ಸುದ್ದಿಗೋಷ್ಠಿ ನೆಪದಲ್ಲಿ ವರದಿಗಾರನ ಮೇಲೆ ಹಲ್ಲೆ

Saturday, 02.12.2017

ತುಮಕೂರು: ಸುದ್ದಿಗೋಷ್ಠಿ ನೆಪದಲ್ಲಿ ಖಾಸಗಿ ಸುದ್ದಿವಾಹಿನಿ ವರದಿಗಾರ ನನ್ನು ಕರೆಸಿಕೊಂಡು ಹಲ್ಲೆ ಮಾಡಿರುವ ಘಟನೆ ತುಮಕೂರಿನಲ್ಲಿ...

Read More

ಮಾತೃಪೂರ್ಣ ಯೋಜನೆ ಸಮರ್ಪಕ ಜಾರಿಗೆ ಒತ್ತಾಯ

Thursday, 30.11.2017

ತುಮಕೂರು: ಮಾತೃಪೂರ್ಣ ಯೋಜನೆ ಜಾರಿ ಮಾಡಲು ಹಲವು ಸಮಸ್ಯೆಗಳಿದ್ದು, ಇವುಗಳನ್ನು ಸರಿಪಡಿಸಿ ಯೋಜನೆ ಸಮರ್ಪಕ ಜಾರಿಗೆ...

Read More

ಮೌಢ್ಯತೆ ಹೆಸರಿನಲ್ಲಿ ಶೋಷಣೆ : ಜಯಚಂದ್ರ

Monday, 27.11.2017

ಬರಗೂರು: ಮೌಢ್ಯಗಳನ್ನು ನಿಷೇಧ ಮಾಡಲು ಬರೀ ಕಾನೂನಿಂದ ಮಾತ್ರ ಸಾಧ್ಯವಿಲ್ಲ, ಜನರು ಎಲ್ಲಿವರೆಗು ವಿದ್ಯಾವಂತರಾಗಿ ಆದನ್ನ ಅರಿವು...

Read More

ಕಾಡಾನೆಗಳ ದಾಳಿ ಜನರಲ್ಲಿ ಆತಂಕ

24.11.2017

ಬರಗೂರು: ಸಿರಾ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಎರಡು ಕಾಡಾನೆಗಳು ಮದ್ದೆವಳ್ಳಿ ಮೂಲಕ ಪೂಜಾರ ಮುದ್ದನಹಳ್ಳಿ ಗ್ರಾಮದ ಅಜೂ ಬಾಜೂ ರೈತರ ಜಾಮೀನುಗಳಲ್ಲಿ ಪ್ರತ್ಯಕ್ಷವಾಗಿ ಸಾರ್ವಜನಿಕರಿಗೆ ರೈತರಿಗೆ ಬೆಚ್ಚು ಬಿಳಿಸಿವೆ. ಪೂಜಾರಮುದ್ದನಹಳ್ಳಿ ಗ್ರಾಮದ ಜೆಡಿಎಸ್ ಮುಖಂಡ...

Read More

ಬಸ್ ನಿಲ್ದಾಣ ಅಭಿವೃದ್ಧಿಗೆ ತೀರ್ಮಾನ

24.11.2017

ತುಮಕೂರು: ಸ್ಮಾರ್ಟ್ ಸಿಟಿ ಅಭಿವೃದ್ಧಿ ಯೋಜನೆಯಡಿ ಖಾಸಗಿಯವರ ಸಹಭಾಗಿತ್ವದಲ್ಲಿ (ಪಿಪಿಪಿ ಮಾಡಲ್) ತುಮಕೂರು ನಗರ ಬಸ್ ನಿಲ್ದಾಣವನ್ನು ಟ್ರಕ್ ಟರ್ಮಿನಲ್ ಆಗಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮೂಲ ಸೌಕರ್ಯ ಮತ್ತು...

Read More

ಸೆಲ್ಪಿ ತೆಗೆಯಲು ಹೋಗಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ

23.11.2017

ಶಿರಾ: ಕಾಡಾನೆಗಳ ಮುಂದೆ ಸೆಲ್ಪಿ ತೆಗೆಯಲು ಹೋಗಿದ್ದ ವ್ಯಕ್ತಿಯೊಬ್ಬನ ಮೇಲೆ ಆನೆಯೊಂದು ದಾಳಿಮಾಡಿದ ಪರಿಣಾಮ ಆತನ ಬಲ ಬುಜದ ಮೂಳೆ ಮುರಿದಿಕೊಂಡಿರುವ ಘಟನೆ ಶಿರಾ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿ ಭೀಮಣ್ಣ(೪೦)...

Read More

ಸಂವಿಧಾನಾತ್ಮಕ ಸ್ಥಾನಮಾನಕ್ಕೆ ವಿರೋಧ ಇಲ್ಲ

12.11.2017

ತುಮಕೂರು: ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ನಿಡುವ ವಿಷಯಕ್ಕೆ ನಮ್ಮ ವಿರೋಧ ಇಲ್ಲ. ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿರುವುದು ರಾಜ್ಯ ಸರಕಾರಗಳ ಸಾರ್ವ ಭೌಮ ಅಧಿಕಾರವನ್ನು ಮೊಟಕು ಗೊಳಿಸುವ...

Read More

ಜಿಡ್ಡಿಗೆರೆ ಸೋಲಾರ್ ಘಟಕ ಪರಿಶೀಲನೆ ನಡೆಸಿದ ಸಂಸದ ದಿ.ಕೆ ಸುರೇಶ್

11.11.2017

ಕುಣಿಗಲ್: ಎಡಿಯೂರು ಹೋಬಳಿ ಜಿಡ್ಡಿಗೆರೆ ಗ್ರಾಮದಲ್ಲಿ ೬೦ ಕೋಟಿ ರು.ವೆಚ್ಚದಲ್ಲಿ ೩೮ ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಸೋಲಾರ್ ವಿದ್ಯುತ್ ಘಟಕವನ್ನು ಸಂಸದ ಡಿ.ಕೆ ಸುರೇಶ್ ಪರಿಶೀಲಿಸಿದರು. ಶನಿವಾರ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಕಾಮಗಾರಿ...

Read More

ಮುಂದಿನ ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರದಿಂದ ಸ್ಪರ್ಧೆ

11.11.2017

ತುರುವೇಕೆರೆ: ಮುಂಬರುವ 2018 ರ ವಿಧಾನಸಭೆ ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಚಲನಚಿತ್ರ ನಿರ್ಮಾಪಕ ಗಂಡುಗಲಿ ಕೆ.ಮಂಜು ಹೇಳಿದರು. ನ4 ರಂದು ನಗರದದಲ್ಲಿ ಏರ್ಪಡಿಸಲಾಗಿದ್ದ ಶ್ರೀನಿವಾಸಕಲ್ಯಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಕೃತಜ್ಞತೆ ತಿಳಿಸುವ ಸಲುವಾಗಿ...

Read More

ಇಂದು ತುಮಕೂರು, ಗುಬ್ಬಿ, ತಿಪಟೂರಿನಲ್ಲಿ ಯಾತ್ರೆ

04.11.2017

ತುಮಕೂರು: ಕರ್ನಾಟಕ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದೆ. 2018 ರ ಕರ್ನಾಟಕ ವಿಧಾನಸಭಾ ಚುನಾವಣೆ ಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷದ 75 ದಿನಗಳ ಪರಿವರ್ತನಾ ಯಾತ್ರೆ ತುಮಕೂರು ನಗರ,...

Read More

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top