Wednesday, 24th April 2024

ರೈಲ್ವೆ ನಿಲ್ದಾಣದಲ್ಲಿ ಒಂದು ನಿಲ್ದಾಣ ಒಂದು ಉತ್ಪನ್ನ ಮಳಿಗೆ ಉದ್ಘಾಟನೆ

ತುಮಕೂರು: ನಗರದ ರೈಲ್ವೆ ನಿಲ್ದಾಣದಲ್ಲಿ “ಒಂದು ನಿಲ್ದಾಣ ಒಂದು ಉತ್ಪನ್ನ” ಮಳಿಗೆಯನ್ನು ಶಾಸಕ ಜ್ಯೋತಿ ಗಣೇಶ್ ಉದ್ಘಾಟಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ  ವರ್ಚುಯಲ್ ಮೂಲಕ ಜನೌಷಧಿ ಕೇಂದ್ರ, ಗತಿಶಕ್ತಿ ಕಾರ್ಗೋ ಟರ್ಮಿನಲ್, ಗೂಡ್ಸ್ ಶೆಡ್, ಒಂದು ನಿಲ್ದಾಣ ಒಂದು ಉತ್ಪನ್ನ ಮಳಿಗೆಗಳು ಮತ್ತು ಇತರೆ ಮೂಲ ಸೌಕರ್ಯ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ 2 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮದ ಪ್ರಯುಕ್ತ ನಗರದ ರೈಲ್ವೇ ನಿಲ್ದಾಣದಲ್ಲಿ ಆಯೋಜಿಸಿಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ […]

ಮುಂದೆ ಓದಿ

ವಾಣಿಜ್ಯ ತೆರಿಗೆ ಅಧಿಕಾರಿ ಲೋಕಾಯುಕ್ತ ಬಲೆಗೆ 

ತುಮಕೂರು: ಜಿ.ಎಸ್.ಟಿ ಹಣ ಕಡಿತಗೊಳಿಸಲು ೫೦ ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ವಿ.ಕೆ.ಮಂಜುನಾಥ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ನಗರದ ಗೋಕುಲ ಬಡಾವಣೆ...

ಮುಂದೆ ಓದಿ

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಸ್ವಾಮೀಜಿ ಬಂಧನ

ತುಮಕೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜಿಲ್ಲೆಯ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿ ಹಂಗರನಹಳ್ಳಿ ವಿದ್ಯಾಚೌಡೇಶ್ವರಿ ಮಹಾ ಸಂಸ್ಥಾನ ಮಠದ ಬಾಲ...

ಮುಂದೆ ಓದಿ

ಮಾ.6ರಂದು ‘ಬೆಂಗಳೂರು ಚಲೋ’

ತುಮಕೂರು: ಸೋಷಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್‌) ಪಕ್ಷದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಮಾರ್ಚ್ 6ರಂದು ‘ಬೆಂಗಳೂರು ಚಲೋ’...

ಮುಂದೆ ಓದಿ

ಶೇಷಾದ್ರಿಪುರಂ ಪಿಯು ಕಾಲೇಜಿನಲ್ಲಿ ಶೇಷಾದ್ರಿ ಸಮ್ಮಿಲನ

ತುಮಕೂರು : ನಗರದ ಶೇಷಾದ್ರಿಪುರಂ ಪಿಯು ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಶೇಷಾದ್ರಿ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 700 ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಶೇಷಾದ್ರಿಪುರಂನ ಧರ್ಮದರ್ಶಿ...

ಮುಂದೆ ಓದಿ

ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ದೈವ ಕೃಪೆ ಇರಬೇಕು : ಹಿರೇಮಠ ಸ್ವಾಮೀಜಿ 

ತುಮಕೂರು: ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶ ಪಡೆಯಲು ಪ್ರಯತ್ನದ ಜತೆಗೆ ಅದೃಷ್ಟ ಮತ್ತು ದೈವಕೃಪೆ ಅಗತ್ಯ. ಅದೃಷ್ಟ ಮತ್ತು ದೈವಕೃಪೆ ಇಲ್ಲದಿದ್ದರೆ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ ಎಂದು...

ಮುಂದೆ ಓದಿ

ಕೆರೆ ಕಟ್ಟೆಗಳು ಮಾನವನಿಗಿಂತಲೂ ಪ್ರಾಣಿ ಸಂಕುಲಗಳಿಗೆ ಹತ್ತಿರ

ತಿಪಟೂರು: ಕೆರೆ ಕಟ್ಟೆಗಳು ಮಾನವನಿಗಿಂತಲೂ ಪ್ರಾಣಿ ಸಂಕುಲಗಳಿಗೆ ಹತ್ತಿರವಾಗಿದ್ದು, ಜಲಮೂಲಗಳ ಸಂರಕ್ಷಣೆ ಅತ್ಯಂತ ಮಹತ್ವವಾದದ್ದು ಜಲವಿಲ್ಲದಿದ್ದರೆ ಮಾನವನು ಸೇರಿದಂತೆ ಯಾವುದೇ ಪ್ರಾಣಿ ಪಕ್ಷಿಗಳು ಬದುಕಲು ಕಷ್ಟಕರ ಹಾಗಾಗಿ...

ಮುಂದೆ ಓದಿ

ಆರೋಗ್ಯಯುತ ಸಮಾಜಕ್ಕೆ ನೈರ್ಮಲ್ಯವು ಅತ್ಯವಶ್ಯಕ: ಕುಲಪತಿ ಡಾ.ಬಿ.ಕೆ.ರವಿ

ತುಮಕೂರು: ಆರೋಗ್ಯಯುತ ಸಮಾಜಕ್ಕೆ ನೈರ್ಮಲ್ಯವು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ತಿಳಿಸಿದರು. ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ, ಜಿಲ್ಲಾ ಪಂಚಾಯತ್ ಕಚೇರಿಯ ಸ್ವಚ್ಛ ಭಾರತ್ ಮಿಷನ್...

ಮುಂದೆ ಓದಿ

ಕೊಬ್ಬರಿ ಖರೀದಿಗೆ ನೋಂದಣಿ ಸ್ಥಗಿತ:  ಖಂಡನೆ

ತುಮಕೂರು: ನಾಪೆಡ್ ಮೂಲಕ ಕೊಬ್ಬರಿ ಖರೀದಿಗೆ ರಾಜ್ಯಾದ್ಯಂತ ಪ್ರಕ್ರಿಯೆ ಪ್ರಾರಂಭಗೊAಡು ಕೇವಲ ಐದು ದಿನಗಳ ಒಳಗೆ ರೈತರ ನೋಂದಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಇರುವುದನ್ನು ಅಖಿಲ ಭಾರತ ರೈತ...

ಮುಂದೆ ಓದಿ

ಮಾನವ ಹಕ್ಕುಗಳ ಆಯೋಗ: ಫೆ.13ರಂದು ಜಿಲ್ಲೆಯಲ್ಲಿ ಸಿಟ್ಟಿಂಗ್ಸ್ 

ತುಮಕೂರು: ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ನೊಂದವರಿಗೆ ಸೂಕ್ತ ನೆರವನ್ನು ಒದಗಿಸುವ ನಿಟ್ಟಿನಲ್ಲಿ 1993ರ ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮದ ಅಡಿಯಲ್ಲಿ...

ಮುಂದೆ ಓದಿ

error: Content is protected !!