About Us Advertise with us Be a Reporter E-Paper

ದೇಶ

ಸಚಿವಾಲಯಕ್ಕೆ ಚಿರತೆ ಎಂಟ್ರಿ; ಹಿಡಿಯಲು ಮುಂದಾದ ಅರಣ್ಯ ಇಲಾಖೆ (ವಿಡಿಯೊ)

ಅಹಮದಾಬಾದ್: ಸೋಮವಾರ ಮುಂಜಾನೆ ಚಿತರೆಯೊಂದು ಗುಜರಾತಿನ ಉನ್ನತ-ಭದ್ರತಾ ಹೊಂದಿರುವ ಸಚಿವಾಲಯ ಆವರಣ ಪ್ರವೇಶಿಸಿತ್ತು. ಇದು ಅಲ್ಲಿನ ಸಿಬ್ಬಂದಿಗಳ ಆತಂಕಕ್ಕೆ ಕಾರಣವಾಗಿದ್ದು ಸಧ್ಯ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ…

Read More »

ರಾವಣ, ದುರ್ಯೋಧನ ಎಂದು ಯಾರೂ ತಮ್ಮ ಮಕ್ಕಳಿಗೆ ಹೆಸರಿಡುವುದಿಲ್ಲ: ಯೋಗಿ

ಹರಿದ್ವಾರ: ಅಲಹಾಬಾದ್‌ಅನ್ನು ಪ್ರಯಾಗ್‌ರಾಜ್‌ ಎಂದು ಅಸಲೀ ಹೆಸರಿಗೆ ಮರುನಾಮಕರಣ ಮಾಡಿದ ತಮ್ಮ ನಿರ್ಧಾರವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಮರ್ಥಿಸಿಕೊಂಡಿದ್ದಾರೆ. ಭಾರತದಲ್ಲಿ ಹೆಸರುಗಳಿಗೆ ದೊಡ್ಡ ಮಹತ್ವವಿದ್ದು, ಶ್ರೀಮಂತ…

Read More »

ನಿರ್ಬಂಧದ ಲಾಭ ಪಡೆಯಲು ಸಜ್ಜಾಗುತ್ತಿರುವ ಮೋದಿ ಸರಕಾರ, ರಫ್ತು ಹೆಚ್ಚಿಸಿ, ರುಪಾಯಿಗೆ ಸ್ಥಿರತೆ ತರಲು ಚಿಂತನೆ

ದೆಹಲಿ: ಇರಾನ್‌ ಮೇಲಿನ ಅಮೆರಿಕ ನಿರ್ಬಂಧ ಹಾಗು ಅದರಿಂದ ತನಗೆ ಸಿಕ್ಕ ವಿನಾಯಿತಿಯ ಅದ್ಧೂರಿ ಲಾಭ ಪಡೆಯಲು ಭಾರತ ಸರಕಾರ ಉತ್ಸಾಹಿತವಾಗಿದೆ. ಇತ್ತೀಚಿನ ದಿನಗಳಲ್ಲಿ ಮೋದಿ ಸರಕಾರಕ್ಕೆ ದೊಡ್ಡ…

Read More »

ಪುರುಷರನ್ನು ಆಕರ್ಷಿಸಿಬಿಡುವ ಸಾಧ್ಯತೆ: ಮುಸ್ಲಿಂ ಮಹಿಳೆಯರಿಗೆ ಲಿಪ್‌ಸ್ಟಿಕ್‌, ಉಗುರು ಬಣ್ಣ ನಿಷೇಧಿಸಿ ಫತ್ವಾ

ಲಖನೌ: ಉಗುರುಗಳನ್ನು ಕತ್ತರಿಸುವುದು ಹಾಗು ಬಣ್ಣ ಹಾಕುವುದನ್ನು ಮುಸ್ಲಿಂ ಮಹಿಳೆಯರು ಮಾಡಬಾರದೆಂದು ಇಸ್ಲಾಮಿಕ್‌ ಕೇಂದ್ರವಾದ ದಾರುಲ್‌ ಉಲೂಮ್‌ ದಿಯೋಬಂದ್‌ ಫತ್ವಾ ಜಾರಿಗೊಳಿಸಿದೆ. ಈ ಕೆಲಸಗಳು ಇಸ್ಲಾಮಿಗೆ ವಿರುದ್ಧವಾಗಿವೆ ಎಂದು…

Read More »

RBI ಸರಕಾರದ ಚಟುವಟಿಕೆಗಳ ಭಾಗವಷ್ಟೇ ಎಂದಿದ್ದ ನೆಹರೂ!

