About Us Advertise with us Be a Reporter E-Paper

ವಿವಾಹ್

ಮದುಮಗಳ ಬಾಳಲ್ಲಿ ಮದರಂಗಿಯ ರಂಗು

ಹೊಸಬಾಳಿನ ಹೊಂಗನಸು ಕಾಣುತ್ತಿರುವ ಮದುವಣಗಿತ್ತಿಯ ಮನಸ್ಸಿನ ಕನಸು, ಕಾಮನೆಗಳು ಅಂಗೈಯಲ್ಲಿ ಅರಳಿದ ಮದರಂಗಿಯಲ್ಲಿ ವ್ಯಕ್ತವಾಗುತ್ತವೆ. ಸುಂದರ ಚಿತ್ತಾಾರ, ನವಜೀವನದ ಸಂಭ್ರಮಕ್ಕೆೆ ಮತ್ತಷ್ಟು ಬಣ್ಣ ತುಂಬುತ್ತವೆ. ನಾವೆಲ್ಲ ಸಣ್ಣವರಿದ್ದಾಗ…

Read More »

ನವಜೋಡಿಗಳ ನವಜೀವನದ ಹೊಸಹೆಜ್ಜೆಗಳು

ಮದುವೆ ಎಂಬ ಮೂರಕ್ಷರ ಜೀವನದ ಅತ್ಯುನ್ನತ ಘಟ್ಟ. ಈ ಹಾದಿಯನ್ನು ತುಳಿಯಲು ಯುವ ಮನಸುಗಳು ಕಾತುರದಿಂದ ಕಾಯುತ್ತಿರುತ್ತವೆ. ವಿವಾಹ ವಯಸ್ಕರಾದಾಗ ಒಂದು ಮನಸ್ಸು ,ಇನ್ನೊಂದು ಮನಸಿಗೆ ಜೋಡಿಯಾಗಲು…

Read More »

ಮದುವೆ ಗಂಡಿನ ಉಡುಗೆ-ತೊಡುಗೆಯ ಸುತ್ತ..!

ಮದುವೆಯ ಕೇಂದ್ರಬಿಂದುಗಳು ವಧು-ವರರು. ಈಗೆಲ್ಲ ಇವರ ಅಲಂಕಾರದ ಜವಾಬ್ದಾರಿ ಇವರಿಗೇ ಬಿಟ್ಟುಬಿಡುತ್ತಾರೆ. ಆದರೂ ಇವರಿಗೆ ಅದೇನೋ ರೋಮಾಂಚನ. ಅಂದು ಎಲ್ಲರಿಗಿಂತ ಚೆನ್ನಾಗಿ ಕಾಣಬೇಕು ಎಂಬುದು ಅವರ ಬಯಕೆ.…

Read More »

ಅವನಿಂದ ಸಿಕ್ಕಿದ್ದು ‘ಚಿ ಕುಂ ಸೌ’ ಪಟ್ಟ

‘ಗಂಡುಬೀರಿ ಕಣೇ ನೀನು’, ‘ಅಪ್ಪಿ ತಪ್ಪಿ ಹೆಣ್ಣಾಗಿ ಹುಟ್ಟುಬಿಟ್ಟಿದಿಯಾ!’, ‘ಲೇ, ಹೆಣ್ಣಿನ ತರ ಇರೋದನ್ನ ಕಲಿತುಕೋ, ಅಟ್ಲೀಸ್ಟ್ ಹೆಣ್ಣು ಮಕ್ಕಳ ತರ ಡ್ರೆಸ್ ಆದರೂ ಹಾಕೋ’ ಅಬ್ಬಾ!…

Read More »

ಮನುಸ್ಮೃತಿಯಲ್ಲಿ ವಿವಾಹ ವೈಭೋಗ

ವಿವಾಹವು ಜನ್ಮಜನ್ಮದ ಅನುಬಂಧವಾಗಿದೆ. ಪರಸ್ಪರರ ದೇಹಗಳ ಮಿಲನವಷ್ಟೇ ಅಲ್ಲ, ಎರಡೂ ಕುಟುಂಬಗಳ ಬಾಂಧವ್ಯಗಳನ್ನು ವೃದ್ಧಿಸುವಲ್ಲಿಯೂ, ಸಮಾಜದಲ್ಲಿ ಅನೈತಿಕ ಲೈಂಗಿಕ ವ್ಯವಹಾರವನ್ನು ನಿಯಂತ್ರಿಸುವಲ್ಲಿಯೂ ವಿವಾಹವು ಪ್ರಮುಖ ಪಾತ್ರ ವಹಿಸುತ್ತದೆ.…

