About Us Advertise with us Be a Reporter E-Paper

ದೇಶ

ಶೋಭಾ ಕರಂದ್ಲಾಜೆ ಖಾತೆಯಿಂದ 20 ಲಕ್ಷ ರು. ಕನ್ನ ಹಾಕಿದ ಹ್ಯಾಕರ್‌ಗಳು

ದೆಹಲಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರ ಎಸ್‌ಬಿಐ ಖಾತೆಗೆ ಕನ್ನ ಹಾಕಿರುವ ದುಷ್ಕರ್ಮಿಗಳು 20 ಲಕ್ಷ ರುಪಾಯಿ ದೋಚಿರುವ ಪ್ರಕರಣ ತಡವಾಗಿ…

Read More »

“ಬೂತ್‌ ಕಾರ್ಯಕರ್ತ ಪಕ್ಷಾಧ್ಯಕ್ಷನಾಗುವ, ಚಾಯ್‌ವಾಲಾ ಪ್ರಧಾನಿಯಾಗುವ ಅವಕಾಶ ಇರುವುದು ಬಿಜೆಪಿಯಲ್ಲೇ”: ಅಮಿತ್‌ ಶಾ

ಗಾಂಧಿ ಕುಟುಂಬವನ್ನು ಗುರಿಯಾಗಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ಪಕ್ಷದಲ್ಲಿ ಪ್ರಧಾನ ಮಂತ್ರಿ ಸ್ಥಾನಮಾನವನ್ನು “ಹುಟ್ಟಿನ ಆಧಾರದ” ಮೇಲೆ ಮೀಸಲಿಡಲಾಗುತ್ತದೆ, ಅದೇ ಪಕ್ಷದ ಯಾವುದೇ…

Read More »

ಖಾಲಿಸ್ತಾನ ಭಯೋತ್ಪಾದನಗೆ ಮರುಜೀವ ನೀಡಲು ಯತ್ನ: ಸರಕಾರ

ಪಂಜಾಬ್‌ನಲ್ಲಿ ಭಯೋತ್ಪಾದನೆ ಸಂಬಂಧ ಏಳು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(NIA), ರಾಜ್ಯದಲ್ಲಿ ಖಾಲಿಸ್ತಾನ ಸಂಬಂಧಿ ಭಯೋತ್ಪಾದನೆಗೆ ಮುಂದಡಿ ಇಡುತ್ತಿವೆ ಎಂದು ತಿಳಿಸಿದೆ. ಈ ಕುರಿತು ಸಂಸತ್ತಿನಲ್ಲಿ…

Read More »

ನ್ಯಾಯಾಂಗ ನಿಂದನೆ: ನಿರ್ದೇಶಕ ನಾಗೇಶ್ವರ ರಾವ್‌ಗೆ ಕಲಾಪ ಮುಗಿಯುವವರೆಗೂ ಕೋರ್ಟ್‌‌ನ ಮೂಲೆಯಲ್ಲಿ ಕೂತಿರಿ ಎಂದ ಸುಪ್ರೀಂ

ದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಿಬಿಐನ ಮಾಜಿ ಹಂಗಾಮಿ ನಿರ್ದೇಶಕ ನಾಗೇಶ್ವರ ರಾವ್​ ಮತ್ತು ಸಿಬಿಐನ ಕಾನೂನು ಸಲಹೆಗಾರರಿಗೆ ಸುಪ್ರೀಂಕೋರ್ಟ್​ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದಲ್ಲದೇ, ಕಲಾಪ…

Read More »

ಅಗಸ್ಟಾ ವೆಸ್ಟ್‌‌ಲ್ಯಾಂಡ್: ಸಕ್ಸೇನಾ ನ್ಯಾಯಾಂಗ ವಶಕ್ಕೆ

ದೆಹಲಿ: ಅಗಸ್ಟಾ ವೆಸ್ಟ್‌‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಆರೋಪಿ ರಾಜೀವ್ ಸಕ್ಸೇನಾರನ್ನು ಫೆ.18ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿ ದೆಹಲಿ ಪಾಟಿಯಾಲ ಹೌಸ್ ಕೋರ್ಟ್ ಮಂಗಳವಾರ ಆದೇಶ…

Read More »

ರಾಹುಲ್ ಗಾಂಧಿ ವಿಮಾನ ಪೂರೈಕೆದಾರ ಸಂಸ್ಥೆಗಳ ಲಾಬಿದಾರ: ರವಿಶಂಕರ್‌ ಪ್ರಸಾದ್

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ದೊಡ್ಡ ಮಟ್ಟದಲ್ಲಿ ವಾಗ್ದಳಿ ನಡೆಸಿರುವ ಬಿಜೆಪಿ, ಆತನನ್ನು ಪ್ರತಿಷ್ಠಿತ ಯುದ್ಧವಿಮಾನ ಪೂರೈಕೆ ಸಂಸ್ಥೆಗಳ ಲಾಬಿದಾರ ಎಂದಿದೆ. ಪ್ರಧಾನ ಮಂತ್ರಿ ನರೇಂದ್ರ…

Read More »

ಮೀನುಗಾರರ ಮೇಲೆ ಶ್ರೀಲಂಕಾ ಹಲ್ಲೆ

ರಾಮೇಶ್ವರಂ: ಕಚ್ಚತೀವೀ ಸಮೀಪ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ ಸುಮಾರು 3 ಸಾವಿರ ಮೀನುಗಾರರನ್ನು ಶ್ರೀಲಂಕಾ ನೌಕಾ ಪಡೆ ಹಿಮ್ಮೆಟ್ಟಿಸಿ, ಮೀನು ಹಿಡಿಯುವ ಬಲೆಗಳನ್ನು ನಾಶಗೊಳಿಸಿದೆ ಎಂದು…

Read More »

ಆಯುರ್ವೇದ ವಿವಿಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ

ಆಯುರ್ವೇದ  ಶಿಕ್ಷಣ ಸಂಬಂಧ ದೇಶದ ಮೊದಲ ವಿವಿಯಾದ ಶ್ರೀಕೃಷ್ಣ ಆಯುರ್ವೇದ ವಿವಿ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಆಯುರ್ವೇದ ಚಿಕಿತ್ಸೆ, ಶಿಕ್ಷಣ ಹಾಗು…

Read More »

“ಭಾರತ ರತ್ನ” ಪಡೆಯಲು ಹಜಾರಿಕಾ ಕುಟುಂಬ ನಿರಾಕರಣೆ

ಗುವಾಹಟಿ: ಮರಣೋತ್ತರವಾಗಿ ಗಾಯಕ ಭೂಪೇನ್​ ಹಜಾರಿಕಾ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ತೆಗೆದುಕೊಳ್ಳಲು ಹಜಾರಿಕಾ ಕುಟುಂಬ ನಿರಾಕರಿಸಿದೆ. ನಾಗರಿಕ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಭೂಪೇನ್ ಹಜಾರಿಕಾ…

Read More »

ಬಡವರನ್ನು ಲೂಟಿ ಮಾಡಿದವರೆಲ್ಲಾ ಪ್ರಧಾನಿಯನ್ನು ಗುರಿಯಾಗಿಸುತ್ತಿದ್ದಾರೆ: ಇರಾನಿ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, “ಬಡವರನ್ನು ಲೂಟಿ ಮಾಡಿದವರೆಲ್ಲ ಪ್ರಧಾನ ಮಂತ್ರಿಯನ್ನು ಟೀಕೆ ಮಾಡುತ್ತಿದ್ದಾರೆ” ಎಂದು…

Read More »
Language
Close