ದೆಹಲಿ: ರಿಸರ್ವ್‌ ಬ್ಯಾಂಕ್‌ ಹಾಗು ಕೇಂದ್ರ ಸರಕಾರದ ನಡುವಿನ ಭಿನ್ನಭಿಪ್ರಾಯದ ವಿಚಾರವಾಗಿ ನರೇಂದ್ರ ಮೋದಿ ಸರಕಾರದ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಪ್ರತಿವಾದ ಮಾಡಲು ಬಿಜೆಪಿಗೆ…

Read More »

ಶಬರಿಮಲೆಯಲ್ಲಿಂದು ವಿಶೇಷ ಪೂಜೆ, ಭಕ್ತರ ‘ನಿಯಂತ್ರಣಕ್ಕೆ’ 2000 ಪೊಲೀಸ್‌ ಸಿಬ್ಬಂದಿ!

ತಿರುವನಂತಪುರಂ: 10-50ರ ವಯೋಮಾನದ ಮಹಿಳೆಯರ ಪ್ರವೇಶದ ಮೇಲಿದ್ದ ನಿಷೇಧವ ತೆರವುಗೊಳಿಸುವ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಎರಡನೇ ಬಾರಿಗೆ ಶಬರಿಮಲೆ ಅಯ್ಯಪ್ಪನ ಸನ್ನಿಧಾನ ಭಕ್ತಗಣಕ್ಕೆ ತೆರೆದುಕೊಳ್ಳುತ್ತಿದೆ. ಇಂದು ಸಂಜೆ 5ಗಂಟೆಗೆ…

Read More »

ಪಾಕ್‌ ರಾಯಭಾರಿ ಕಚೇರಿಗಳೋ? ಭಾರತ ವಿರೋಧಿ ಕೇಂದ್ರಗಳೋ?

ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ತರಬೇತಿ ನೀಡಲು ಲಷ್ಕರ ಏ ತೊಯ್ಬಾ ತನ್ನ ನೂತನ ಶಾಖೆಯೊಂದನ್ನು ನೇಪಾಳದಲ್ಲಿ ತೆರೆದಿದೆ ಎಂದು ಗುಪ್ತಚರ ಇಲಾಖೆಗಳ ಮಾಹಿತಿಯಿಂದ ತಿಳಿದುಬಂದಿದೆ. ಕಾಠ್ಮಂಡುನಲ್ಲಿರುವ…

Read More »

ಮೋದಿ ಬಿಳಿ ಕುದುರೆ ಮೇಲೆ ಕುಳಿತ ಹೀರೋ: ಶಶಿ ತರೂರ್

ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಅವರನ್ನು “ಶಿವಲಿಂಗದ ಮೇಲೆ ಕುಳಿತ ಚೇಳು ಎಂದು ಟೀಕಿಸಿದ್ದ ಕಾಂಗ್ರೆೆಸ್ ನಾಯಕ ಹಾಗೂ ಸಂಸದ ಶಶಿ ತರೂರ್ ಇದೀಗ ಮೋದಿ ಅವರನ್ನು…

Read More »

ಶ್ರೀರಾಮನಿಗೆ ದೀಪ ಹಚ್ಚಿ, ’ಕೆಲಸ’ ಇನ್ನೇನು ಆರಂಭವಾಗಲಿದೆ: ಯೋಗಿ

ಬಿಕನೇರ್‌(ರಾಜಸ್ಥಾನ): ರಾಮ ಮಂದಿರ ನಿರ್ಮಾಣ ಕುರಿತಂತೆ ಪರೋಕ್ಷ ಉಲ್ಲೇಖ ಮಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, “ಈ ಬಾರಿ ಶ್ರೀರಾಮ ಚಂದ್ರರಿಗಾಗಿ ಹಬ್ಬದಂದು ದೀಪ ಹಚ್ಚಿರಿ, ಅಲ್ಲಿ…

Read More »

ಮಂದಿರ ನಿರ್ಮಾಣ ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲ: ಮೌರ್ಯ

ಲಖಿಂಪುರ ಖೇರಿ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವನ್ನು ಯಾವದೇ ಶಕ್ತಿಯಿಂದ ತೆಡೆಯಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ತಿಳಿಸಿದ್ದಾರೆ. “ರಾಮ…

Read More »
Language
Close