19.02.2017

ಹೊಸಕೋಟೆ: ನಾಯಿ ಕಚ್ಚಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ತಿಮ್ಮಪ್ಪ ಎಂಬವರ ಮಗಳು ಸುಪ್ರೀಯಾ(13) ಮೃತ ಬಾಲಕಿ. ಫೆ.8ರಂದು ಓಣಿಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲಕಿಗೆ ನಾಯಿ ಕಚ್ಚಿದೆ. ತಕ್ಷಣ ಈ ವಿಷಯವನ್ನು ಬಾಲಕಿ ಪೋಷಕರಿಗೆ...

Read More

ಆರ್‌ಎಸ್‌ಎಸ್ ಪಥಸಂಚಲನ ರದ್ದು

18.02.2017

ತುಮಕೂರು: ನಗರದಲ್ಲಿ ಶುಕ್ರವಾರ ಸಂಜೆ ಆರು ಗಂಟೆಯಿಂದ ಆರಂಭವಾಗಬೇಕಾದ ಆರ್‌ಎಸ್‌ಎಸ್‌ನ ಕೌಮುದಿ ಪಥಸಂಚಲನಕ್ಕೆ ಪೊಲೀಸರು ತಡೆ ಒಡ್ಡಿದ್ದಾಗಿದ್ದಾರೆ. ಪಥ ಸಂಚಲನ ತುಮಕೂರು ನಗರದಾದ್ಯಂತ ಸಂಚರಿಸಬೇಕಾಗಿತ್ತು. ಆದರೆ ಕೋಮು ಗಲಭೆ ನಡೆಯಬಹುದೆಂಬ ಉದ್ದೇಶದಿಂದ ಎಸ್ಪಿ ಇಶಾಪಂತ್...

Read More

ಲಾರಿ ಹಾಯ್ದು ಅಂಗನವಾಡಿ ಶಿಕ್ಷಕಿ ಸಾವು

17.02.2017

ತುರುವೇಕೆರೆ: ಮಾಯಸಂದ್ರ ಟಿಬಿ ಗೇಟ್ ಬಳಿ ಲಾರಿ ಹಾಯ್ದು ಅಂಗನವಾಡಿ ಶಿಕ್ಷಕಿಯೊಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಪಟ್ಟಣದ ಬ್ಯಾಾಲಹಳ್ಳಿಯಲ್ಲಿ ನಡೆದ ಜಾತ್ರೆಗೆ ನಾಗಮಂಗಲ ತಾಲೂಕು ಚಿಕ್ಕ ಜಟಕದ ಅಂಗನವಾಡಿ ಕಾರ್ಯಕರ್ತೆ ಪಾರ್ವತಮ್ಮ(30) ಕುಟುಂಬ ಸಹಿತ ಆಗಮಿಸಿದ್ದರು....

Read More

ನೀರಿಗಾಗಿ ನಾರಿಯರ ಮುಷ್ಕರ

17.02.2017

ತುರುವೇಕೆರೆ: ಕುಡಿಯುವ ನೀರಿಗೆ ಶಾಶ್ವತ ಯೋಜನೆ ರೂಪಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಆರೋಪಿಸಿ ಪಟ್ಟಣದ ದೊಡ್ಡೇನಹಳ್ಳಿ ಗೊಲ್ಲರಹಟ್ಟಿಯ ಮಹಿಳೆಯರು ತಾಲೂಕು ಕಚೇರಿ ಮುತ್ತಿಗೆ ಹಾಕಿ ಖಾಲಿ ಕೊಡಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಮುನಿಯೂರು ಗ್ರಾಮ...

Read More

ಆನೆ ದಾಳಿ: ರೈತ ಸಾವು

14.02.2017

ಗುಬ್ಬಿ: ಆನೆ ದಾಳಿಯಿಂದ ಮಂಗಳವಾರ ಮುಂಜಾನೆ ತಾಲೂಕಿನ ಉದ್ದೇಹೊಸಕೆರೆ ಗ್ರಾಮದ ರೈತ ರಂಗಯ್ಯ (52) ಮೃತಪಟ್ಟಿದ್ದಾರೆ. ಜಮೀನಿಗೆ ತೆರಳುವುದಕ್ಕಾಗಿ ತೋಟದ ಸಾಲಿನಲ್ಲಿ ನಡೆದುಕೊಂಡು ಹೋಗುವಾಗ ಆನೆ ದಾಳಿ ನಡೆಸಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಹಾಗೂ...

Read More

ಚಾಲಕ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ

09.02.2017

ತುಮಕೂರು: ನೆಲಮಂಗಲ-ಶ್ರವಣಬೆಳಗೊಳ ಮಾರ್ಗದಲ್ಲಿ ರೈಲಿನ ಪ್ರಾಯೋಗಿಕ ಓಡಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಚಾಲಕನ ಜಾಗರೂಕತೆಯಿಂದ ಅನಾಹುತ ತಪ್ಪಿದೆ. ಕುಣಿಗಲ್‌ನ ಮಲ್ಲಘಟ್ಟ ಬಳಿ ರೈಲು ಹಳಿಗೆ ಅಡ್ಡಲಾಗಿ ಬೃಹತ್ ಕಲ್ಲುಗಳನ್ನು ಇಟ್ಟು ಮೇಲ್ಸೆತುವೆ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆ...

Read More

ಚಾಕಲೇಟ್ ಆಮಿಷ ತೋರಿಸಿ ಅಪಹರಣ ಯತ್ನ

03.02.2017

ತುಮಕೂರು: ಸಿದ್ದಗಂಗಾ ಲೇಔಟ್‌ನಲ್ಲಿ ಚಾಕೊಲೇಟ್ ನೀಡಿ ಮಕ್ಕಳನ್ನು ಅಪಹರಿಸಲು ಯತ್ನಿಸಲಾಗಿದೆ. ಪ್ರದೀಪ್, ಪಾವನಿ ಎಂಬ ಮಕ್ಕಳು ಟ್ಯೂಷನ್ ಮುಗಿಸಿ, ಮನೆಗೆ ತೆರಳುತ್ತಿದ್ದ ವೇಳೆ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿ ಮಕ್ಕಳಿಗೆ ಚಾಕೊಲೇಟ್ ನೀಡಿ ಮಾತನಾಡಲು ಬಂದಾಗ...

Read More

 
Back To Top