Thursday, 18th April 2024

ಗೋಣಿಬೀಡು ಪಿಎಸ್ಐ ಅರ್ಜುನನ್ನು ಅಮಾನತಿಗೆ ಆಗ್ರಹಿಸಿ ಕ.ದ.ಸಂ.ಸಮತಿ ಮನವಿ

ಮಾನವಿ : ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕ ಕಿರುಗುಂದ ಗ್ರಾಮದ ದಲಿತ ಯುವಕ ಮುನೀತ್ ನಿಗೆ ಮೂತ್ರ ಕುಡಿಸಿದ ಗೋಣಿಬೀಡು ಪಿ.ಎಸ್.ಐ. ಅರ್ಜುನ್ ರನ್ನು ಈ ಕೂಡಲೇ ಸೇವೆಯಿಂದ ಅಮಾನತು ಮಾಡುವಂತೆ ತಾಲೂಕ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಾನವಿ (ಎನ್.ಮೂರ್ತಿ ಬಣ) ದಿಂದ ತಾಲೂಕ ದಂಡಧಿಕಾರಿಗಳ ಮೂಲಕ ಜಿಲ್ಲಾಧಿ ಕಾರಿಗೆ ಮನವಿ ಸಲ್ಲಿಸಿದರು. ಸುಮಾರು ಒಂದು ವಾರದ ಹಿಂದೆ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕ ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ನಿಗೆ ಗೋಣಿಬೀಡು ಪಿ.ಎಸ್.ಐ. […]

ಮುಂದೆ ಓದಿ

ಸಾರ್ವಜನಿಕ ಸೇವೆಗೆ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಆಕ್ಸಿಜನ್ ವ್ಯವಸ್ಥೆಯುಳ್ಳ ಸುಸಜ್ಜಿತ ವಾಹನ

ತಿಪಟೂರು : ನಗರದ ಆಸ್ಪತ್ರೆಗಳಿಂದ ಕರೋನ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಮತ್ತು ಹಾಸನ ಜಿಲ್ಲೆಗೆ ಕರೆದೊಯ್ಯಲು ಅನುಕೂಲವಾಗಲು ತಿಪಟೂರು ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಆಕ್ಸಿಜನ್...

ಮುಂದೆ ಓದಿ

ಸೋಂಕು ಇಳಿಕೆ, ಸಾವು ಏರಿಕೆ

ಕಳೆದ ೧೦ ದಿನಗಳಲ್ಲಿ ರಾಜ್ಯದಲ್ಲಿ ೫,೦೦೦ಕ್ಕೂ ಹೆಚ್ಚು ಸಾವು ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಮನುಕುಲ ನಾಶಕ ಕರೋನಾ ಸೋಂಕು ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಏರುತ್ತಿರುವುದು...

ಮುಂದೆ ಓದಿ

Covid

ಕರೋನಾ ಬ್ರೇಕಿಂಗ್‌: ರಾಜ್ಯದಲ್ಲಿ 25311 ಹೊಸ ಕೇಸ್ ಪತ್ತೆ, 529 ಮಂದಿ ಸಾವು

ಬೆಂಗಳೂರು : ರಾಜ್ಯದಲ್ಲಿ ಕರೋನಾ 2ನೇ ಅಲೆ ಆರ್ಭಟ ಮುಂದುವರೆದಿದೆ. ಸೋಮವಾರ ರಾಜ್ಯದಾದ್ಯಂತ ಕಳೆದ 24 ಗಂಟೆಯಲ್ಲಿ 529 ಪ್ರಾಣ ಕಳೆದುಕೊಂಡಿದ್ದಾರೆ. 25311 ಹೊಸ ಕೇಸ್ ಪತ್ತೆಯಾಗಿವೆ. ಈ...

ಮುಂದೆ ಓದಿ

ಮುಧೋಳದ ನಗರಸಭೆ ಅಧ್ಯಕ್ಷ ಕರೋನಾ ಸೋಂಕಿಗೆ ಬಲಿ

ಬಾಗಲಕೋಟೆ: ಮುಧೋಳದ ನಗರಸಭೆ ಅಧ್ಯಕ್ಷ ಸಿದ್ಧನಾಥ (ಸಂಜು) ದಾದಾಸಾಹೇಬ್ ಮಾನೆ (32) ಕೋವಿಡ್ ಸೋಂಕಿನಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ...

