Friday, 19th April 2024

ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಶಾಸಕರಿಂದ ಪರಿಹಾರದ ಚೆಕ್ ವಿತರಣೆ

ಮಾನ್ವಿ: ಕೋವಿಡ್ ಅಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಿಹಾರ ವನ್ನು ಬಿಡುಗಡೆಗೊಳಿಸಿದ್ದು ಕೇಂದ್ರದಿಂದ ೫೦ ಸಾವಿರ ಹಾಗೂ ರಾಜ್ಯ ಸರಕಾರದಿಂದ ಪಡಿತರ ಚೀಟಿ ಹೊಂದಿದ ಫಲಾನುಭವಿ ಗಳಿಗೆ ೧ ಲಕ್ಷ ರೂ ಪರಿಹಾರ ವಿತರಿಸಲಾಗುತ್ತಿದೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ತಿಳಿಸಿದರು. ಪಟ್ಟಣದ ತಹಸೀಲ್ದಾರ್ ಕಛೇರಿಯಲ್ಲಿ ಕೋವಿಡ್-೧೯ ಸೋಂಕಿನಿಂದ ಮೃತಪಟ್ಟ ಕಟುಂಬದ ಸದಸ್ಯರಿಗೆ ಪರಿಹಾರದ ಚೆಕ್ ಗಳನ್ನು ವಿತರಿಸಿ ಮಾತನಾಡಿದರು. ತಹಸೀಲ್ದಾರ್ ಪರಶುರಾಮ ಮಾತನಾಡಿ, ತಾಲ್ಲೂಕಿನಲ್ಲಿ ಕೋವಿಡ್-೧೯ ಸೋಂಕಿನಿಂದ ಮೃತಪಟ್ಟ ಪಡಿತರ […]

ಮುಂದೆ ಓದಿ

Basavaraj Bommai

ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಸರ್ಕಾರ ತೀರ್ಮಾನ: ನಾಳೆಯೇ ಮುಹೂರ್ತ ಫಿಕ್ಸ್

ಬೆಳಗಾವಿ: ಬೆಳಗಾವಿ ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸಲು ಸರ್ಕಾರ ತೀರ್ಮಾ ನಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಕಾಯ್ದೆಯನ್ನು ಸದನದಲ್ಲಿ ಮಂಡಿಸಲು ಒಪ್ಪಿಗೆ ದೊರೆತಿದೆ. ಮಧ್ಯಾಹ್ನ ಮುಖ್ಯಮಂತ್ರಿ...

ಮುಂದೆ ಓದಿ

#BavasarajBommai

ಬ್ರೇಕಿಂಗ್: ಡಿ.22/23ರಂದು ಮತಾಂತರ ನಿಷೇಧ ಕರಡು ಕಾಯ್ದೆ ಮಂಡನೆ

ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಮತಾಂತರ ನಿಷೇದ ಕರಡು ಕಾಯ್ದೆ, ಗ್ರಾಮ ಪಂಚಾಯ್ತಿಗಳಿಗೆ ಇನ್ನೂ ಹೆಚ್ಚಿನ ಅಧಿಕಾರ ನೀಡುವುದು ಸೇರಿದಂತೆ ಹಲವು...

ಮುಂದೆ ಓದಿ

ರಾಷ್ಟಿçÃಯ ಲೋಕ ಅದಾಲತ್: ೮೪೩ ಪ್ರಕರಣಗಳು ಇತ್ಯರ್ಥ

ಹರಪನಹಳ್ಳಿ: ತಾಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ತಾಲೂಕಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಒಟ್ಟು ೮೪೩ ಪ್ರಕರಣಗಳನ್ನು ಉಭಯ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಭಾರತಿ, ಮತ್ತು...

ಮುಂದೆ ಓದಿ

Karnataka High Court
ಡಿ.24- ಜನವರಿ 1 ರವರೆಗೆ ರಾಜ್ಯ ಹೈಕೋರ್ಟ್’ಗೆ ಚಳಿಗಾಲದ ರಜೆ

ಬೆಂಗಳೂರು: ರಾಜ್ಯ ಹೈಕೋರ್ಟ್ ಗೆ ಡಿ.24 ರಿಂದ ಜನವರಿ 1 ರ ವರೆಗೆ ಚಳಿಗಾಲದ ರಜೆ ಘೋಷಣೆ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಆದೇಶದ ಅನುಸಾರ ನ್ಯಾಯಾಂಗ ರಿಜಿಸ್ಟ್ರಾರ್...

