ವೀಸಾ ಅವಧಿ ಮುಗಿದರೂ ವಾಸ್ತವ್ಯ: ಬಂಧನ

Tuesday, 17.10.2017

ಉಡುಪಿ: ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲಿ ವಾಸವಾಗಿದ್ದ ಆರೋಪದಡಿ ನೈಜೀರಿಯಾದ ಯುವಕನನ್ನು ಉಡುಪಿ ಜಿಲ್ಲೆೆಯ...

Read More

ಉಡುಪಿ ಕೃಷ್ಣಮಠದಲ್ಲಿ ಪಕ್ಷಿಜಾಗರ ಪೂಜೆ ಸಂಭ್ರಮ

Wednesday, 04.10.2017

ಉಡುಪಿ: ಪಕ್ಷಿಗಳು ಎದ್ದೇಳುವ ಹೊತ್ತಿಗೆ ಅಂದರೆ ಸೂರ್ಯೋದಯಕ್ಕೂ ಮುನ್ನ ಉಷಃಕಾಲದಲ್ಲಿ ಪರ್ಯಾಾಯ ಪೇಜಾವರ ಶ್ರೀ ವಿಶ್ವೇಶತೀರ್ಥರು...

Read More

ರಾಜಪೀಠಕ್ಕಿಂತ ಗುರು ಪೀಠ ಶ್ರೇಷ್ಠ

Saturday, 09.09.2017

ಉಡುಪಿ: ಭಾರತ ತ್ಯಾಗ ಭೂಮಿ. ಇಲ್ಲಿ ರಾಜಪೀಠಕ್ಕಿಂತ ಗುರು ಪೀಠ ಶ್ರೇಷ್ಠ. ಆದರೆ ಇತ್ತೀಚಿನ ವರ್ಷಗಳಲ್ಲಿ...

Read More

ಪ್ರತೀಕೂಲ ಹವಮಾನ: ಶ್ರೀಲಂಕಾ ಪ್ರಧಾನಿ ಭೇಟಿ ಮುಂದೂಡಿಕೆ

27.08.2017

ಉಡುಪಿ: ಭಾರೀ ಮಳೆ ಮತ್ತು ಪ್ರತೀಕೂಲ ಹವಮಾನದಿಂದಾಗಿ, ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘೆ ಶ್ರೀ ಕ್ಷೇತ್ರ ಕೊಲ್ಲೂರಿಗೆ ಭಾನುವಾರ ನೀಡಬೇಕಾಗಿದ್ದ ಭೇಟಿ ಮುಂದೂಡಲಾಗಿದೆ. ಸಿಂಘೆ ಅವರು ಕುಟುಂಬ ಸಮೇತರಾಗಿ ಇಂದು ಕೊಲ್ಲೂರಿಗೆ ಆಗಮಿಸಬೇಕಾಗಿತ್ತು. ಉಡುಪಿ...

Read More

ಕೊಲೆ ಆರೋಪಿಗಳಿಗೆ ರಾಜಾತಿಥ್ಯ: ಮೂವರ ಅಮಾನತು

22.08.2017

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ವೇಳೆ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಮೂವರು ಪೇದೆಗಳನ್ನು ಅಮಾನತು ಮಾಡಲಾಗಿದೆ. ಡಿಎಸ್‌ಪಿಯಿಂದ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸುಧಾಕರ್,...

Read More

ಪೇಜಾವರಶ್ರೀಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

21.08.2017

ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಯಶಸ್ವಿಯಾಗಿ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಭಾನುವಾರ ಹತ್ತು ಗಂಟೆ ವೇಳೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಪೇಜಾವರ ಸ್ವಾಮೀಜಿ ತೆರಳಿದ್ದರು. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಶಸ್ತ್ರಚಿಕಿತ್ಸೆಗೆ...

Read More

ಛಾಯಾಚಿತ್ರಗಾರ ಎಂ.ಜಿ. ರಾವ್ ಇನ್ನಿಲ್ಲ

20.08.2017

ಉಡುಪಿ: ಛಾಯಾಚಿತ್ರಗಾರ ಎಂ.ಜಿ.ರಾವ್ ಸ್ವಗೃಹದಲ್ಲಿ ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು. ಡಿಪ್ಲೊಮಾ ಪದವೀಧರರಾದ 69 ವರ್ಷದ ರಾವ್ ಛಾಯಾಚಿತ್ರ ಕ್ಷೇತ್ರದಲ್ಲಿ 35 ವರ್ಷಗಳ ಕಾಲ ವಿಶೇಷ ಸೇವೆ ಸಲ್ಲಿಸಿ ಹೆಸರುವಾಸಿಯಾಗಿದ್ದರು. ಅವರ ಛಾಯಾಚಿತ್ರಗಳು ತರಂಗ...

Read More

ಬೋನಿಗೆ ಬಿದ್ದ ಚಿರತೆ

08.08.2017

ಉಡುಪಿ: ಅಲೆವೂರು ಗ್ರಾಮದ ಕೆಮ್ತೂರಿನಲ್ಲಿ ನಾಯಿಯನ್ನು ಹಿಡಿಯಲು ಬಂದಿದ್ದ ಚಿರತೆಯೊಂದು ಮನೆಗೆ ನುಗ್ಗಿದೆ. ಜಯಲಕ್ಷ್ಮಿ ಎಂಬುವರ ಮನೆಗೆ ನುಗ್ಗಿದ್ದ ಚಿರತೆ, ಬಾತ್ ರೂಂನೊಳಗೆ ಪ್ರವೇಶಿಸಿತ್ತು. ಬಾತ್ ರೂಂನಲ್ಲಿ ಚಿರತೆ ಕಂಡು ಗಾಬರಿಗೊಂಡ ಮನೆಯವರು, ತಕ್ಷಣ...

Read More

ನಕಲಿ ಚಿನ್ನ ಅಡವಿಟ್ಟು, ಸಾಲ: ಆತ್ಮಹತ್ಯೆ ರಹಸ್ಯ ಬಹಿರಂಗ

17.07.2017

ಉಡುಪಿ: ಕಟಪಾಡಿಯ ಪಡುಬೆಳ್ಳೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಳ್ಳಲು ನಕಲಿ ಚಿನ್ನವೇ ಕಾರಣ ಎಂದು ತನಿಖೆಯಿಂದ ತಿಳಿದು ಬಂದಿದೆ. ಶಂಕರ ಆಚಾರ್ಯ, ಅವರ ಪತ್ನಿ, ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು, ವಂಚನೆ ಬಯಲಾಗುವ ಭೀತಿಯಿಂದ...

Read More

ಜನಸಂಪರ್ಕದಿಂದ ಜನರ ಬಳಿಗೆ ಸರಕಾರ

15.07.2017

ಉಡುಪಿ: ಜನರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ನಮ್ಮ ಸರಕಾರ ಯಶಸ್ವಿಯಾಗಿದೆ. ಯೋಜನೆ ಅನುಷ್ಟಾನದಲ್ಲಿನ ಲೋಪಗಳನ್ನು ಅರಿಯಲು, ಅಧಿಕಾರಿಗಳು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿರುವುದನ್ನು ಖಾತರಿ ಪಡಿಸಿಕೊಳ್ಳಲು ಜನಸಂಪರ್ಕ ಸಭೆಗಳಿಂದ ಸಾಧ್ಯವಾಗಿದೆ ಎಂದು ಉಡುಪಿ ಜಿಲ್ಲಾ...

Read More

 
Back To Top