Tuesday, 23rd April 2024

ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮ

ತುಮಕೂರು: ನಗರದ ಎಪಿಎಂಸಿ ಯಾರ್ಡ್ ಎದುರಿನ ಮಹಾಲಕ್ಷ್ಮಿ ಬಡಾವಣೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗೋವಿಂದ ರಾಜಸ್ವಾಮಿ ಹಾಗೂ ಆಳ್ವಾರ ಆಚಾರ್ಯರ ಪ್ರತಿಷ್ಠಾಪನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಇದರ ಅಂಗವಾಗಿ ಈ ತಿಂಗಳ 4ರಿಂದ ನಾಲ್ಕು ದಿನಗಳ ಕಾಲ ದೇವಸ್ಥಾನದಲ್ಲಿ ವಿವಿಧ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ತಿರುಮಲ ತಿರುಪತಿ ವೇದಪಾಠ ಶಾಲೆಯ ಪಾಂಚತ್ರಾಗಮ ಪ್ರಧಾನ ಗುರುಗಳಾದ ಎಲ್. ವೆಂಕಟೇಶನ್ ಹಾಗೂ ಜಿ.ಎ.ವಿ.ದೀಕ್ಷಿತರ ನೇತೃತ್ವದಲ್ಲಿ 11 ವೇದ ಪಂಡಿತರುಗಳಿಂದ ಈ ಮಹೋತ್ಸವ ಕಾರ್ಯಕ್ರಮ […]

ಮುಂದೆ ಓದಿ

ಉಚಿತ ಟ್ಯೂಷನ್ ಕ್ಲಾಸ್ ಗೆ ಚಾಲನೆ

ಚಿಕ್ಕನಾಯಕನಹಳ್ಳಿ : ಬೆಳಗುಲಿ ಗ್ರಾಮದ ರಂಗನಾಥ ಪ್ರೌಢಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆ ವತಿಯಿಂದ ಉಚಿತ ಟ್ಯೂಷನ್ ಕ್ಲಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಾಲ್ಲೂಕು ಯೋಜನಾಧಿಕಾರಿ...

ಮುಂದೆ ಓದಿ

6 ನೇ ವರ್ಷದ ಸಂಭ್ರಮದಲ್ಲಿ ಸಿದ್ಧಗಂಗಾ ಆಸ್ಪತ್ರೆ ಕ್ಯಾಥಲ್ಯಾಬ್‌

ತುಮಕೂರು: ಸಿದ್ಧಗಂಗಾ ಆಸ್ಪತ್ರೆಯ ಕ್ಯಾಥಲ್ಯಾಬ್‌ ಘಟಕಕ್ಕೆ ೬ ವರ್ಷಗಳು ತುಂಬಿದ್ದು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ವಿಭಾಗದ ಹೆಮ್ಮೆ ಎಂದು ಸಿದ್ಧಗಂಗಾ ಆಸ್ಪತ್ರೆ...

ಮುಂದೆ ಓದಿ

ಎಸ್‌ಎಸ್‌ಐಟಿಯಲ್ಲಿ ನೆಟ್ವರ್ಕ್ಸ್ ಕಮ್ಯೂನಿಕೇಷನ್ ಸಮ್ಮೇಳನ 

ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗವು ಸೋಮವಾರದಿಂದ ಮೊಬೈಲ್ ನೆಟ್ವರ್ಕ್ಸ್ ಆಂಡ್ ವೈರ್ಲೆಸ್ ಕಮ್ಯೂನಿಕೇಷನ್ ಕುರಿತ ಎರಡು ದಿನಗಳ...

ಮುಂದೆ ಓದಿ

ರೈತರಿಗೆ ಬರಪರಿಹಾರ ಹಣ ನೀಡಲು ಆಗ್ರಹ

ತುಮಕೂರು: ಬರ ಪರಿಸ್ಥಿತಿಯಿಂದ ತತ್ತರಿಸಿ ಬೆಳೆ ಹಾನಿಯಿಂದ ನಷ್ಟ ಅನುಭವಿಸಿರುವ ರೈತರಿಗೆ ಕೂಡಲೇ ಬರ ಪರಿಹಾರ ಹಣ ಬಿಡುಗಡೆ ಮಾಡು ವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ...

