About Us Advertise with us Be a Reporter E-Paper

ರಾಜ್ಯ

ಒಂದೇ ಒಂದು ಹನಿ ನೀರು ಸಮುದ್ರ ಸೇರಲು ಬಿಡಲ್ಲ: ಡಿಕೆಶಿ

ಹುಬ್ಬಳ್ಳಿ: ರಾಜ್ಯದ ಒಂದೇ ಒಂದು ಹನಿ ನೀರು ಸಮುದ್ರ ಸೇರಲು ಬಿಡುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕಣಕುಂಬಿಗೆ ಇಂದು ಭೇಟಿ…

Read More »

ರಾಜ್ಯ ಸರಕಾರದ ವಿರುದ್ಧ ಎಬಿವಿಪಿ ಪ್ರೊಟೆಸ್ಟ್ (ವಿಡಿಯೊ)

ಶಿರಸಿ: ವಿದ್ಯಾರ್ಥಿ ವೇತನ ಬಿಡುಗಡೆ ಮಾಡದ ಸರಕಾರದ ವಿರುದ್ದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿತು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ವಿವಿಧ ವೃತ್ತಗಳ ಮೂಲಕ ವಿದ್ಯಾರ್ಥಿಗಳು ಪ್ರತಿಭಟನಾ…

Read More »

ಟ್ಯಾಂಕರ್ ಚಾಲಕ ಮೃತಪಟ್ಟರೂ ಅಮಾನವೀಯತೆ ಮೆರೆದ ಜನ..!

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಸೋಯಾಬಿನ್ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಚಡಚಣ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಟ್ಯಾಂಕರ್ ಮಹಾರಾಷ್ಟ್ರದ ಲಾತೂರಿನಿಂದ…

Read More »

ಆನೆಮರಿ ಸಾವು: ತಾಯಾನೆಯ ಮೂಕ ರೋಧನೆ (ವಿಡಿಯೊ)

ಹಾಸನ: ಮಗುವನ್ನು ಕಳೆದುಕೊಂಡ ದುಃಖ ಮನುಷ್ಯರು ಮಾತ್ರವಲ್ಲ ಪ್ರಾಣಿಗಳೂ ಕೂಡ ತಮ್ಮ ಮಕ್ಕಳನ್ನು ಕಳೆದುಕೊಂಡರೆ ರೋಧಿಸುತ್ತೆ. ಪ್ರಾಣಿಗಳಲ್ಲೂ ಮಮತೆ, ಮಮಕಾರ ಇರುತ್ತೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹಾಸನ…

Read More »

ಸ್ನೇಹಿತರ ಜೊತೆ ಸಾಲ ಮಾಡುವ ಮುನ್ನ ಹುಷಾರ್..!

ಬೆಳಗಾವಿ:  ಇದು ಯಾವುದೋ ಸಿನಿಮಾ ಕಥೆಯಲ್ಲ. ಅಥವಾ ಉತ್ತರ ಭಾರತನೋ ಬೇರೆ ಎಲ್ಲೋ ನಡೆದ ಘಟನೆಯಲ್ಲ. ನಮ್ಮ ರಾಜ್ಯದಲ್ಲೇ ನಡೆದಿರುವ ವಿಲಕ್ಷಣ ಘಟನೆ. ಅದೇನಪ್ಪಾ ಅಂದ್ರೆ ಕೇವಲ 500…

Read More »

ಕೊಲೆ ಆರೋಪಿಗಳ ಮೇಲೆ ಆತ್ಮರಕ್ಷಣೆಗಾಗಿ ಪೊಲೀಸರಿಂದ ಫೈರಿಂಗ್

ಬೆಂಗಳೂರು: ಕಾಂಗ್ರೆಸ್ ಯುವ ಅಧ್ಯಕ್ಷನ ಕೊಲೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಬಂಧಿಸಿದ್ದಾರೆ. ಮನೋಜ್ ಅಲಿಯಾಸ್ ಕೆಂಚ ಮತ್ತು ಮಂಜೇಗೌಡ ಬಂಧಿತ ಆರೋಪಿಗಳು. ಚಿಕ್ಕಚಾಲ ಕೊಲೆ ಪ್ರಕರಣದಲ್ಲಿ…

Read More »

ಕೇವಲ 500 ರೂಪಾಯಿ ಸಾಲ ವಾಪಾಸ್‌ ನೀಡದಿದ್ದಕ್ಕೆ ಸ್ನೇಹಿತನ ಪತ್ನಿಯನ್ನೇ ಮದುವೆಯಾದ ಭೂಪ…!

ಬೆಳಗಾವಿ: 500 ರೂಪಾಯಿ ಸಾಲ ವಾಪಾಸ್‌ ನೀಡಲಿಲ್ಲ ಎಂದು ಸ್ನೇಹಿತನ ಪತ್ನಿಯನ್ನೆ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಗೋಕಾಕ ತಾಲೂಕಿನ ಮಿಡಕನಟ್ಟಿ ಗ್ರಾಮದ ರಮೇಶ ಹುಕ್ಕೇರಿ ಎಂಬಾತ ಈ…

Read More »

ಅಹಂ ಬಿಟ್ಟರೆ ಕಾಂಗ್ರೆಸ್‌ಗೆ ಒಳ್ಳೆಯದು: ಎನ್.ಮಹೇಶ್

ಕಾರವಾರ: ಕಾಂಗ್ರೆಸ್ ತಾನೇ ದೊಡ್ಡಣ್ಣ ಎನ್ನುವ ಅಹಂನಿಂದ ಕೆಳಗಿಳಿದರೆ ಮಾತ್ರ ನಮ್ಮಂಥವರು ಕೈಜೋಡಿಸಿ ಸರಕಾರ ಸಾಧ್ಯವಿದೆ ಎಂದು ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಛತ್ತೀಸ್‌ಗಡದಲ್ಲಿ…

Read More »

ಪಿತೃಪಕ್ಷ ಮುಗಿದ ಬಳಿಕ ಬಿಜೆಪಿ ಸರಕಾರ ರಚನೆಗೆ ಮುಹೂರ್ತ ಫಿಕ್ಸ್ ….!

ಬಾಗಲಕೋಟೆ: ಅಧಿಕಾರ ಹಿಡಿಯುವ ಪ್ರಯತ್ನ ಮುಂದುವರಿದಿದೆ. ಸೂಕ್ತ ಸಂದರ್ಭದಲ್ಲಿ ಎಲ್ಲವನ್ನೂ ಹೇಳಲಾಗುವುದು. ಈಗ ತಾತ್ಕಾಲಿಕವಾಗಿ ಬಳಿಕ ಸರಕಾರ ರಚನೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಪಿತೃಪಕ್ಷ ಮುಗಿದ ಬಳಿಕ ಮುಹೂರ್ತ ಫಿಕ್ಸ್…

Read More »

ಮೋದಿ ದೇಶವನ್ನು ಅಂಬಾನಿ, ಅದಾನಿಗೆ ಮಾರಾಟ ಮಾಡುತ್ತಿದ್ದಾರೆ….!

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ಯಮಿಗಳಾದ ಅಂಬಾನಿ ಹಾಗೂ ಅದಾನಿಯವರಿಗೆ ಮಾರಾಟ ಮಾಡುತ್ತಿದ್ದು, ಜನ ವಿರೋಧಿ ಸರಕಾರ ಇದಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ…

Read More »
Language
Close