Wednesday, 24th April 2024

ಬೋರನ ಕಣಿವೆ ಜಲಾಶಯದಿಂದ ಕಾಲುವೆಗೆ ನೀರು ಬಿಡದಂತೆ ರೈತರ ಮನವಿ

ಚಿಕ್ಕನಾಯಕನಹಳ್ಳಿ : ಬೋರನಕಣಿವೆ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕಾಲುವೆಗಳ ಮುಖಾಂತರ ಹರಿಸಲು ತೀರ್ಮಾನ ಕೈಗೊಂಡಿರುವ ತಾಲ್ಲೂಕು ಆಡಳಿತದ ನಿರ್ಧಾರ ಸರಿಯಲ್ಲ ಎಂದು ಸಾಮಾಜಿಕ ಜಾಲತಾಣ ಹುಳಿಯಾರು ಸುತ್ತಮುತ್ತ ಕಂಡಿದ್ದು-ಕೇಳಿದ್ದು-ನೋಡಿದ್ದು ಗ್ರೂಪ್ ನಲ್ಲಿ ಪ್ರಶ್ನಿಸಲಾಗುತ್ತಿದೆ. ಈ ವರ್ಷ ಬರಗಾಲವಾಗಿರುವುದರಿಂದ ಜಲಾಶಯವನ್ನೇ ನಂಬಿ ಜನ-ಜಾನುವಾರುಗಳು ಬದುಕುತ್ತಿವೆ. ಡ್ಯಾಂನಲ್ಲಿ ನೀರಿನ ಸಂಗ್ರಹ ಕುಸಿದಿದೆ. ಈಗಿರುವ ನೀರು ಕುಡಿಯುವ ನೀರಿಗಷ್ಟೇ ಸೀಮಿತ ಮಾಡಲು ಸಾಧ್ಯ. ಹಿಂದೆ ನೀರು ಖಾಲಿಯಾಗಿ ಸಾಕಷ್ಟು ರೈತರು ತೊಂದರೆ ಅನುಭವಿಸಿದ್ದಾರೆ. ಮೇವು ಬೆಳೆ ಬೆಳೆಯಲು ಮಾತ್ರ ನೀರು ಹರಿಸಲಾಗುತ್ತದೆ […]

ಮುಂದೆ ಓದಿ

ಡಾಕ್ಟರೇಟ್ ಪದವಿ 

ತುಮಕೂರು : ನಗರದ  ಕೆ.ಎಸ್.ಇ.ಎಫ್ ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹರೀಶ್ ಆರ್ ., ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಶಿಕ್ಷಣ ಶಾಸ್ತ್ರ ವಿಭಾಗದಲ್ಲಿ ಡಾಕ್ಪಟರೇಟ್ ಪದವಿ ನೀಡಿ...

ಮುಂದೆ ಓದಿ

ಮುರಿದು ಬಿದ್ದ ಕಬ್ಬಿಣದ ಕಂಬಿ

ತುಮಕೂರು: ನಗರದ ಶೆಟ್ಟಿಹಳ್ಳಿ ಗೇಟ್ ಅಂಡರ್‌ಪಾಸ್‌ನಲ್ಲಿ ಎತ್ತರದ ಕ್ಯಾಂಟರ್ ಚಲಿಸಿದ ಪರಿಣಾಮ ಅಂಡರ್‌ಪಾಸ್ ಮೇಲ್ಭಾಗದಲ್ಲಿ ಅಳವಡಿಸ ಲಾಗಿದ್ದ ಕಬ್ಬಿಣದ ಕಂಬಿ ಮುರಿದು ಬಿದ್ದಿರುವ ಘಟನೆ ನಡೆದಿದೆ. ಶೆಟ್ಟಿಹಳ್ಳಿಗೇಟ್...

ಮುಂದೆ ಓದಿ

ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಬಾಲಕಿ

ತುಮಕೂರು: ಆಟವಾಡುತ್ತಿದ್ದಾಗ ಬಾವಿಗೆ ಬಿದ್ದಿದ್ದ ತಮ್ಮನನ್ನು ರಕ್ಷಿಸಿದ ಬಾಲಕಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಸಂದಿದೆ. ತುಮಕೂರಿನ ಕುಚ್ಚಂಗಿಪಾಳ್ಯದ ಜಿತೇಂದ್ರ ಹಾಗೂ ರಾಜಕುಮಾರಿ ದಂಪತಿಯ ಮಗಳು ಶಾಲು...

