ಹಾಸ್ಯನಟ ಜೆರ್ರಿ ಲೇವಿಸ್ ನಿಧನ

Monday, 21.08.2017

ಲಾಸ್ ಏಂಜಲೀಸ್: ಅಮೆರಿಕನ್ ನಟ, 1960ರ ದಶಕದಲ್ಲಿ ಹಾಸ್ಯನಟ ಜೆರ್ರಿ ಲೇವಿಸ್ ತಮ್ಮ 91ರ ವಯಸ್ಸಿನಲ್ಲಿ...

Read More

ಬಾರ್ಸಿಲೋನಾ: ಉಗ್ರರ ದಾಳಿಗೆ 13 ಮಂದಿ ಬಲಿ

Friday, 18.08.2017

ಬಾರ್ಸಿಲೋನಾ: ಇಸ್ಲಾಮಿಕ್ ಸ್ಟೇಟ್ಸ್ ‌ನ ಉಗ್ರರು ಬಾರ್ಸಿಲೋನಾದ ಲಾಸ್ ರಂಬ್ಕಾಸ್ ಜನಜಂಗುಳಿ ಪ್ರದೇಶದಲ್ಲಿ ಜನರ ಮೇಲೆಯೇ...

Read More

ಚೀನಾ ವಿರುದ್ದ ಅಮೆರಿಕದ್ದು ಆರ್ಥಿಕ ಕದನ: ಸ್ಟೀವ್ ಬೆನನ್

Thursday, 17.08.2017

ವಾಷಿಂಗ್ಟನ್: ಚೀನಾದೊಂದಿಗೆ ಅಮೆರಿಕ ಆರ್ಥಿಕ ಯುದ್ದ ನಡೆಸುತ್ತಿದ್ದು, ಇದರಿಂದ ಉಂಟಾಗುವ ನಷ್ಟದ ಕುರಿತು ಅಧ್ಯಕ್ಷ ಡೊನಾಲ್ಡ್...

Read More

ಹೆತ್ತ ಮಗುವನ್ನೇ ಪಾರ್ಸೆಲ್ ಮಾಡಲು ಯತ್ನ

17.08.2017

ಬೀಜಿಂಗ್: ತಾಯಿಯೋರ್ವಳು ಹೆತ್ತ ಮಗುವನ್ನು ಅನಾಥಾಶ್ರಮಕ್ಕೆ ಪಾರ್ಸೆಲ್ ಮಾಡಲು ಯತ್ನಿಸಿದ್ದಾಳೆ. ಬೀಜಿಂಗ್‌ನಲ್ಲಿ ಘಟನೆ ನಡೆದಿದೆ. 24 ವರ್ಷದ ಲುವೋ ಎಂಬಾಕೆ ತನ್ನ ಮಗುವನ್ನು ಅನಾಥಾಶ್ರಮಕ್ಕೆ ಸೇರಿಸಲು ಪ್ಲ್ಯಾಸ್ಟಿಕ್ ಕವರಿನಲ್ಲಿ ಮಗು ವನ್ನಿಟ್ಟು ಪ್ಯಾಕ್ ಮಾಡಿದ್ದಾಳೆ....

Read More

ಹಿಜ್ಬುಲ್‌ಗೆ ವಿದೇಶಿ ಉಗ್ರ ಸಂಘಟನೆ ಹಣೆಪಟ್ಟಿ

17.08.2017

ವಾಷಿಂಗ್ಟನ್: ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಪ್ರಚೋದಿಸುತ್ತಿರುವ ಉಗ್ರ ಸಂಘಟನೆ ’ಹಿಜ್ಬುಲ್ ಮುಜಾಹಿದ್ದೀನ್’ ಅನ್ನು ’ವಿದೇಶಿ ಭಯೋತ್ಪಾದನಾ ಸಂಘಟನೆ’ ಎಂದು ಅಮೆರಿಕ ಘೋಷಿಸಿದೆ. ಸಂಘಟನೆ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ...

