About Us Advertise with us Be a Reporter E-Paper

ಅಂಕಣಗಳು

ಜವಾಬ್ದಾರಿಯುತ ಸ್ಥಾನದಲ್ಲಿ ಅಸಹಾಯಕತೆ ಛಾಯೆ ಏಕೆ?

ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಒಂದಲ್ಲ ಒಂದು ರೀತಿಯ ಗೊಂದಲ ಸೃಷ್ಠಿಯಾಗುತ್ತಲೇ ಇದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಳ್ಳಿನ ಮೇಲೆ ಮಲಗಿದ ವಿಷಕಂಠನಂತಾಗಿದೆ ನನ್ನ ಪರಿಸ್ಥಿತಿ ಎಂದು ಕಣ್ಣೀರಿಟ್ಟಿದ್ದಾರೆ.…

Read More »

ಭಾರತೀಯ ವೈದ್ಯರ ಪರಿಸ್ಥಿತಿ ಅತ್ತ ದರಿ – ಇತ್ತ ಪುಲಿ!

ಆಧುನಿಕ ವೈದ್ಯ ಪದ್ಧತಿಯ (ಜನರು ತಪ್ಪಾಗಿ ಅಲೋಪತಿ ಎಂದು ಕರೆಯುವ) ವೈದ್ಯರ  ಕಳೆದೊಂದು ದಶಕದಲ್ಲಿ ವ್ಯವಸ್ಥಿತ ಮಿಥ್ಯಾರೋಪಗಳು ಬಲವಾಗಿ ಜರುಗುತ್ತಿವೆ. ಈ ಆರೋಪಗಳ ಪ್ರಸರಣದಲ್ಲಿ ಬಹಳಷ್ಟು ಬಾರಿ…

Read More »

ಸ್ವದೇಶದಲ್ಲಿ ಬ್ರಹ್ಮಚಾರಿ, ವಿದೇಶದಲ್ಲಿ ಸಂಸಾರಿ !

ಯಾರೀ ಪುಣ್ಯಾತ್ಮ? ಸ್ವದೇಶದಲ್ಲಿ ಬ್ರಹ್ಮಚಾರಿ ಅಂದರೆ ಅವಿವಾಹಿತನಾಗಿದ್ದು, ವಿದೇಶದಲ್ಲಿ ಸಂಸಾರಿಯಾಗಿರುವ ಪುಣ್ಯಾತ್ಮ ಯಾರೆಂದು ಕುತೂಹಲವೇ? ಆತ ಮತ್ತಾರೂ ಅಲ್ಲ! ಆತ ನಾವೆಲ್ಲ ಆಜನ್ಮ ಬ್ರಹ್ಮಚಾರಿ ಎಂದುಕೊಂಡಿರುವ ನಮ್ಮ…

Read More »

ಸಾಹಿತ್ಯದಿಂದ ರಾಜಕೀಯಕ್ಕೆ ಬಂದ ‘ನರೆಟಿವ್’

ರಾಷ್ಟ್ರರಾಜಕಾರಣವನ್ನು ಚರ್ಚಿಸುವ ಇಂಗ್ಲಿಷ್ ಸುದ್ದಿ ವಾಹಿನಿಗಳಲ್ಲಿ  ಕೇಳಿಬರುವ ಪದ ‘ನರೆಟಿವ್’. ಸಾಹಿತ್ಯ ಮೂಲದ ಇದು ಹೇಗೆ ರಾಜಕೀಯ ರಂಗ ಪ್ರವೇಶಿಸಿತು ಎಂಬುದರ ಹೆಜ್ಜೆ ಗುರುತು ಪತ್ತೆಹಚ್ಚುವುದು ಕುತೂಹಲಕಾರಿ.…

Read More »

ಸಂಕಷ್ಟ ಪರಿಹರಿಸಿ

ಎಲ್ಲೆಡೆ ಸುರಿಯುತ್ತಿರುವ ಮಳೆಯಿಂದಾಗಿ ಈ ವರ್ಷ ಇಡೀ ರಾಜ್ಯದ ಜನತೆ ಸಂತಸಪಡುವಂತಾಗಿದೆ. ಮಳೆಯನ್ನೇ ಕಾಣದಿದ್ದಂತಹ ಬಯಲು ಸೀಮೆಯಲ್ಲೂ ಉತ್ತಮ ವರುಣಾಗಮನವಾಗಿರುವುದು ಆಶಾದಾಯಕ ಬೆಳವಣಿಗೆ. ಉತ್ತಮ ಫಸಲು ಬಂದು…

Read More »

ಕೇಳಿ ಪಡೆವ ಪ್ರಶಸ್ತಿಗಳು ಪ್ರಶಂಸನೀಯವೇ?