ಮುಂದೆ ಓದಿ

ಡಿ.೧೧ ಕಂದಾಯ ಅದಾಲತ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ: ಕಂದಾಯ ಇಲಾಖೆಗೆ ಸಂಬ0ಧಿಸಿದ ವಿವಿಧ ಸೇವೆಗಳನ್ನು ತ್ವರಿತವಾಗಿ ಮಡಿಕೊಡವ ಉದ್ದೇಶದಿಂದ ಡಿ.೧೧ ರಂದು ಕಂದಾಯ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಹಸೀಲ್ದಾರ್...

ಮುಂದೆ ಓದಿ

ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬಸವರಾಜು: ಅಬಕಾರಿ ಪೊಲೀಸರ ದಾಳಿ

ಗುಬ್ಬಿ: ದಾಳಿಯಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ತಂದಿದ್ದ 5.4 ಲೀಟರ್ ಮದ್ಯ ಹಾಗೂ ಮಾರಾಟ ಮಾಡುತ್ತಿದ್ದ ಬಸವರಾಜು ಎಂಬ ವ್ಯಕ್ತಿಯನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಕಡಬ ಹೋಬಳಿ...

ಮುಂದೆ ಓದಿ

ದೇಶಕ್ಕೆ ಚಾರ್ಟರ್ಡ್ ಅಕೌಂಟೆಂಟ್‌ಗಳ ಅಗತ್ಯ ಬಹಳವಿದೆ 

ತುಮಕೂರು: ವಾಣಿಜ್ಯ ವಿದ್ಯಾರ್ಥಿಗಳು ಚಾರ್ಟರ್ಡ್ ಅಕೌಂಟೆಂಟ್ ಆಗುವಲ್ಲಿ ದೃಢನಿರ್ಧಾರ ಮಾಡಬೇಕು. ಪದವಿಯ ಬಳಿಕ ಮುಂದೇನು ಎಂಬು ದನ್ನು ಯೋಚಿಸುವುದರ ಬದಲು ಪಿಯುಸಿಯ ಹಂತದಿಂದಲೇ ಈ ನಿಟ್ಟಿನಲ್ಲಿ ಪ್ರಯತ್ನಶೀಲರಾದರೆ ಹೆಸರಿನ...

ಮುಂದೆ ಓದಿ

246 ಅಂಧರಿಗೆ ದೃಷ್ಟಿದಾನ

ತುಮಕೂರು: ಜನವರಿಯಿಂದ ಡಿಸೆಂಬರ್ 2022ನೇ ವಾರ್ಷಿಕ ವರ್ಷದಲ್ಲಿ  ಜಿಲ್ಲೆಯಲ್ಲಿ 123 ಕುಟುಂಬದವರಿಂದ 246 ಜನ ಅಂಧರಿಗೆ ದೃಷ್ಟಿದಾನ ಮಾಡಲಾಗಿದಿದು, ಇಂತಹ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡಿದ್ದ 123 ಕುಟುಂಬದವರಿಗೆ...

ಮುಂದೆ ಓದಿ

ಆಧುನಿಕತೆಯ ಭರಾಟೆಯಲ್ಲಿ ಪೌರಾಣಿಕ ನಾಟಕಗಳು ಮೂಲೆಗುಂಪಾಗುತ್ತಿವೆ

ತುಮಕೂರು: ನಗರದ ಬಾಲ ಭವನದಲ್ಲಿ ಜಿಲ್ಲಾ ಪ್ರಧಾನ ಅಂಚೆ ಕಚೇರಿ ಅಧಿಕಾರಿಗಳು ಸಿಬ್ಬಂದಿಗಳು ಶ್ರೀ ಕೃಷ್ಣ ರಾಯಬಾರಿ ಪೌರಾಣಿಕ ನಾಟಕದ ಅಭಿನಯ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ  ಅಂಚೆ...

ಮುಂದೆ ಓದಿ

error: Content is protected !!