About Us Advertise with us Be a Reporter E-Paper

ಸಿನಿಮಾಸ್

‘ನಮ್ಮ ಕ್ಲಬ್‍ಗೆ ಸ್ವಾಗತ’ ಎಂದು ದೀಪ್‍ವೀರ್ ಗೆ ಶುಭಕೋರಿದ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಕೊಂಕಣಿ ಹಾಗೂ ಸಿಂಧ್ ಸಂಪ್ರದಾಯದಂತೆ ವಿವಾಹವಾಗಿ ನವಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ನಟಿ ಅನುಷ್ಕಾ ಶರ್ಮಾ ನಮ್ಮ…

ನಟ ಕಿಚ್ಚ ಸುದೀಪ್, ನಿರ್ದೇಶಕ ಪ್ರೇಮ್ ವಿರುದ್ಧ ದೂರು

ಬೆಂಗಳೂರು: ನಿರ್ದೇಶಕ ಪ್ರೇಮ್ ಹಾಗೂ ಕಿಚ್ಚ ಸುದೀಪ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ. ಇತ್ತೀಚೆಗೆ ತೆರೆಕಂಡ ದಿ-ವಿಲನ್ ಚಿತ್ರದಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ…

ದೀಪಿಕಾ-ರಣವೀರ್ ಸಿಂಗ್ ಮದುವೆಯ ಫೊಟೊ ಬಹಿರಂಗ

ಬಾಲಿವುಡ್‍ನ ಬ್ಯೂಟಿಫುಲ್ ಕಪಲ್ ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ವಿವಾಹ ಬುಧವಾರ ಇಟಲಿಯಲ್ಲಿ ನೆರವೇರಿದೆ. ಸಿಂಧಿ ಶೈಲಿಯಲ್ಲಿ ಮಿಂಚಿದ ಫೊಟೊ ಇದೀಗ ಬಹಿರಂಗವಾಗಿದೆ. ದೀಪ್‍ವೀರ್…

‘ಗಾಂಚಲಿ’ ಆಡಿಯೋ ರಿಲೀಸ್

ಹಳ್ಳಿಗಳಲ್ಲಿ ಗಾಂಚಲಿ ಎಂಬ ಪದವನ್ನು ಬೈಗುಳದ ಸಲುವಾಗಿ ಬಳಸಿಕೊಳ್ಳಲಾಗ್ತಿತ್ತು. ಆಶ್ಚರ್ಯ ಅಂದ್ರೆ ಈಗ ಅದೇ ಶೀರ್ಷಿಕೆಯ ಸಿನಿಮಾವೊಂದು ಸಿದ್ದಗೊಂಡಿದೆ. ಇತ್ತೀಚಿಗೆ ‘ಗಾಂಚಲಿ’ ಸಿನಿಮಾದ ಆಡಿಯೋ ಬಿಡುಗಡೆಯಾಗಿದ್ದು, ಯೂಟ್ಯೂಬ್…

ಮತ್ತೊಂದು ‘ಮಠ’

ಗುರುಪ್ರಸಾದ್ ನಿರ್ದೇಶನದ ‘ಮಠ’ ಸಿನಿಮಾ ಯಾರಿಗೆ ನೆನಪಿಲ್ಲ. ಕಾಮಿಡಿ ಜಾನರ್‌ನಲ್ಲಿ ಅದ್ಬುತ ಸಂದೇಶವನ್ನು ನೀಡಿದ ಸಿನಿಮಾ. ಗುರುಪ್ರಸಾದ್ ಅವರಿಗೆ ಹಾಗೂ ಜಗ್ಗೇಶ್ ಅವರಿಗೆ ಹೆಸರು ಚಿತ್ರವದು. ಈಗ…

