About Us Advertise with us Be a Reporter E-Paper

ದೇಶ

16.60 ಲಕ್ಷ ರೂ. ಹರಾಜಾಯ್ತು ಬಾಲಾಪುರ್ ಗಣೇಶನ ಲಡ್ಡು ಪ್ರಸಾದ..!

ಹೈದರಾಬಾದ್: ಇಲ್ಲಿನ ಪ್ರಖ್ಯಾತ ಬಾಲಾಪುರ್ ಗಣೇಶನ ಲಡ್ಡು ಪ್ರಸಾದ 16.60 ಲಕ್ಷ ರೂ. ಹರಾಜಾಗುವ ಮೂಲಕ ಹೊಸ ಇತಿಹಾಸ ಬರೆದಿದೆ. ಗಣೇಶ ಚತುರ್ಥಿ ಅಂಗವಾಗಿ ಮೂರ್ತಿ ವಿಸರ್ಜನೆಗೂ…

Read More »

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ನದಿ ನೀರಿನಲ್ಲಿ ಕೊಚ್ಚಿ ಹೋಯ್ತು ಬಸ್ (ವಿಡಿಯೊ)

ಶಿಮ್ಲಾ: ಕೇರಳ, ಈಶಾನ್ಯ ಭಾರತ ಆಯ್ತು ಇದೀಗ ಹಿಮಾಚಲ ಪ್ರದೇಶದಲ್ಲಿ ವರುಣರಾಯ ರೌದ್ರಾವತಾರ ತೋರುತ್ತಿದ್ದಾನೆ. ಭಾರಿ ಮಳೆಗೆ ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣ ಮನಾಲಿ ಅಕ್ಷರಶಃ ತತ್ತರಿಸಿ…

Read More »

ಪತಿ ಸುಂದರವಾಗಿಲ್ಲ ಎಂದು ನಾಲಗೆಯನ್ನೇ ಕಚ್ಚಿದ ಗರ್ಭಿಣಿ ಪತ್ನಿ

ದೆಹಲಿ: ಪತಿ ಚೆನ್ನಾಗಿಲ್ಲವೆಂದು ಜಗಳವಾಡಿ ಗಂಡನ ನಾಲಿಗೆಯನ್ನೇ ಪತ್ನಿ ಕಚ್ಚಿ ಗಾಯಗೊಳಿಸಿರುವ ವಿಲಕ್ಷಣ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ರಣಹೋಲಾದಲ್ಲಿ ನಡೆದಿದೆ. ಪತಿ ಕರಣ್ ಸಿಂಗ್ ಹಾಗೂ ಆತನ…

Read More »

ರಫೇಲ್ ಒಪ್ಪಂದ ರದ್ದುಪಡಿಸುವ ಪ್ರಶ್ನೆಯೇ ಇಲ್ಲ: ಅರುಣ್ ಜೇಟ್ಲಿ

ದೆಹಲಿ: ರಫೇಲ್‌ ಒಪ್ಪಂದ ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಅತ್ಯಾಧುನಿಕ 36 ರಫೇಲ್‌ ಯುದ್ಧ…

Read More »

ಭದ್ರತಾ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಉಗ್ರರು ಫಿನಿಶ್

ಕುಪ್ವಾರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಕುಪ್ವಾರ ಸೆಕ್ಟರ್ ನಲ್ಲಿ ಉಗ್ರರ ಒಳನುಸುಳುವಿಕೆಯನ್ನು ವಿಫಲಗೊಳಿಸಿರುವ ಭದ್ರತಾಪಡೆ ಭಾನುವಾರ ಇಬ್ಬರು ಹೊಡೆದುರುಳಿಸಲಾಗಿದೆ. ಪುಲ್ವಾಮಾ ಜಿಲ್ಲೆಯ ಮಿರ್ ಮೊಹಲ್ಲಾ ಏರ್ ಪಾಲ್…

Read More »

ಗೋವಾ ಸಿಎಂ ಆಗಿ ಪರಿಕ್ಕರ್ ಮುಂದುವರಿಕೆ: ಅಮಿತ್ ಶಾ

ದೆಹಲಿ: ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್ ಅವರೇ ಮುಂದುವರಿಯಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭಾನುವಾರ ಸ್ಪಷ್ಟಪಡಿಸಿದ್ದಾರೆ. ಗೋವಾದಿಂದ ಆಗಮಿಸಿದ್ದ ಪಕ್ಷದ ಪ್ರಮುಖರ ಜತೆ ಚರ್ಚೆ…

Read More »

ರಾಮ ಮಂದಿರ ನಿರ್ಮಾಣಕ್ಕೆ ಒಮ್ಮತ ಮೂಡಿಸಲು ಬಿಜೆಪಿ ಯತ್ನ: ಪಾಂಡೆ.

ಲಖನೌ: ಹಲವು ವರ್ಷಗಳಿಂದ ವಾದ-ವಿವಾದ ಸುಳಿಯಲ್ಲಿರುವ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಒಮ್ಮತ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ಘಟಕದ ಅಧ್ಯಕ್ಷ ಮಹೇಂದ್ರನಾಥ ಪಾಂಡೆ…

Read More »

ಎಟಿಎಂನಿಂದ 18 ಲಕ್ಷ ರು. ದರೋಡೆ: ಆರೋಪಿ ಅಂದರ್‌

ಮೀರತ್: ಕಳೆದ ಮಾರ್ಚ್‌ನಲ್ಲಿ ನಡೆದ ಎಟಿಎಂ ಹಗರನದಲ್ಲಿ ಸುಮಾರು 18 ಲಕ್ಷ ರು. ದರೋಡೆ ಮಾಡಿದ ಆರೋಪಿ ಚೇತನ್ ಕುಮಾರ್ ಅನ್ನು ಶಾಮ್ಲಿ ಠಾಣೆ ಪೊಲೀಸರು ಬಂಧಿಸಿದ್ದಾರೆ.…

Read More »

ಸಾಮೂಹಿಕ ಅತ್ಯಾಚಾರ ಪ್ರಕರಣ: ಯೋಧ ಸೇರಿ ಇಬ್ಬರ ಬಂಧನ

ಚಂಡೀಗಢ: ಸಿಬಿಎಸ್‌ಸಿ ಟಾಪರ್ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧ ಸೇರಿ ಇಬ್ಬರು ಪ್ರಮುಖ ಆರೋಪಿಗಳನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ. ಯೋಧ ಮನೀಷ್…

Read More »

ಹುಟ್ಟುಹಬ್ಬಕ್ಕೆ ಸಂಸತ್ ಭವನ ಮಾದರಿಯ ಕೇಕ್: ಬಿಜೆಪಿ ಸಂಸದ..

ದೆಹಲಿ: ಲೋಕಸಭೆ ಬಿಜೆಪಿ ಸಂಸದ, ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಶಂಕರ್ ಕಟಾರಿಯಾ ಅವರು ತಮ್ಮ ಹಟ್ಟುಹಬ್ಬಕ್ಕೆ ಸಂಸತ್ ಭವನದ ಮಾದರಿಯ ಕೇಕ್ ಕತ್ತರಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.…

Read More »
Language
Close