About Us Advertise with us Be a Reporter E-Paper

ದೇಶ

ತನ್ನದು ದತ್ತಾತ್ರೇಯ ಗೋತ್ರ, ಕೌಲ ಬ್ರಾಹ್ಮಣ: ರಾಹುಲ್ ಗಾಂಧಿ

ಪುಷ್ಕರ್​: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ವಾಗ್ದಾಳಿ ನಡೆಸುತ್ತಿವೆ. ಪ್ರಧಾನಿ ಮೋದಿ ತಂದೆ-ತಾಯಿಯನ್ನು…

Read More »

ಜಮ್ಮು-ಕಾಶ್ಮೀರದಲ್ಲಿ ಮೂವರು ಭಯೋತ್ಪಾದಕರ ಎನ್‍ಕೌಂಟರ್, ಒಬ್ಬ ಯೋಧ ಹುತಾತ್ಮ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ  ಭಯೋತ್ಪಾದಕರು ಬಾಲ ಬಿಚ್ಚಿದ್ದಾರೆ. ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರಿಗೆ ತಕ್ಕ ಪ್ರತ್ಯುತ್ತರ ನೀಡಿದ…

Read More »

12 ವರ್ಷ ಮೋದಿ ಗುಜರಾತಿನಲ್ಲಿ ಮಾಡಿದ್ದಕಿಂತ ಹೆಚ್ಚು ಕೆಲಸ ದೆಹಲಿಯಲ್ಲಿ ಆಪ್‌ ಮಾಡಿದೆ: ಕೇಜ್ರಿವಾಲ್‌

ದೆಹಲಿ: ಆಮ್ ಆದ್ಮಿ ಪಕ್ಷದ ಸರಕಾರ ಮೋದಿ ಅಧಿಕಾರದಲ್ಲಿದ್ದಾಗ 12 ವರ್ಷಗಳಲ್ಲಿ ಗುಜರಾತಿನಲ್ಲಿ ಮಾಡಿದ್ದಕಿಂತ ಅಧಿಕ ಕೆಲಸವನ್ನು ದೆಹಲಿಯಲ್ಲಿ ಮಾಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.…

Read More »

ಮಂದಿರ ನಿರ್ಮಿಸಲು ನಮ್ಮ ಪಕ್ಷದ ಬಳಿ ಪೇಟೆಂಟ್ ಇಲ್ಲ: ಉಮಾ ಭಾರತಿ

ಮಧ್ಯಪ್ರದೇಶ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಎಲ್ಲ ಪಕ್ಷದವರು ಒಂದಾಗಬೇಕು. ನಮ್ಮ ಪಕ್ಷದ ಬಳಿ ರಾಮಮಂದಿರದ ಪೇಟೆಂಟ್ ಇಲ್ಲ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ,…

Read More »

ಏರ್‌ಸೆಲ್-ಮ್ಯಾಕ್ಸಿಸ್ ಹಗರ: ಚಿದು ವಿಚಾರಣೆಗೆ ಅನುಮತಿ ಇದೆ

ದೆಹಲಿ: ಏರ್‌ಸೆಲ್-ಮ್ಯಾಕ್ಸಿಸ್ ಹಗರಣದಲ್ಲಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ವಿಚಾರಣೆಗೊಳಪಡಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿಯನ್ನು ಪಡೆದಿರುವುದಾಗಿ ಸಿಬಿಐ, ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ. ಇದೇ…

Read More »

ಭಾರತ ಸಂವಿಧಾನ ದಿನ

ದೆಹಲಿ: ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವವ ಸುವ್ಯವಸ್ಥೆಯಲ್ಲಿ ಎಂದೂ ಮರೆಯದ, ಹಾಗೂ ಸರ್ವರಿಗೂ ಸಮಾನತೆ ನೀಡಿದ ದಿನವೆಂದರೆ ಅದು 1949ರ ನವೆಂಬರ್ 26. ಇಂದು ಸಂವಿಧಾನ ದಿನ.…

Read More »

ಭಯೋತ್ಪಾದಕರಿಗೆ ಕಾಂಗ್ರೆಸ್‌ ಬಿರಿಯಾನಿ ತಿನ್ನಿಸಿದರೆ, ಬಿಜೆಪಿ ಗುಂಡುಗಳನ್ನು ತಿನ್ನಿಸುತ್ತಿದೆ…!

ಮಕ್ರನ: ಭಯೋತ್ಪಾದಕರಿಗೆ ಕಾಂಗ್ರೆಸ್‌ ಬಿರಿಯಾನಿ ತಿನ್ನಿಸಿದರೆ, ಬಿಜೆಪಿ ಗುಂಡುಗಳನ್ನು ತಿನ್ನಿಸುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನದಲ್ಲಿ ನಡೆದ ಚುನಾವಣಾ…

Read More »

ವಿಮಾನ ಸ್ಪೋಟಿಸುವುದಾಗಿ ಬೇದರಿಕೆ ಹಾಕಿದ ಯುವಕನ ಬಂಧನ

ಕೋಲ್ಕತ್ತ: ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಬೇಕಿದ್ದ ಜೆಟ್ ಏರ್‌ವೇಸ್ ವಿಮಾನವನ್ನು ಸ್ಫೋಟಿಸಿ ಎಲ್ಲ ಪ್ರಯಾಣಿಕರನ್ನು ಕೊಲ್ಲುವುದಾಗಿ ತನ್ನ ಮೊಬೈಲ್ ಫೋನಿನಲ್ಲಿ…

Read More »

ಎಂಟು ನಕ್ಸಲರ ದಮನ, ಇಬ್ಬರು ಯೋಧರು ಹುತಾತ್ಮ

ಛತ್ತೀಸ್‌ಘಡ: ಛತ್ತಿಸ್‌ಘಡದ ನಕ್ಸಲ್ ಪೀಡಿತ ಸುಕ್ಮಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಎಂಟು ಮಂದಿ ನಕ್ಸಲರನ್ನು ಕೊಲೆಗೈದಿದ್ದಾರೆ. ಇದೇ ಸಂದರ್ಭದಲ್ಲಿ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ಹುತಾತ್ಮರಾಗಿದ್ದಾರೆ.…

Read More »

ಮತದಾರರ ಶೂ ಪಾಲಿಶ್ ಮಾಡಿದ ಚುನಾವಣಾ ಅಭ್ಯರ್ಥಿ

ಭೋಪಾಲ್: ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರ ತೀವ್ರ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಮತದಾರರ ಮನ ಸೆಳೆಯಲು ಈಗಾಗಲೇ ವಿವಿಧ ಪಕ್ಷಗಳ ಅಭ್ಯರ್ಥಿಗಳು ಕೂಡ ಭಾರಿ ಪ್ರಚಾರ ಕಾರ್ಯಕ್ರಮದಲ್ಲಿ…

Read More »
Language
Close