Read More

ಹಿಂಸಾಚಾರ: 37 ಕೈದಿಗಳ ಸಾವು

17.08.2017

ಕಾರಾಕಾಸ್: ವೆನಿಜುವೆಲಾ ದೇಶದ ಅಮೆಜಾನಾಸಗ್‌ನ ಜೈಲಿನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕನಿಷ್ಠ 37 ಮಂದಿ ಕೈದಿಗಳು ಮೃತಪಟ್ಟು, ಅಧಿಕಾರಿಗಳೂ ಸೇರಿದಂತೆ ಅನೇಕರು ಗಾಯಗೊಂಡರು. ಪುಟೊರ್ ಅಯಕುಕೋ ಪಟ್ಟಣದ ಕಾರಾಗೃಹದಲ್ಲಿ ನಡೆದ ಹಿಂಸಾಚಾರ ಮತ್ತು 37 ಕೈದಿಗಳ...

Read More

10 ಸಾವಿರ ಮೊಟ್ಟೆಗಳ ಆಮ್ಲೆಟ್

16.08.2017

ಬ್ರಸೆಲ್ಸ್: ಜರ್ಮನ್ ಗಡಿ ಭಾಗದಲ್ಲಿರುವ ಮಾಲ್ಮೇಡಿಯಲ್ಲಿ ಬೃಹತ್ ಗಾತ್ರದ ಕಾವಲಿ ಸಿದ್ದಪಡಿಸಿ, 10 ಸಾವಿರ ಕೋಳಿ ಮೊಟ್ಟೆಗಳಿಂದ ಆಮ್ಲೆಟ್ ಸಿದ್ದಪಡಿಸ ಲಾಯಿತು. ಯುರೋಪ್‌ನಾದ್ಯಂತ ವಿಷ ಪೂರಿತ ಮೊಟ್ಟೆಗಳ ಸೇವನೆಯಿಂದಾಗಿ ಜನ ಮೃತಪಟ್ಟಿದ್ದಾರೆ ಎಂಬ ಎನ್ನುವ...

Read More

ರೆಸ್ಟೋರೆಂಟ್ ಮೇಲೆ ಉಗ್ರರ ದಾಳಿ: 17 ಮಂದಿ ಸಾವು

14.08.2017

ಫಾಸೋ: ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೋ ದೇಶದ ಟರ್ಕಿಷ್ ರೆಸ್ಟೋರೆಂಟ್ ಮೇಲೆ ನಡೆದ ಬಂದೂಕುಧಾರಿ ಉಗ್ರರ ದಾಳಿ ಯಲ್ಲಿ ಹದಿನೇಳು ಮಂದಿ ಮೃತಪಟ್ಟು, ಒಂಬತ್ತು ಜನ ಗಾಯಗೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇಸ್ಲಾಮಿಕ್ ಭಯೋತ್ಪಾ...

Read More

ಸುಮಾತ್ರಾದಲ್ಲಿ ಭೂಕಂಪ: 6.5 ತೀವ್ರತೆ ದಾಖಲು

13.08.2017

ಸುಮಾತ್ರ: ಇಂಡೋನೇಷ್ಯಾದ ಪಶ್ಚಿಮಕ್ಕಿರುವ ಸುಮಾತ್ರಾ ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ. ಬಂಗ್ ಕುಲು ನಗರದಿಂದ 81 ಕಿ.ಮೀ ದೂರದಲ್ಲಿ, 67 ಕಿ.ಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ ಎಂದು ಭೂಗರ್ಭ ಇಲಾಖೆ...

Read More

ದೋಕ್ಲಮ್ ವಿಚಾರದಲ್ಲಿ ಭಾರತದ್ದು ಜಾಣ ನಡೆ: ಅಮೆರಿಕ

12.08.2017

ವಾಷಿಂಗ್ಟನ್: ಸಿಕ್ಕಿಂ ಸೆಕ್ಟರ್‌ನ ದೋಕ್ಲಮ್ ನಿಲುವು ಕುರಿತಂತೆ, ಭಾರತ ಚೀನಾದ ತಾಳ್ಮೆಯನ್ನು ಪರೀಕ್ಷಿಸುವ ಮೂಲಕ ಜಾಣತನ ಮೆರೆದಿದೆ ಎಂದು ಅಮೆರಿಕದ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ರಸ್ತೆ ನಿರ್ಮಾಣ ಕಾರ್ಯಕ್ಕೆ...

Read More

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top