‘ನಮ್ ಹುಡುಗ್ರು ಕಥೆ’ ಚಿತ್ರಕ್ಕೆ ಚಾಲನೆ

ಸ್ಯಾಂಡಲ್‌ವುಡ್‌ನಲ್ಲಿ ಟೈಟಲ್‌ಗಳದ್ದೇ ಕಾರುಬಾರು. ಇತ್ತೀಚಿಗಂತು ಟೈಟಲ್‌ಗಳೇ ಹೆಚ್ಚು ಸದ್ದು ಮಾಡುತ್ತಿವೆ. ಅಂತಹ ಡಿಫರೆಂಟ್ ಟೈಟಲ್‌ನಲ್ಲಿ ಮೂಡಿ ಹೊಸ ಚಿತ್ರ ‘ನಮ್ ಹುಡುಗ್ರು ಕಥೆ’. ಇತ್ತೀಚಿಗೆ ಕಂಠೀರವ ಸ್ಟುಡಿಯೋದಲ್ಲಿ…

ಕಲಾವಿದರ ಸಂಘಕ್ಕೆ ರಾಜಣ್ಣನ ಹೆಸರು

ಕಿರುತೆರೆಯಲ್ಲಿ ಲವರ್ ಬಾಯ್ ಆಗಿ ಮಿಂಚಿರುವ ಅಗ್ನಿ ಸಾಕ್ಷಿ ಧಾರವಾಹಿ ಖ್ಯಾತಿಯ ವಿಜಯ್ ಸೂರ್ಯ ನಾಯಕನಾಗಿ ನಟಿಸಿರುವ ಮುಚಿ’್ಚ ಚಿತ್ರದ ಆಡಿಯೋ ಚಾಮರಾಜಪೇಟೆಯ ಕಲಾವಿದರ ಸಂಘದ ಕಟ್ಟಡದಲ್ಲಿ…

ಕಲಾವಿದರ ಮಕ್ಕಳಿಗೆ ಜವಾಬ್ದಾರಿ ಜಾಸ್ತಿ: ದರ್ಶನ್

ಸ್ಯಾಂಡಲ್‌ವುಡ್‌ನ ಕ್ಯಾಡ್ಬರೀಸ್ ಧರ್ಮ ಕೀರ್ತಿರಾಜ್ ಅವರ ನಟನೆಯ ಚಾಣಾಕ್ಷ ಸಿನಿಮಾವು ಸದ್ದಿಲ್ಲದೇ ಶೂಟಿಂಗ್ ಮುಗಿಸಿಕೊಂಡು ರಿಲೀಸ್‌ಗೆ ರೆಡಿಯಾಗಿದೆ. ಇತ್ತೀಚಿಗೆ ಕಲಾವಿದರ ಸಂಘದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಿಕೊಂಡಿದ್ದು,…

ನಮ್ ಹುಡುಗ್ರು ಕಥೆಯಲ್ಲಿ ಉಪೇಂದ್ರ ಅಣ್ಣನ ಮಗ

ಸೆಕೆಂಡ್ ಹಾಫ್ ಸಿನಿಮಾದಲ್ಲಿ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಉಪೇಂದ್ರ ಅಣ್ಣನ ಮಗ ನಿರಂಜನ್, ಈಗ ನಮ್ ಹುಡುಗ್ರು ಕಥೆ ಚಿತ್ರದ ಮೂಲಕ ಸೋಲೋ ಪರ್ಫಾಮೆನ್‌ಸ್ಗೆ…

ಸೈಕಾಲಜಿಕಲ್ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ಮನರೂಪ’

ಕನ್ನಡ ಚಿತ್ರ ರಸಿಕರಿಗೆ ಈಗೀಗ ಕ್ಯೂರಿಯಾಸಿಟಿ ಬಿಲ್‌ಡ್ ಮಾಡೋ ಸಿನಿಮಾಗಳೆಂದರೆ ಅಚ್ಚು ಅದೇ ಲವ್ವು, ಫೈಟು, ಮದರ್ ಸೆಂಟಿಮೆಂಟು, ಮೋಸ, ವಂಚನೆ, ಹಾರರ್‌ನಂತಹ ಕಾಮನ್ ಜಾನರ್‌ನ ಸಿನಿಮಾಗಳನ್ನೇ…
Language
Close