Wednesday, 8th May 2024

ಸಿಂಧೂರಿ – ನಾಗ್ ಸಮರ ಮುಂದುವರಿಕೆ

ಮುಖ್ಯಕಾರ‍್ಯದರ್ಶಿ ಅಂಗಳಕ್ಕೆ ವಿವಾದದ ಚೆಂಡು ಸುತ್ತೂರು ಶ್ರೀಗಳೊಂದಿಗೆ ಶಿಲ್ಪಾನಾಗ್ ಚರ್ಚೆ ಮೈಸೂರು: ಮೈಸೂರು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರ ನಡುವಿನ ವೈಷಮ್ಯ ಶುಕ್ರವಾರ ಮತ್ತಷ್ಟು ತೀವ್ರಗೊಂಡಿದೆ. ಒಂದೆಡೆ ಸುತ್ತೂರು ಶ್ರೀಗಳ ಸಾನ್ನಿಧ್ಯದಲ್ಲಿ, ಮೈಸೂರು ನಾಗರೀಕ ವೇದಿಕೆ ಆಯೋಜಿಸಿದ್ದ ಆಹಾರ ಧಾನ್ಯ ವಿತರಣಾ ಕಾರ‍್ಯಕ್ರಮದಲ್ಲಿ ಮಾತನಾಡಿದ ಶಿಲ್ಪಾನಾಗ್, ಜಿಲ್ಲಾಧಿಕಾರಿಗಳ ಹೆಸರು ಹೇಳದೆ ಒಬ್ಬರ ಅಹಕಾರದಿಂದ ಇಡೀ ವ್ಯವಸ್ಥೆ ಹಾಳಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಮತ್ತೊಂದೆಡೆ ಮಾಧ್ಯಮಗಳ ಬಲವಂತಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಲ್ಲ ವಿಚಾರಗಳನ್ನೂ ಕೂಲಂಕುಷವಾಗಿ ಮುಖ್ಯ […]

ಮುಂದೆ ಓದಿ

ರಾಮಕೃಷ್ಣ ಸೇವಾಶ್ರಮ ವತಿಯಿಂದ ವಿಶ್ವ ಪರಿಸರ ದಿನಾಚಾರಣೆ

ಪಾವಗಡ : ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ ಇಂದು ವಿಶ್ವ ಪರಿಸರ ದಿನಾಚಾರಣೆಯನ್ನು ಪ್ರಗತಿಪರ ರೈತರೊಬ್ಬರ ಜಮೀನಿ ನಲ್ಲಿ ನೂರಾರು ಬೇವಿನ ಮರ, ನೇರಳೆ ಮರ, ಹೊಂಗೆ ಮರಗಳನ್ನು ನೆಡುವಂತಹ ಕಾರ್ಯಕ್ರಮಕ್ಕೆ...

ಮುಂದೆ ಓದಿ

ಮಾನ್ವಿ ವಕೀಲರ ಸಂಘದ ಸದಸ್ಯರಿಗೆ ಕೋವಿಡ್ ಲಸಿಕೆ ಅಳವಡಿಕೆ : ಮಲ್ಲಿಕಾರ್ಜುನ ಪಾಟೀಲ

ಮಾನವಿ : ದೇಶದಲ್ಲಿ ಕೋವಿಡ್19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕ ಆರೋಗ್ಯ ಇಲಾಖೆ ಹಾಗೂ ತಾಲೂಕ ವಕೀಲರ ಸಂಘದ ಸಹಯೋಗದೊಂದಿಗೆ ಮಾನವಿ ವಕೀಲರ ಸಂಘದ ಸದಸ್ಯರಿಗೆ ಕೋವಿಸಿಲ್ಡ್...