ಜುಲೈ ಒಂದನೇ ತಾರೀಕು ಡಾ. ಬಿ‘ನ್ ಚಂದ್ರ ರಾಯ್‌ರವರ ಜನುಮ ದಿನ. ಸ್ವಾತಂತ್ಯ್ರ ಹೋರಾಟ  ಸಂಗ್ರಾಮದಲ್ಲಿ ಸಕ್ರಿಯರಾಗಿದ್ದ ಇವರು, ಸ್ವಾತಂತ್ರದ ನಂತರ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದರು.…

Read More »

ಬಡತನದ ಬೆಂಕಿಯಲ್ಲಿ ಬೆಂದು ಚಿನ್ನವಾದ ಹಿಮಾ!

ಅಸ್ಸಾಂನ ಹದಿನೆಂಟರ ಹುಡುಗಿ ಹಿಮಾ ದಾಸ್ ಅಥ್ಲೆಟಿಕ್‌ಸ್ನಲ್ಲಿ  ಚಿನ್ನದ ಪದಕ ಪಡೆದು, ವಿಶ್ವ ಮಟ್ಟದಲ್ಲಿ ‘ಾರತಕ್ಕೆ ಹಿರಿಮೆ ತಂದುಕೊಟ್ಟಿದ್ದಾರೆ. ಅವರ ಈ ಸಾ‘ನೆ ಸಾಮಾಜಿಕ ಜಾಲತಾಣಗಳಲ್ಲೆಲ್ಲ ‘ಾರೀ…

Read More »

ಕಾಶ್ಮೀರ: ಅವಸರ ಸಲ್ಲ

ಜಮ್ಮು ಕಾಶ್ಮೀರ ರಾಜಕಾರಣದಲ್ಲಿ ಮತ್ತೊಂದು ಹೊರಳುವಿಕೆ ಕಾಣುತ್ತಿದೆ. ಕಳೆದ ತಿಂಗಳಷ್ಟೇ ದೋಸ್ತಿ ಸರಕಾರದಿಂದ ಬಿಜೆಪಿ ಹೊರನಡೆದ ಕಾರಣ ರಾಷ್ಟ್ರಪತಿ ಜಾರಿದ್ದ ಕಾಶ್ಮೀರದಲ್ಲಿ ಮತ್ತೆ ಸರಕಾರ ಸ್ಥಾಪನೆಯ ಗುಸುಗುಸು…

Read More »

ಕಚ್ಚಿಸಿಕೊಂಡವರು ಸಾಯುತ್ತಾರೆ ! ಕಚ್ಚಿದವರೂ ಸಾಯುತ್ತಾರೆ !

ಇದೆಂತಹ ವಿಚಿತ್ರ! ಕಚ್ಚಿಸಿಕೊಂಡವರು ಸಾಯುವುದು ಸಹಜ, ಆದರೆ ಕಚ್ಚಿದರೂ ಸಾಯುತ್ತಾರೆ ಎಂದರೆ ಅಸಹಜ ಎನ್ನುತ್ತೀರಾದರೆ, ಇಲ್ಲಿರುವ ಈಸೋರ ಕತೆಯನ್ನು ಓದಬೇಕು. ಬಹಳ ಹಿಂದೆ ಪರ್ವತ ಪ್ರದೇಶವೊಂದರಲ್ಲಿ ರಾಣಿ…

Read More »

ಶಕ್ತಿ ಕೇಂದ್ರಗಳ ಹೆಚ್ಚಳ; ಕುಮಾರಸ್ವಾಮಿ ಗಳಗಳ!

ಸರಕಾರದಲ್ಲಿ ಒಂದು ಶಕ್ತಿ ಕೇಂದ್ರ ಇದ್ದಾಗಲೇ ಆಡಳಿತ ಯಂತ್ರ ಸುಗಮವಾಗಿ ಸಾಗುವುದು ಕಷ್ಟ. ಏಕೆಂದರೆ ಅಲ್ಲಿ ಪ್ರತಿಪಕ್ಷ ಪರ್ಯಾಯ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ಸಮರ್ಥ ಪ್ರತಿಪಕ್ಷ ನಾಯಕನನ್ನು…

Read More »
Language
Close