Read More »

ಕುಟುಂಬದ ಏಳ್ಗೆಗೆ ತನ್ನನ್ನೇ ಒತ್ತೆಯಿಟ್ಟವಳು

ಹೆಣ್ಣಾದವಳು ಬಾಲ್ಯದಲ್ಲಿ ತಾನು ಹುಟ್ಟಿ ಬೆಳೆದ ಮನೆಯ ಗೆಳತಿಯರ ಜತೆಗೆ ಆಟವಾಡುತ್ತಾ, ದೇವರ ಗುಡಿ, ವರುಷಕ್ಕೊಮ್ಮೆ ನಡೆಯುತ್ತಿದ್ದ ಊರು ಜಾತ್ರೆಗಳನ್ನು ನೋಡುತ್ತಾ, ಸಂಭ್ರಮಿಸುತ್ತಾ ಬೆಳೆದಿರುತ್ತಾಳೆ. ಇವೆಲ್ಲವೂ ಅವಳ…

Read More »

ಅವಳು ಮಾಡಿದ್ದು ತಪ್ಪು ಅಂತೀರಾ?

ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಇದು ಸೌದಿ ಅರೇಬಿಯಾದಲ್ಲಿ ನಡೆದ ಘಟನೆ. ಅಲ್ಲಿನ ಮಹಿಳೆಯೊಬ್ಬಳು ಅವಳ ಗಂಡ ಅವನ ತಾಯಿಗಿಂತಲೂ ತನ್ನನ್ನೇ ಹೆಚ್ಚು ಪ್ರೀತಿಸಿದ ಕಾರಣಕ್ಕೆ ಪತಿಗೆ…

Read More »

ಸಂಸಾರದ ಸಂತೆಯಲ್ಲಿ ಒಲವಿನ ಗಿಜಿಗಿಜಿ ಇರಲಿ…!

‘ನಿನ್ನೊಂದಿಗೆ ಸದಾ ನಾನಿದ್ದೇನೆ’ ಎನ್ನುವ ಅಪ್ಪುಗೆ ಇಬ್ಬರಲ್ಲಿನ ಮನಸ್ತಾಪವನ್ನು ದೂರ ಮಾಡಿಬಿಡುತ್ತದೆ. ಆಫೀಸು, ಹಣ, ಬ್ಯುಸಿ ಜೀವನ ಕೇವಲ ಮೈಲುಗಲ್ಲುಗಳಾಗಿ ನಿಲ್ಲುತ್ತವೆ. ಆ ಮೈಲುಗಲ್ಲುಗಳನ್ನು ದಾಟುವ ದಾರಿಯಲ್ಲಿ…

Read More »

ಮದುವೆಯಾದರೆ ಲೈಫ್ ಸೆಟಲ್ ಆಯಿತೇ?

ಬುದ್ಧಿ ಬಂದಾಗಿನಿಂದಲೂ ಮದುವೆ ಎಂಬ ಶಬ್ದವನ್ನು ಕೇಳುತ್ತಾ ಬೆಳೆದವಳು ಅವಳು. ಚಿಕ್ಕ ಮಕ್ಕಳಾಗಿದ್ದಾಗ ಆಟವಾಡುವ ಸಮಯದಲ್ಲಿ ಅವಳ ಗೆಳೆಯ-ಗೆಳತಿಯರು ಮದುವೆಯಾಗುವ ಆಟ ಆಡುತ್ತಿದ್ದರು. ನಂತರ ಹಬ್ಬ ಹರಿ…

Read More »

ವಿವಾಹದ ಕೊಂಡಿ ಕಳಚಿದಾಗ….!

ಆರ್ಥಿಕ ಪರಿಸ್ಥಿತಿ, ಒತ್ತಡದ ಬದುಕಿಗೆ ಸೋತು ಬೇರೆಯಾಗುವ ಮುನ್ನ ವರಕವಿ ಬೇಂದ್ರೆ ಬರೆದ ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು. ಬಳಸಿಕೊಂಡೆವದನೇ ನಾವು ಅದಕು…

Read More »
Language
Close