ಮುಂದೆ ಓದಿ

ಮದುವೆ ತಯಾರಿಗಿಂತ ಪಾಸಿಟಿವ್‌ ಸೇವೆ ಮುಖ್ಯ

ಕೇರ್ ಸೆಂಟರ್‌ನಲ್ಲಿ ಕೆಲಸದ ನಂತರ ಅರಿಶಿಣ ಶಾಸ್ತ್ರಕ್ಕೆ ಬಂದ ವೈದ್ಯ ವಿಶೇಷ ವರದಿ: ಕೆ.ಎಸ್. ಮಂಜುನಾಥ ರಾವ್ ಕೋಲಾರ ಮದುವೆ ತಯಾರಿಗಿಂತ ಕರೋನಾ ಸೋಂಕಿತರ ಸೇವೆಯೇ ಹೆಚ್ಚು. ಹನಿಮೂನ್‌ಗಿಂತ...

ಮುಂದೆ ಓದಿ

ಅಕ್ರಮ ಮದ್ಯ ವಶ

ವೈ.ಎನ್.ಹೊಸಕೋಟೆ : ಗ್ರಾಮದ ಸಂತೆಮೈದಾನ, ಸಂತೆಊರು ಬಾಗಿಲು, ಬಸ್‌ನಿಲ್ದಾಣ, ಕಾಳಿದಾಸ ನಗರ ಇನ್ನಿತರೆ ಪ್ರದೇಶಗಳಲ್ಲಿರುವ ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ...

ಮುಂದೆ ಓದಿ

ಜುಲೈ ಕೊನೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಗ್ರೇಡ್ ಆಧಾರದಲ್ಲಿ ಪಾಸ್: ಸುರೇಶ್‌ ಕುಮಾರ್‌

ಬೆಂಗಳೂರು: ಪಿಯುಸಿ ಪರೀಕ್ಷೆ ರದ್ದಾದರೂ, ಜುಲೈ ಕೊನೆ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಜೂನ್...

ಮುಂದೆ ಓದಿ

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು: ಸುರೇಶ್‌ ಕುಮಾರ್‌

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ಸಚಿವ ಸುರೇಶ್‌ ಕುಮಾರ್‌ ಶುಕ್ರವಾರ ಹೇಳಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸದಿರುವುದಕ್ಕೆ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ವರ್ಷದ ದ್ವಿತೀಯ...

ಮುಂದೆ ಓದಿ

ಎಚ್.ಡಿ.ದೇವೇಗೌಡರ ಒಡನಾಡಿ, ಮಾಜಿ ಶಾಸಕ ಎನ್.ಎಸ್.ಖೇಡ್ ನಿಧನ

ವಿಜಯಪುರ: ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಎಸ್.ಖೇಡ್(74) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಅವರು ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು, ಇಬ್ಬರು...

ಮುಂದೆ ಓದಿ

ವಿಜಯಪುರ ಜಿಲ್ಲೆಯಲ್ಲಿ 133 ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆ

ವಿಜಯಪುರ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಇದೀಗ ವಿಜಯಪುರ ಜಿಲ್ಲೆಯಲ್ಲಿಯೂ 133 ಕಪ್ಪು ಶಿಲೀಂಧ್ರ ರೋಗದ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​​ ಕುಮಾರ್​...

ಮುಂದೆ ಓದಿ

ತಿಪಟೂರಿನಲ್ಲಿ ಮೊದಲ ಬ್ಲಾಕ್ ಫಂಗಸ್ ಪತ್ತೆ : ಮಾಜಿ ಎಸಿಪಿ ಲೋಕೇಶ್ವರ ಮಾಹಿತಿ

ತಿಪಟೂರು : ಕರೋನ ಸೋಂಕಿಗೆ ಒಳಗಾಗಿದ್ದ ತಿಪಟೂರಿನ ಮಾರನಗೆರೆಯ ರಮೇಶ್ ಎಂಬ ವ್ಯಕ್ತಿಗೆ ಬ್ಲಾಕ್ ಫಂಗಸ್ ದೃಢ ವಾಗಿದ್ದು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಬಿಜೆಪಿ...

ಮುಂದೆ ಓದಿ

error: Content is protected !!