About Us Advertise with us Be a Reporter E-Paper

ರಾಜ್ಯ

ಬಿಜೆಪಿ ಅಡ ಇಟ್ಟಿದ್ದ ಬಿಬಿಎಂಪಿ ಆಸ್ತಿಯನ್ನು ವಾಪಾಸ್‌ ಬಿಡಿಸಿಕೊಂಡಿದ್ದೇವೆ: ಡಿಸಿಎಂ

ಬೆಂಗಳೂರು: ಬಿಜೆಪಿ ಆಡಳಿತದಲ್ಲಿ ಮಹಾನಗರ ಪಾಲಿಕೆಯ ಅನೇಕ ಆಸ್ತಿಗಳನ್ನು ಅಡ ಇಡಲಾಗಿತ್ತು. ಬಹಳ ಪ್ರಮುಖ ಆಸ್ತಿ ಅಡ ಇಟ್ಟು ₹ 2390 ಕೋಟಿ ಸಾಲ ಪಡೆಯಲಾಗಿತ್ತು. ನಾವು ಆಡಳಿತಕ್ಕೆ…

Read More »

ಸಚಿವ ಡಿ.ಕೆ.ಶಿವಕುಮಾರ್ ಗೆ ಇ.ಡಿ.ಯಿಂದ ನೋಟಿಸ್

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ. ಐಟಿ ದಾಳಿ ವೇಳೆ ಡಿಕೆಶಿ ಆಪ್ತರ ಮನೆಗಳಲ್ಲಿ ಅಪಾರ ಹಣ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿದಂತೆ ತಕ್ಷಣ ವಿಚಾರಣೆಗೆ ಹಾಜರಾಗುವಂತೆ…

Read More »

ಇನ್ಮುಂದೆ ಇಂದಿರಾ ಕ್ಯಾಂಟೀನ್‌ನಲ್ಲೂ ಸಿಗಲಿದೆ ಟೀ, ಕಾಫಿ…!

ಬೆಂಗಳೂರು: ಬಡವರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ನಲ್ಲಿ ಇನ್ನೂ ಮುಂದೆ ಕಾಫಿ, ಟೀ ನೀಡಲು ಬಿಬಿಎಂಪಿ ಯೋಚಿಸುತ್ತಿದೆ ಎಂದು ಎಂದು ಡಿಸಿಎಂ ಡಾ, ಜಿ.ಪರಮೇಶ್ವರ್‌ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ…

Read More »

ಮಿ ಟೂ ಅನುಭವ ನನಗೂ ಆಗಿದೆ: ಹಿರಿಯ ಕಲಾವಿದೆ ಬಿ.ಜಯಶ್ರೀ

ತುಮಕೂರು: ಮಿ ಟೂ ಅನುಭವ ನನಗೂ ಆಗಿದೆ. ನಾನು ಕೂಡ ಮಾತನಾಡಿದ್ದೇನೆ. ಆ ಕೆಟ್ಟ ಅನುಭವವನ್ನು ನೆನಪಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ನನ್ನ ಆತ್ಮಚರಿತ್ರೆ ‘…

Read More »

ಸಿಎಂ ಬರುವವರೆಗೂ ಬೆಳಗಾವಿ ಬಂದ್..!

ಬೆಳಗಾವಿ: ಕಬ್ಬಿನ ಬಾಕಿ, ಎಫ್ಆರ್ ಪಿ ದರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆ ಬಾಕಿ ಕೊಡಿಸಬೇಕು. ನಮ್ಮ ಸಮಸ್ಯೆ ಬಗೆಹರಿಸಲು ಬೆಳಗಾವಿಗೆ…

Read More »

ಕಬ್ಬು ದರ ನಿಗದಿಗಾಗಿ ಆಗ್ರಹಿಸಿ ಬೀದಿಗಿಳಿದ ರೈತರು

ಬೆಳಗಾವಿ: ಕಬ್ಬು ದರ ನಿಗದಿಗಾಗಿ ಆಗ್ರಹಿಸಿ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟದ ನಡುವೆಯೂ ಕಬ್ಬು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಕಬ್ಬಿನ ಲಾರಿಯನ್ನ ತಡೆದು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ರೈತರು…

Read More »

ಇಂಗ್ಲೀಷ್ ಪದ್ಯ ಹೇಳದ್ದಕ್ಕೆ 1ನೇ ತರಗತಿ ವಿದ್ಯಾರ್ಥಿಗೆ ಥಳಿತ

ತುಮಕೂರು: ಇಂಗ್ಲೀಷ್ ಪದ್ಯ ಹೇಳಿಲ್ಲ ಎಂದು ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಬೆತ್ತದಿಂದ ಮನಸೋ ಇಚ್ಛೆ ಥಳಿಸಿರುವ ಘಟನೆ ಇಲ್ಲಿನ ಮಧುಗಿರಿ ತಾಲೂಕಿನ ಬ್ಯಾಲ್ಯ ಗ್ರಾಮದಲ್ಲಿ ನಡೆದಿದೆ. ಒಂದನೇ ತರಗತಿ ವಿದ್ಯಾರ್ಥಿ…

Read More »

ನಿಲ್ಲದ ರೈತರ ಆತ್ಮಹತ್ಯೆ

ಬೀದರ್: ಸಾಲಮನ್ನ ಮಾಡಿದ ನಂತರವೂ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದೆ. ಆತ್ಮಹತ್ಯೆ ಮಾಡಿಕೊಳ್ಳಬಾರದು. ಸರಕಾರ ನಿಮ್ಮೊಂದಿಗಿದೆ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಭರವಸೆಯ ಮಾತುಗಳು ರೈತರಲ್ಲಿ ಜೀವನ ಪ್ರೀತಿ…

Read More »

ಇಹಲೋಕ ತ್ಯಜಿಸಿದ ಜಗದಾತ್ಮಾನಂದಜಿ

ಮೈಸೂರು: ‘ಬದುಕಲು ಕಲಿಯಿರಿ’ ಖ್ಯಾತಿಯ ಜಗದಾತ್ಮಾನಂದಜಿ ಮೃತಪಟ್ಟಿದ್ದಾರೆ. ಜಿಲ್ಲೆಯ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸ್ವಾಮೀಜಿಯಾಗಿದ್ದ ಜಗದಾತ್ಮನಂದ ಜೀ ಇಂದು ಸಂಜೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಜಗದಾತ್ಮಾನಂದ ಜೀ…

Read More »

ರೆಡ್ಡಿ ಬಂಧನದ ಹಿಂದೆ ಸರಕಾರ: ಜಗದೀಶ ಶೆಟ್ಟರ್

ಹುಬ್ಬಳ್ಳಿ: ಕಾನೂನು ತನ್ನ ಕೆಲಸ ಮಾಡಲು ಮುಕ್ತವಾಗಿ ಅವಕಾಶ ನೀಡಬೇಕು. ಇದರಲ್ಲಿ ರಾಜಕೀಯ ನುಸುಳುವಿಕೆ ಇರಬಾರದು. ಜನಾರ್ದನ ರೆಡ್ಡಿ ಜೈಲು ಪಾಲಾಗುವ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್…

Read More »
Language
Close