ಮುಂದೆ ಓದಿ

Yatnal
ಜ್ಞಾನೇಂದ್ರ ಸಂಭಾವಿತ ವ್ಯಕ್ತಿ, ನನಗೆ ಗೃಹ ಖಾತೆ ಕೊಟ್ಟು ನೋಡಲಿ: ಯತ್ನಾಳ

ವಿಜಯಪುರ: ಕೋಮು ಗಲಭೆಗೆ ಕಡಿವಾಣ ಹಾಕಲು ಮುಖ್ಯಮಂತ್ರಿ ಅವರು ನನಗೆ ಗೃಹ ಖಾತೆ ಕೊಟ್ಟು ನೋಡಲಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಶನಿವಾರ...

ಮುಂದೆ ಓದಿ

Umesh Jadhav
ಬಿಜೆಪಿಯವರಿಗೆ ಸನ್ನತಿ ಅಭಿವೃದ್ಧಿಯ ಕಾಳಜಿ ಬಂದಿದೆಯಲ್ಲ: ಸಂಸದ ಜಾಧವ್‌ಗೆ ಘೇರಾವ್‌

ವಾಡಿ: ಐತಿಹಾಸಿಕ ಸ್ಥಳ ಸನ್ನತಿಗೆ ಶನಿವಾರ ಭೇಟಿ ನೀಡಿದ ಬಿಜೆಪಿ ಸಂಸದ ಡಿ.ಉಮೇಶ ಜಾಧವ ಅವರನ್ನು ದಲಿತರು ಘೇರಾವ್ ಹಾಕಿ ಆಕ್ರೋಶ ವ್ಯಕ್ತ ಪಡಿಸಿದರು. ಬೌದ್ಧ ಸ್ತೂಪ...

ಮುಂದೆ ಓದಿ

ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಜಿ.ಪಂ.ಸಿ.ಇ.ಒ. ತನ್ವೀರ್ ಅಸಿಫ್

ಮಾನ್ವಿ: ಅಂದಾಜು ಪಟ್ಟಿಗೆ ಅನುಗುಣವಾಗಿ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡು ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಜಿ.ಪಂ.ಸಿ.ಇ.ಒ. ತನ್ವೀರ್ ಅಸಿಫ್ ಸೂಚಿಸಿದರು. ತಾಲ್ಲೂಕಿನ ವಿವಿಧ ಗ್ರಾಮಗಳಿಗೆ...

ಮುಂದೆ ಓದಿ

ಹುಟ್ಟಿದ ಹಬ್ಬದ ದಿನವೇ ಸಾವು ಕಂಡ ಸಾಕುನಾಯಿ ರೂಬಿ

ಮಾನ್ವಿ: ಪಟ್ಟಣದ ಎಂ.ಬಿ.ಸಿದ್ದರಾಮಯ್ಯ ಸ್ವಾಮಿಯವರ ಮನೆಯಲ್ಲಿ ಸಾಕುನಾಯಿ ರೂಬಿ ೭ವರ್ಷ ತನ್ನ ಹುಟ್ಟು ಹಬ್ಬದ ದಿನವೇ ಮೃತಪಟ್ಟಿದ್ದು ಎಲ್ಲರಿಗೂ ಆಶ್ಚರ್ಯದೊಂದಿಗೆ ದುಃಖವನ್ನು ಮೂಡಿಸಿದೆ. ಕಳೆದ ೭ವರ್ಷಗಳ ಕೆಳಗೆ...

ಮುಂದೆ ಓದಿ

ನರೇಗಾ ಯೋಜನೆಯಡಿ ಗ್ರಾಮದ ಜನರಿಗೆ ಕೂಲಿ ಕೆಲಸ ನೀಡಲಾಗಿದೆ: ವಿರೇಶ

ಮಾನ್ವಿ: ನರೇಗಾ ಯೋಜನೆಯಡಿ ಬ್ಯಾಗವಟ್ ಗ್ರಾಮದಲ್ಲಿ ಮಾದರಿ ಶಾಲೆ ಕಾಂಪೌ0ಡು. ಶಾಲೆಗಳಲ್ಲಿ ಅಡುಗೆ ಕೋಣೆ,ಸಂತೆ ಕಟ್ಟೆ. ಗ್ರಾಮೀಣ ಗೋಧಾಮು ಸೇರಿದಂತೆ ಬಹು ಬಾಳಿಕೆ ಬರುವಂತಹ ಅನೇಕ ಅಭಿವೃದ್ಧಿ...

ಮುಂದೆ ಓದಿ

error: Content is protected !!