ಮುಂದೆ ಓದಿ

ಮೂಕ ಹಕ್ಕಿಗಳ ಸಂಕಟ ಕೇಳುವವರಿಲ್ಲ

ಲಾಕ್‌ಡೌನ್‌ನಿಂದ ಕಂಗಾಲಾದ ಕುಟುಂಬ | ಒಂದೇ ಕುಟುಂಬದಲ್ಲಿ ನಾಲ್ವರು ಮೂಗರು ವಿಶೇಷ ವರದಿ: ಅರುಣಕುಮಾರ ಹಿರೇಮಠ ಗದಗ ಆ ಮನೆಯಲ್ಲಿ ಬರೋಬ್ಬರಿ ನಾಲ್ವರು ಮೂಗರು. ಮಾತು ಬರಲ್ಲ. ಅವರಿಗೆ...

ಮುಂದೆ ಓದಿ

ಬ್ಲ್ಯಾಕ್ ಫಂಗಸ್: ವಿಜಯನಗರದಲ್ಲಿ 3 ಪ್ರಕರಣ ಪತ್ತೆ

ಹೊಸಪೇಟೆ : ರಾಜ್ಯದಲ್ಲಿ ಕರೋನಾ ವೈರಸ್ ಸೋಂಕಿನ ನಡುವೆ ಬ್ಲ್ಯಾಕ್ ಫಂಗಸ್ ಸೋಂಕಿನ ಆತಂಕ ಶುರುವಾಗಿದೆ. ವಿಜಯ ನಗರ ಜಿಲ್ಲೆಯಲ್ಲಿ 3 ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿದೆ....

ಮುಂದೆ ಓದಿ

50 ಲಕ್ಷ ವೆಚ್ಚದ ಆಕ್ಸಿಜನ್ ಉತ್ಪಾದನಾ ಘಟಕ ಉದ್ಘಾಟನೆ

ಪಾವಗಡ: ಸಾರ್ವಜನಿಕ ಆಸ್ಪತ್ರೆಗೆ ಸರ್ಕಾರದ ಅನುದಾನದಡಿಯಲ್ಲಿ 50 ಲಕ್ಷ ವೆಚ್ಚದ ಆಕ್ಸಿಜನ್ ಉತ್ಪಾದನಾ ಘಟಕವನ್ನು  ಶಾಸಕ ವೆಂಕಟರಮಣಪ್ಪ ಹಾಗೂ ಸಂಸದ ಎ.ನಾರಾಯಣ ಸ್ವಾಮಿ ಉದ್ಘಾಟಿಸಿದರು. ಶಾಸಕರು ಈಗಾಗಲೇ...

ಮುಂದೆ ಓದಿ

ಮೃತರ ದರ್ಶನ ಪಡೆಯಲು ಅವಕಾಶ ನೀಡಿ

ಸಂಬಂಧಿಕರಿಗೆ ಹಲವು ಸಮಸ್ಯೆ ಕನಿಷ್ಠ ೫೦ ಜನರಿಗೆ ಪಿಪಿಇ ಕಿಟ್ ಸಮೇತ ಪರವಾನಗಿ ನೀಡಲು ಆಗ್ರಹ ಸಿದ್ದರಾಮಪ್ಪ ಸಿರಿಗೇರಿ ಬಳ್ಳಾರಿ ದೂರದ ಸಂಬಂಧಿಕರು ಮೃತಪಟ್ಟರೆ ಹೋಗಲಿ ಬಿಡು...

ಮುಂದೆ ಓದಿ

ಪಾವಗಡದ ಕಿರಿಯ ವಕೀಲರುಗಳಿಗೆ ದಿನಸಿ ಕಿಟ್‍ ವಿತರಣೆ

ಪಾವಗಡ: ಪಾವಗಡ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಲಾಕ್‍ಡೌನ್ ಪರಿಣಾಮವಾಗಿ ತೀವ್ರ ಸಂಕಷ್ಟಕ್ಕೆ ಒಳಗಾದ ತಾಲ್ಲೂಕಿನ ಆಯ್ದ ವಕೀಲರುಗಳಿಗೆ ದವಸ ಧಾನ್ಯದ ಕಿಟ್‍ನ್ನು ವಿತರಿಸಲಾಯಿತು....

ಮುಂದೆ ಓದಿ

error: Content is protected !!