ಉ೦ಡೂ ಹೋದ್ರು, ಕೊ೦ಡೂ ಹೋದ್ರು

Tuesday, 01.03.2016

ಗೋಪಾಲಕರ ಸ೦ಘದ ಹೆಸರಿನಲ್ಲಿ ರಾಜ್ಯ ಮಟ್ಟದ ಅಧಿಕ ಹಾಲು ಕರೆಯುವ ಸ್ಪಧೆ೯ ಏಪ೯ಡಿಸಿ ವಿವಿಧ ಜಿಲ್ಲೆಯ...

Read More

ಭೀಕರ ಅಪಘಾತ ಮೂವರ ದುರ್ಮರಣ 

Sunday, 28.02.2016

ಕುಣಿಗಲ್ : ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆೆ ಹೊರಟಿದ್ದ  ಭಕ್ತರ ಮೇಲೆ ತಾಲ್ಲೂಕಿನ ಬೈಪಾಸ್ ರಸ್ತೆ ಚೊಟ್ಟನಹಳ್ಳಿ ಬಳಿ ಬೆಂಗಳೂರು ಕಡೆಯಿಂದ...

Read More

ತುಮಕೂರಿನಲ್ಲಿ ಚಿರತೆ

Sunday, 28.02.2016

ಇಲ್ಲಿನ ಹನುಮಂತ ನಗರದ ಬಳಿ ಇಂದು ಬೆಳಗ್ಗೆ ಮನೆಯೊಂದರ ಕಾಂಪೌಂಡ್ ನಲ್ಲಿ ಚಿರತೆ ಪ್ರತ್ಯಕ್ಷವಾಗದ್ದು ಆತಂಕದ ವಾತಾವರಣ...

Read More

ಸಿನಿಮೀಯಾ ರೀತಿಯಲ್ಲಿ ಮಕ್ಕಳನ್ನ ರಕ್ಷಿಸಿದ ಪೊಲೀಸರು

08.02.2016

ಓಮ್ನಿ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಸಿನಿಮೀಯಾ ರೀತಿಯಲ್ಲಿ ಮಕ್ಕಳನ್ನು ಅಪಹರಿಸಿದ್ದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನಲ್ಲಿ...

Read More

ಅಪಘಾತ ಇಬ್ಬರ ದುರ್ಮರಣ, ಇನ್ನಿಬ್ಬರಿಗೆ ಗಂಭೀರ ಗಾಯ 

05.02.2016

ತಿಪಟೂರು. ಫೆ. 5: ತಾಲ್ಲೂಕಿನ ಕರಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬೆಳೆಗ್ಗೆ 2.30ರ ಸುಮಾರಿನಲ್ಲಿ ಎಸ್.ಆರ್.ಎಸ್. ಖಾಸಗಿ ಬಸ್ ಮತ್ತು ಮಾರುತಿ 800ಕಾರ್ ಗೆ ಮುಖಾಮುಖಿ...

Read More

ಪತ್ನಿಯನ್ನ ಸಾಯಿಸಲು ಹೋಗಿ ತಾನೇ ಸತ್ತ

03.02.2016

ತುಮಕೂರು: ನೀರಿನ ಹೊಂಡಕ್ಕೆ ಬೈಕನ್ನು ಮುಳುಗಿಸಿ ಪತ್ನಿಯ ಕೊಲ್ಲಲು ಮುಂದಾದ ಪತಿಯೂ ಸಹ ಮುಳುಗಿ ಸಾವನ್ನಪ್ಪಿದ್ದ ಘಟನೆ ನಡೆದಿದ್ದು, ಜತೆಗಿದ್ದ ಮಗು ಪಾರಾಗಿದೆ. ತಿಪಟೂರು ತಾಲೂಕಿನ ಗೊರಗೊಂಡನಹಳ್ಳಿ ಸಮೀಪದ ಟಿ.ಎಲ್.ಪಾಳ್ಯದ ಉಮೇಶ(30) ಪತ್ನಿ ಕಾವ್ಯಾ(24) ಮೃತಪಟ್ಟವರು. 3 ವರ್ಷದ ಹಿಂದೆ ವಿವಾಹವಾಗಿದ್ದ ಉಮೇಶ್ ದಂಪತಿ...