ಮುಂದೆ ಓದಿ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸುಸಂಸ್ಕೃತವಂತರನ್ನಾಗಿ ಮಾಡಿ: ಈಶ್ವರನಂದಪುರಿ ಸ್ವಾಮೀಜಿ 

ಗುಬ್ಬಿ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸುಸಂಸ್ಕೃತವಂತರನ್ನಾಗಿ ಮಾಡಿ ಎಂದು ಶ್ರೀ ಕ್ಷೇತ್ರ ಕೆಲ್ಲೋಡು ಕನಕ ಗುರು ಪೀಠದ ಈಶ್ವರನಂದಪುರಿ ಸ್ವಾಮೀಜಿ ತಿಳಿಸಿದರು. ತಾಲೂಕಿನ ಚೇಳೂರು ಹೋಬಳಿ...

ಮುಂದೆ ಓದಿ

ಪಾದಚಾರಿಗಳ‌ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚನೆ 

ತುಮಕೂರು: ನಗರದ ಮಂಡಿಪೇಟೆಗೆ ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ ಭೇಟಿ ನೀಡಿ ಅಂಗಡಿಗಳ ಮುಂಭಾಗದ ಫುಟ್‌ಪಾತ್‌ನಲ್ಲಿ ಇಡಲಾ ಗಿದ್ದ ವಸ್ತುಗಳನ್ನು ತೆರವುಗೊಳಿಸಿ ಪಾದಚಾರಿಗಳ ಓಡಾಟಕ್ಕೆ ಅನುವು...

ಮುಂದೆ ಓದಿ

ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಇರಲಿ ಎಚ್ಚರ

ತುಮಕೂರು: ನಮ್ಮ ಸಂಸ್ಥೆಗಳ ಆವರಣದಲ್ಲಿ ಶಿಸ್ತಿಗೆ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದ್ದೇವೆ. ವಿದ್ಯಾರ್ಥಿಗಳ ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತೂ ಸಾಕಷ್ಟು ನಿಗಾ ವಹಿಸಲಾಗಿದೆ ಎಂದು ವಿದ್ಯಾನಿಧಿ ಸಮೂಹ ಶಿಕ್ಷಣ ಸಂಸ್ಥೆಗಳ...

ಮುಂದೆ ಓದಿ

ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ‌ ಕಾಂಗ್ರೆಸ್ ಅಭ್ಯರ್ಥಿ 

ತುಮಕೂರು: ವಿಧಾನಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ದಂಪತಿಗಳು ಸಿದ್ದಗಂಗಾ ಮಠದ  ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ನಂತರ ಮಾತನಾಡಿ, ತುಮಕೂರು,ಚಿತ್ರದುರ್ಗ,ದಾವಣಗೆರೆ,ಕೋಲಾರ, ಚಿಕ್ಕಬಳ್ಳಾಪುರ...

ಮುಂದೆ ಓದಿ

ಆತ್ಮವಿಶ್ವಾಸವನ್ನು ಮೂಡಿಸುವುದೇ ಶಿಕ್ಷಣ: ಡಾ.ಗುರುರಾಜ ಕರ್ಜಗಿ

ತುಮಕೂರು: ಶಿಕ್ಷಣ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು ಎಂದು ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟೀವ್ ಟೀಚಿಂಗ್ ಅಧ್ಯಕ್ಷ ಡಾ.ಗುರುರಾಜ ಕರ್ಜಗಿ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ವಿದ್ಯಾರ್ಥಿ...

ಮುಂದೆ ಓದಿ

ಜೀಪಿನೊಂದಿಗೆ ಕಿಲಾಡಿಯೊಬ್ಬ ಪರಾರಿ: ಕೊನೆಗೆ ಪೊಲೀಸರ ಅತಿಥಿ

ತುಮಕೂರು: ಜಗಳ ಬಿಡಿಸಲು ಬಂದ ಪೊಲೀಸರ ಜೀಪಿನೊಂದಿಗೆ ಕಿಲಾಡಿಯೊಬ್ಬ ಪರಾರಿಯಾಗಿ ಕೊನೆಗೆ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಗುಬ್ಬಿ ತಾಲೂಕಿನ, ಸಿ.ಎಸ್ ಪುರ ಪೊಲೀಸ್‌ ಠಾಣೆ...

ಮುಂದೆ ಓದಿ

error: Content is protected !!