About Us Advertise with us Be a Reporter E-Paper

ರಾಜ್ಯ

ಕಾಲುವೆ ಒಡೆದು ಬತ್ತ ಬೆಳೆ ನಾಶ

ದೇವದುರ್ಗ: ರಾಯಚೂರು ಜಿಲ್ಲೆೆಯ ದೇವದುರ್ಗ ತಾಲೂಕಿನ ಆಲ್ದರ್ತಿ ಗ್ರಾಮದ ಪಕ್ಕದಲ್ಲಿ ಹಾದು ಹೋಗಿರುವ ನಾರಾಯಣಪೂರು ಬಲದಂಡೆ ಕಾಲುವೆಯ 17ನೇ ವಿತರಣಾ ನಾಲೆ ಒಡೆದು ಜಮೀನುಗಳಿಗೆ ನೀರು ನುಗ್ಗಿದ…

Read More »

ಸಿಎಂ ಕುಮಾರಸ್ವಾಮಿ ಕೈ ಸೇರಿದ ಇಸ್ರೇಲ್ ಮಾದರಿ ಕೃಷಿ ಸಮಿತಿ ವರದಿ

ಬೆಳಗಾವಿ: ಇಸ್ರೇಲ್ ಮಾದರಿ ಕೃಷಿ ಕುರಿತು ರಚಿಸಲಾದ ಉನ್ನತ ಮಟ್ಟದ ಅಧ್ಯಯನ ಸಮಿತಿ ತನ್ನ ವರದಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸುವರ್ಣಸೌಧದಲ್ಲಿ ಸಲ್ಲಿಸಿತು. ತೋಟಗಾರಿಕಾ ಸಚಿವ ಎಂ.ಸಿ.…

Read More »

ರೈತರ ಸಾಲಮನ್ನಾ ಕುರಿತು ಸದನದಲ್ಲಿಯೇ ಉತ್ತರ ಕೊಡುತ್ತೇನೆ: ಸಿಎಂ

ಬೆಳಗಾವಿ: ರೈತರ ಸಾಲಮನ್ನಾ ಬಗ್ಗೆೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ನೀಡುವ ಪ್ರಮಾಣ ಪತ್ರದ ಅಗತ್ಯ ನನಗೆ ಇಲ್ಲ. ಅವರು ಬೇಕಿದ್ದರೆ ಪ್ರತಿಭಟನೆ ಮಾಡಲಿ. ನಾನು ಋಣಮುಕ್ತ…

Read More »

ಬರಗಾಲ ನಿರ್ವಹಣೆಯಲ್ಲಿ ಸರಕಾರ ಎಡವಿದೆ: ಕೆ.ಎಸ್.ಈಶ್ವರಪ್ಪ

ಬೆಳಗಾವಿ: ಸರಕಾರಕ್ಕೆ ಗಂಭೀರತೆ ಇಲ್ಲ. ಕಾಟಾಚಾರಕ್ಕೆ ಅಧಿವೇಶನ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದು ಅದನ್ನು ನಿರ್ವಹಣೆ ಮಾಡುವಲ್ಲಿ ಸರಕಾರ ಎಡವಿದೆ ಎಂದು ಪ್ರತಿಪಕ್ಷ ಮುಖಂಡ ಕೆ.ಎಸ್.ಈಶ್ವರಪ್ಪ ಟೀಕಿಸಿದರು.…

Read More »

ವಿವಾದಾತ್ಮಕ ಹೇಳಿಕೆ ಕುರಿತು ಕ್ಷಮೆಯಾಚಿಸಿದ ಡಿ.ಕೆ.ಶಿವಕುಮಾರ್

ಬೆಂಗಳೂರು: ಅಲ್ಪಾಸಂಖ್ಯಾತ ಸಮುದಾಯದ ವೈದ್ಯರು ಸಿದ್ಧಗಂಗಾಶ್ರೀಗಳಿಗೆ ಚಿಕಿತ್ಸೆ ನೀಡಿರುವ ಕುರಿತು ಸಚಿವ ಡಿ.ಕೆ.ಶಿವಕುಮಾರ್ ನೀಡಿದ್ದ ವಿವಾದಾತ್ಮಕ ಹೇಳಿಕೆ ಕುರಿತು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯ ಜಾತಿ,…

Read More »

ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಸಾಧ್ಯವಿಲ್ಲ: ಕೇಂದ್ರ ಸರ್ಕಾರ

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಕುರಿತಂತೆ ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವ…

Read More »

ಐಷರಾಮಿ ಹೋಟೆಲ್‌ನಲ್ಲಿ ಆಡಳಿತ ನಡೆಸುವುದಾದರೆ ವಿಧಾನಸೌಧ ಇರುವುದು ಏನಕ್ಕೆ …..?

ಬೆಳಗಾವಿ: ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ಕುಳಿತು ಕಡತ ವಿಲೇವಾರಿ ಮಾಡುತ್ತಿರುವುದು ಎಂದರೆ ಅದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಹಿಂದಿನ ಯಾವ ಸಿಎಂ ಸಹ ಈ ರೀತಿ…

Read More »

ದೇಶದ ಭವಿಷ್ಯ ಯುವಕರ ಕೈಲಿದೆ: ಸಂಸದ ಮುದ್ದಹನುಮೇಗೌಡ

ತುಮಕೂರು: ದೇಶದ ಭವಿಷ್ಯ ಯುವಕರ ಕೈಲಿದೆ. ನಮ್ಮದು ಯಂಗ್ ಇಂಡಿಯಾ, ಭಾರತ ದೇಶವು ಯುವಶಕ್ತಿಯ ಆಧಾರದ ಮೇಲಿದೆ. ಈ ದೇಶದ ಭವಿಷ್ಯ ಯುವಕರಲ್ಲಿದೆ. ಯುವಕರು ಅದನ್ನು ಅರ್ಥ…

Read More »

ಅಧಿವೇಶನಕ್ಕೆ ಅತೃಪ್ತರು ಹಾಜರು: ಸರಕಾರ ನಿರಾಳ

ಬೆಳಗಾವಿ: ಸಚಿವ ಸ್ಥಾನ ಸಿಗದೇ ಅತೃಪ್ತರಾಗಿರುವ ಕಾಂಗ್ರೆಸ್ ಶಾಸಕರು ಅಧಿವೇಶನಕ್ಕೆ ಬರುವುದಿಲ್ಲವೆಂಬ ಆತಂಕ ಕಾಂಗ್ರೆಸ್‌ಗೆ ಇತ್ತು. ಆದರೆ ಹಾಗೆ ಆಗಲಿಲ್ಲ. ಅತೃಪ್ತ ಶಾಸಕರ ಪಟ್ಟಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ…

Read More »

ಬೆಳಗಾವಿಯಲ್ಲಿ ಪ್ರತಿಭಟನೆ: ಜನಸಂದಣಿಯಲ್ಲಿ ಕಳ್ಳರ ಕರಾಮತ್ತು

ಬೆಳಗಾವಿ: ಸರಕಾರದ ವಿರುದ್ಧ ರೈತರು ಮತ್ತು ಬಿಜೆಪಿ ನಾಯಕರು ಹೋರಾಟ ಮಾಡುವುದರಲ್ಲಿ ಮಗ್ನರಾಗಿರುವುದನ್ನ ಉಪಯೋಗಿಸಿಕೊಂಡ ಕಳ್ಳರು ಕೈಚಳಕ ತೋರಿಸಿದ್ದಾರೆ. ಪ್ರತಿಭಟನೆಯಲ್ಲಿ ನಿರತರಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ…

Read More »
Language
Close