Read More

ಚಿರತೆ ದಾಳಿ ಭೀತಿ, ಕಂಗೆಟ್ಟ ಗ್ರಾಮಸ್ಥರು

02.02.2016

ತುಮಕೂರು: ಕಳೆದ ರಾತ್ರಿ ಗ್ರಾಮಕ್ಕೆ ನುಗ್ಗಿದ ಚಿರತೆಯಿಂದಾಗಿ ಭೀತಿಯೊಳಗಾದ ಗ್ರಾಮಸ್ಥರು ರಾತ್ರಿಯಿಡೀ ಜಾಗರಣೆ ಮಾಡಿದ ಘಟನೆ ತುಮಕೂರು ತಾಲೂಕು ಮಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ.   ಕಳೆದ ಮೂರ್ನಾಲ್ಕು ದಿನದಿಂದ ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದ ಮಾಕನಹಳ್ಳಿ ಭಯಭೀತರಾಗಿದ್ದು,ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ಪೋನಾಯಿಸಿದ್ದರೂ ಯಾವುದೇ...

Read More

ರಸಂ ಸರಿಯಿಲ್ಲ ಎಂದು ಮದುವೆ ಮನೆಯಿಂದ ವರ ಪರಾರಿ

31.01.2016

ತುಮಕೂರು : ಮದುವೆ ಮುರಿದು ಬೀಳುವುದಕ್ಕೆ ಹಲವು ಕಾರಣಗಳಿರುತ್ತದೆ. ಆದರೆ ಮದುವೆ ಊಟದಲ್ಲಿ ರಸಂ, ಸಾಂಬಾರ್‌ ಸರಿಯಿಲ್ಲ ಎಂಬ ಸಣ್ಣ ಕಾರಣಕ್ಕೆ ಮುಹೂರ್ತದ ಸಮಯದಲ್ಲಿ ವರ ತಾಳಿ ಕಟ್ಟಲು ನಿರಾಕರಿಸಿ ಮಂಟಪದಿಂದ ಪರಾರಿಯಾಗಿರುವ ವಿಚಿತ್ರ ಘಟನೆ ಇಂದು ನಡೆದಿದೆ.  ಇಂದು...

Read More

ಮಹಿಳೆ ಕೊಲೆ; ಆರೋಪಿಗಳ ಬಂಧನ

29.01.2016

ತುಮಕೂರು: ಕಳೆದ ಶುಕ್ರವಾರ ರಾತ್ರಿ ಗುಬ್ಬಿ ತಾಲೂಕು ಕೋಣನಕಲ್ಲು ಗ್ರಾಮದಲ್ಲಿ ನಡೆದಿದ್ದ ಪ್ರೇಮಾಬಾಯಿ (55), ಎಂಬುವರ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಗುಬ್ಬಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸೊಸೆ ಜ್ಯೋತಿ(24) ತನ್ನ ಪ್ರಿಯಕರನೊಂದಿಗೆ ಸೇರಿ ಅತ್ತೆ ಪ್ರೇಮಾಬಾಯಿಯನ್ನು ಕೊಲೆ ಮಾಡಿರುವುದು...

Read More

ಚರ್ಮ ಕುಶಲಕರ್ಮಿಗಳ ಅಭ್ಯುದಯಕ್ಕೆೆ 55 ಕೋಟಿ ರು.

10.01.2016

ತುಮಕೂರು: ಚರ್ಮ ಕುಶಲಕರ್ಮಿಗಳ ಅಭ್ಯುದಯಕ್ಕಾಗಿ ನಾನಾ ಯೋಜನೆಗಳನ್ನು ಅನುಷ್ಠಾನಗೊಳಿಸಲು 55 ಕೋಟಿ ರು. ನಿಗದಿಪಡಿಸಿದೆ ಎಂದು ಲಿಡ್‌ಕರ್ ಅಧ್ಯಕ್ಷ ಆರ್. ರಾಮಕೃಷ್ಣ ತಿಳಿಸಿದರು. ಕಳೆದ ಸಾಲಿನಲ್ಲಿ ನಿಗಮಕ್ಕೆೆ ನಿಗದಿಯಾಗಿದ್ದ 45 ಕೋಟಿ ರು.ಅನುದಾನವನ್ನು 2015-16ನೇ...

Read More

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top