About Us Advertise with us Be a Reporter E-Paper

ರಾಜ್ಯ

ಮನೆ ಬಳಿಯೇ ಕಾಡಾನೆ ಹಿಂಡಿನ ದಾಂಧಲೆ: ಜೀವ ಭಯದಲ್ಲಿ ಮನೆ ಮಂದಿ

ಮಡಿಕೇರಿ: ಕಾಡಾನೆ ಹಿಂಡು ಕೊಡಗಿನ ಕೆದಕಲ್ ಗ್ರಾಮ ಸಮೀಪದ ತೋಟದೊಳಕ್ಕೆೆ ನುಗ್ಗಿ ಸಾಕಷ್ಟು ಹಾನಿಯುಂಟು ಮಾಡಿದೆ. ಫಾರೆಸ್ಟ್‌ ಫ್ಲವರ್ ಕಾಫಿ ಎಸ್ಟೇಟ್,ಗೆ ನುಗ್ಗಿ ಧಾಂದಲೆ ನಡೆಸಿರುವ ಕಾಡಾನೆಯಿಂದ…

Read More »

ಅಧಿಕಾರಿಗಳ ದಾಳಿ : ನಿಷೇಧಿತ 85 ಕೆಜಿ ಪ್ಲಾಸ್ಟಿಕ್ ವಶ

ಕೊಪ್ಪಳ: ಕೊಪ್ಪಳ ನಗರಸಭೆ ವತಿಯಿಂದ ನಗರದ ಜೆ.ಪಿ. ಮಾರ್ಕೆಟ್ ಬಳಿಯ ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ನಡೆಸಿ, ಸುಮಾರು 85 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶಕ್ಕೆೆ ಪಡೆದುಕೊಂಡಿದ್ದಾರೆ. ಈಗಾಗಲೆ…

Read More »

26ನೇ ಜಾಗತಿಕ ಸ್ತನ್ಯಪಾನ್ಯ ಸಪ್ತಾಹ ಕಾರ್ಯಕ್ರಮ

ಕೊಪ್ಪಳ: ಇನ್ನರ ವ್ಹೀಲ್‍ ಕ್ಲಬ್ ವತಿಯಿಂದ ಇತ್ತೀಚೆೆಗೆ 26ನೇ ಜಾಗತಿಕ ಸ್ತನ್ಯಪಾನ್ಯ ಸಪ್ತಾಹ ಕಾರ್ಯಕ್ರಮವನ್ನು ನಗರದ ಅಂಬೇಡ್ಕರ್ ಕಾಲೊನಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸ್ತನ್ಯಪಾನ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಮತಾ ಶೆಟ್ಟರ…

Read More »

ಜಾಹೀರಾತು ನೀತಿ: ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಗರಂ

ಬೆಂಗಳೂರು: ಫ್ಲೆಕ್ಸ್ ತೆರವಿಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ವೇಳೆ ಹೈಕೋರ್ಟ್ ಮತ್ತೆ ಗರಂ ಆಗಿದೆ. ಜಾಹೀರಾತು ನೀತಿ ರೂಪಿಸುವ ವಿಚಾರದಲ್ಲಿ ಕಡತ ಸಿದ್ದಪಡಿಸುವಲ್ಲಿ ವಿಳಂಬ ಮಾಡಿರುವ ಹಿರಿಯ…

Read More »

ಉಡುಪಿ ಶ್ರೀಗಳ ವಿರುದ್ಧ ಮಾತನಾಡುವವರು ಮಾನಸಿಕ ರೋಗಿಗಳು…!

ಬೆಳಗಾವಿ: ಕೇವಲ ಬ್ರಾಹ್ಮಣ ಸಮಾಜವನ್ನು ಟಾರ್ಗೆಟ್ ಮಾಡಿ ಧರ್ಮ ರಕ್ಷಕರಾದ ನಾಡಿನ ಹಿರಿಯ ಶ್ರೀಗಳಾದ ಉಡುಪಿ ಶ್ರೀ ಪೇಜಾವರರಿಗೆ ಮಾನಹಾನಿ ಮಾಡಲಾಗುತ್ತಿದೆ ಎಂದು ಸಮಾಜದ ಮುಖಂಡ ಹಾಗೂ ಉದ್ಯಮಿ ಅನಿಲ…

Read More »

ಕರುಣಾನಿಧಿ ಅಂತಿಮ ದರ್ಶನ ಪಡೆದ ಕುಮಾರಸ್ವಾಮಿ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅಂತಿಮ ದರ್ಶನ ಪಡೆಯಲು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ ಅವರು ಚೆನ್ನೈಗೆ ತೆರಳಿದ್ದಾರೆ. ಇದೇ…

Read More »

ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಹೊರತೆಗೆದ ನೌಕಾಪಡೆ

ಕುಮಟಾ: ಸಮುದ್ರ ಪಾಲಾಗಿದ್ದ ಯುವಕನ ಮೃತದೇಹವನ್ನು ಮೂರು ದಿನದ ಬಳಿಕ ನೌಕಾದಳದ ಹೆಲಿಕಾಪ್ಟರ್ ಸಹಾಯದಿಂದ ಹೊರತೆಗೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ವನ್ನಳ್ಳಿ ಕಡಲ ತೀರದಲ್ಲಿ ಆನಂದ್…

Read More »

ಹುಲಿಗಳ ಬೀಡಾಗಿ ಮುಂದುವರೆಯುವ ವಿಶ್ವಾಸದಲ್ಲಿ ಕರ್ನಾಟಕ

ಬೆಂಗಳೂರು: ದೇಶದ ಹುಲಿಗಳ ಸಂತತಿಯಲ್ಲಿ ನಂ1 ರಾಜ್ಯವಾದ ಕರ್ನಾಟಕ ಮುಂದಿನ ಹುಲಿಗಣತಿಯನ್ನು ಕಾತರದಿಂದ ಎದುರುನೋಡುತ್ತಿದೆ. ಕಳೆದ ಬಾರಿ ನಡೆಸಿದ ಹುಲಿ ಗಣತಿಯಲ್ಲಿ, ,ದೇಶದಲ್ಲಿ 2226 ಹುಲಿಗಳಿದ್ದು, 406 ಹುಲಿಗಳನ್ನು…

Read More »

ಸಾಲ ಮನ್ನಾ: ಸರಕಾರದಿಂದ ಬಾರದ ಅಧಿಕೃತ ಆದೇಶ, ರೈತನ ರಕ್ತ ಹೀರಲು ನಿಂತ ಬ್ಯಾಂಕುಗಳು

ಬೆಂಗಳೂರು: ರೈತರ ಉಳೀತಾಯ ಖಾತೆಗಳಲ್ಲಿ ಇರುವ ಹಣವನ್ನು ಬೆಳೆ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳುತ್ತಿರುವ ಬ್ಯಾಂಕುಗಳ ಏಕಪಕ್ಷೀಯ ನಿರ್ಧಾರದ ವಿರುದ್ಧ ರೈತ ಸಮುದಾಯ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇದೇ ವೇಳೆ,…

Read More »

ಬಸ್ ಪಲ್ಟಿ, ಇಬ್ಬರಿಗೆ ಗಾಯ

ಬಾಗಲಕೋಟೆ : ಚಾಲಕನ ನಿಯಂತ್ರಣ ತಪ್ಪಿ ಕೆಎಸ್‍ಆರ್ಟಿಸಿ ಬಸ್ ಪಲ್ಟಿ ಆದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಕಟನಕೇರಿ ಕ್ರಾಸ್‍ನಲ್ಲಿ ನಡೆದಿದೆ. ಚಾಲಕ ಬಸ್ ಚಾಲನೆ…

Read More »
Language
Close